ಶುಕ್ರವಾರ | ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ರೇಟು ಎಷ್ಟಿದೆ ?

Friday | What is the rate of vegetables in Shivamogga market? | ಶುಕ್ರವಾರ | ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ರೇಟು ಎಷ್ಟಿದೆ ?

ಶುಕ್ರವಾರ  |  ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ರೇಟು ಎಷ್ಟಿದೆ ?
rate of vegetables in Shivamogga market

Shivamogga tarakari rate shimoga vegetable market rate today Date Apr 19, 2024|Shivamogga 

ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇದ್ದರೇ ಗ್ರಾಹಕರು ತರಕಾರಿ ಖರೀದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾಲ್ಕು ಕಡೆಗಳಲ್ಲಿ ರೇಟು ವಿಚಾರಿಸಿಯೇ, ಮಾರಾಟಗಾರನ ಬಳಿ ಚೌಕಾಸಿ ಮಾಡಿ ಸಂತೆ ಮುಗಿಸುವ ಮಂದಿ ಬಹಳಷ್ಟು ಜನರಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬಿಕರಿಯಾದ ಕ್ವಿಂಟಾಲ್‌ ತೂಕದ ತರಕಾರಿ ದರಗಳನ್ನ ನೀಡಲಾಗಿದೆ. ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಲಭ್ಯವಾದ ಮಾಹಿತಿಯನ್ನ ಇಲ್ಲಿ ನೀಡಲಾಗಿದ್ದು, ರಿಟೇಲ್‌ ಮಾರಾಟ ದರದಲ್ಲಿ ಚೂರು ಆಚೆ ಈಚೆ ಆಗಬಹುದು.. ಉಳಿದ ವಿವರ ಕೆಳಕಂಡಂತಿದೆ. 

    

ಉತ್ಪನ್ನಗಳು

ವಿವರ

ಕನಿಷ್ಠ

ಗರಿಷ್ಠ

ಅಡಿಕೆ

ಬೆಟ್ಟೆ

46659

56199

ಅಡಿಕೆ

ಗೊರಬಲು

16159

38869

ಅಡಿಕೆ

ರಾಶಿ

31869

52596

ಅಡಿಕೆ

ಸರಕು

51000

83300

ಹುರುಳಿಕಾಯಿ

ಬೀನ್ಸ್ (ವೋಲ್)

9800

10000

ಬೀಟ್ರೂಟ್

ಬೀಟ್ ರೂಟ್

1800

2000

ಕಡಲೆಬೇಳೆ

ಕಡ್ಲೆಬೇಳೆ

7800

8000

ಕಡಲೆಕಾಳು

ಜವರಿ / ಸ್ಥಳಿಯ

6700

7300

ಉದ್ದಿನಬೇಳೆ

ಉದ್ದಿನಬೇಳೆ

12100

16500

ಬದನೆಕಾಯಿ

ಬದನೆಕಾಯಿ

1800

2000

ಎಲೆಕೋಸು

ಎಲೆಕೋಸು

2200

2600

ಕ್ಯಾರೆಟ್

ಕ್ಯಾರೆಟ್

3400

3600

ಹೂಕೋಸು

ಹೂಕೋಸು

2800

3000

ಧನಿಯಾ (ಕೊತ್ತಂಬರಿ ಬೀಜ)

ಧನಿಯಾ ಬೀಜ

9500

11000

ಸೌತೆಕಾಯಿ

ಸೌತೆಕಾಯಿ

3400

3600

ನುಗ್ಗೆಕಾಯಿ

ನುಗ್ಗೆಕಾಯಿ

3400

3600

ಹಸಿರು ಮೆಣಸಿನಕಾಯಿ

ಹಸಿರು ಮೆಣಸಿನಕಾಯಿ

5000

6000

ಹೆಸರುಬೇಳೆ

ಹೆಸರುಬೇಳೆ

11400

11700

ಹೆಸರುಕಾಳು

ಹೆಸರುಕಾಳು

10000

13000

ಬೆಲ್ಲ

ಉಂಡೆ

4000

4400

ಬೆಂಡೇಕಾಯಿ

ಬೆಂಡೆಕಾಯಿ

3400

3600

ಮೆಕ್ಕೆಜೋಳ

ಹೈಬ್ರಿಡ್ ಸ್ಥಳೀಯ

2000

2300

ಈರುಳ್ಳಿ

ಈರುಳ್ಳಿ

1600

2400

ಆಲೂಗಡ್ಡೆ

ಸ್ಥಳೀಯ

2800

3400

ಮುೂಲಂಗಿ

ಮೂಲಂಗಿ

2800

3000

ಅಕ್ಕಿ

ದಪ್ಪ

1900

2700

ಅಕ್ಕಿ

ಉತ್ತಮ

3900

7500

ಅಕ್ಕಿ

ಮಧ್ಯಮ

2800

4500

ಹೀರೇಕಾಯಿ

ಹೀರೆಕಾಯಿ

3800

4000

ಹುಣಸೇಹಣ್ಣು

ಹುಣಸೆಹಣ್ಣು

1009

15200

ತೊಂಡೆಕಾಯಿ

ತೊಂಡೇಕಾಯಿ

2800

3000

ಟೊಮ್ಯಾಟೊ

ಟೊಮ್ಯೂಟೊ

1600

2400

ತೊಗರಿ ಬೇಳೆ

ತೊಗರಿಬೇಳೆ

15300

16200