Bhadravati | ಖಾಸಗಿ ಬಸ್ ನಿಲ್ದಾಣದ ಬಳಿ ಬಸ್​, ಆಟೋ ಸೇರಿ ನಾಲ್ಕು ವಾಹನಗಳಿಗೆ ಕಾರು ಡಿಕ್ಕಿ! ಇಲ್ಲಿದೆ ಫೋಟೋ ವರದಿ

Bhadravati | A car collided with four vehicles including a bus and an auto near the private bus station! Here is the photo report

Bhadravati | ಖಾಸಗಿ ಬಸ್ ನಿಲ್ದಾಣದ ಬಳಿ ಬಸ್​, ಆಟೋ ಸೇರಿ ನಾಲ್ಕು ವಾಹನಗಳಿಗೆ ಕಾರು ಡಿಕ್ಕಿ! ಇಲ್ಲಿದೆ ಫೋಟೋ ವರದಿ
Bhadravati, private bus station

Shivamogga Feb 19, 2024   ಶಿವಮೊಗ್ಗದಲ್ಲಿ ನೀನ್ನೆ ಸರಣಿ ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೇಟೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು ಘಟನೆಯಲ್ಲಿ ಒಂದು ಆಟೋ ಹಾಗೂ ಬಸ್​ ಜಖಂಗೊಂಡಿದೆ. 

ಬಸ್​​ಗೆ ಗುದ್ದಿದ ಕಾರು

ಬಸ್​ಗೆ ಗುದ್ದಿದ ಕಾರು

ಜಖಂಗೊಂಡಿರುವ ಕಾರು

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದಾರೆ. ಅಲ್ಲದೆ ಆಟೋ ಸಂಪೂರ್ಣ ಜಖಂಗೊಂಡಿದೆ. ಮುಖ್ಯವಾಗಿ ನಾಲ್ಕು ವಾಹನಗಳಿಗೆ ಹಾನಿಯಾಗಿದೆ. ಭದ್ರಾವತಿ ನಿವಾಸಿಯೊಬ್ಬರು ಕಾರು ಓಡಿಸಿಕೊಂಡು ಬಂದಿದ್ದು ಕುಡಿದ ಮತ್ತಿನಲ್ಲಿ ಈ ಅಪಘಾತವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. 

ಕಾರಿನಲ್ಲಿಯೇ ಸಿಲುಕಿರುವ ಡ್ರೈವರ್

ಕಾರಿನಲ್ಲಿಯೇ ಸಿಲುಕಿರುವ ಡ್ರೈವರ್

ಕಾರಿನ ಮುಂಭಾಗ ಕೂಡ ಜಖಂಗೊಂಡಿದ್ದು, ಸ್ಥಳಕ್ಕೆ ಬಂದ ಭದ್ರಾವತಿ ಪೊಲೀಸರು ವಾಹನಗಳನ್ನು ಸ್ಥಳಾಂತರಿಸಿ ಪ್ರಕರಣ ದಾಖಲಿಸಿದ್ದಾರೆ. ಭದ್ರಾವತಿ ಖಾಸಗಿ ಬಸ್ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು ಅದೃಷ್ಟಕ್ಕೆ ಯಾರಿಗೂ ಹೆಚ್ಚಿನ ಅಪಾಯ ಉಂಟಾಗಿಲ್ಲ

ಆಟೋ ಜಖಂ

ಆಟೋ ಜಖಂ

ಭದ್ರಾವತಿ ಖಾಸಗಿ ಬಸ್ ನಿಲ್ದಾಣದ ಬಳಿ ಘಟನೆ

ಜನ

ಗಾಯಗೊಂಡ ಆಟೋ ಸವಾರನಿದ್ದ ಆಟೋ

ಆಟೋ