ಶಿವಮೊಗ್ಗ ಮಾರುಕಟ್ಟೆ | ಅಕ್ಕಿ ರೇಟು ಎಷ್ಟಿದೆ| ಬೇಳೆ ಕಾಳು ಹೆಂಗೆ | ತರಕಾರಿ ಬೆಲೆ ಅಗ್ಗನಾ |

Shimoga Market | What is the rate of rice? | Is vegetable prices cheaper |

ಶಿವಮೊಗ್ಗ ಮಾರುಕಟ್ಟೆ |  ಅಕ್ಕಿ ರೇಟು ಎಷ್ಟಿದೆ| ಬೇಳೆ ಕಾಳು ಹೆಂಗೆ | ತರಕಾರಿ ಬೆಲೆ ಅಗ್ಗನಾ |
Shimoga Market

Shivamogga tarakari rate shimoga vegetable market rate today Date Apr 18,Shimoga Market 2024|Shivamogga ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇದ್ದರೇ ಗ್ರಾಹಕರು ತರಕಾರಿ ಖರೀದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾಲ್ಕು ಕಡೆಗಳಲ್ಲಿ ರೇಟು ವಿಚಾರಿಸಿಯೇ, ಮಾರಾಟಗಾರನ ಬಳಿ ಚೌಕಾಸಿ ಮಾಡಿ ಸಂತೆ ಮುಗಿಸುವ ಮಂದಿ ಬಹಳಷ್ಟು ಜನರಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬಿಕರಿಯಾದ ಕ್ವಿಂಟಾಲ್‌ ತೂಕದ ತರಕಾರಿ ದರಗಳನ್ನ ನೀಡಲಾಗಿದೆ. ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಲಭ್ಯವಾದ ಮಾಹಿತಿಯನ್ನ ಇಲ್ಲಿ ನೀಡಲಾಗಿದ್ದು, ರಿಟೇಲ್‌ ಮಾರಾಟ ದರದಲ್ಲಿ ಚೂರು ಆಚೆ ಈಚೆ ಆಗಬಹುದು.. ಉಳಿದ ವಿವರ ಕೆಳಕಂಡಂತಿದೆ. 

   

ಉತ್ಪನ್ನಗಳು

ಬೇಳೆ ಕಾಳು ತರಕಾರಿ

ಕನಿಷ್ಠ

ಗರಿಷ್ಠ

ಅಡಿಕೆ

ಬೆಟ್ಟೆ

46899

56100

ಅಡಿಕೆ

ಗೊರಬಲು

16929

34299

ಅಡಿಕೆ

ರಾಶಿ

32062

51096

ಅಡಿಕೆ

ಸರಕು

47000

84450

ಹುರುಳಿಕಾಯಿ

ಬೀನ್ಸ್ (ವೋಲ್)

8000

10000

ಬೀಟ್ರೂಟ್

ಬೀಟ್ ರೂಟ್

1800

2000

ಕಡಲೆಬೇಳೆ

ಕಡ್ಲೆಬೇಳೆ

7800

8000

ಕಡಲೆಕಾಳು

ಜವರಿ / ಸ್ಥಳಿಯ

6700

7300

ಉದ್ದಿನಬೇಳೆ

ಉದ್ದಿನಬೇಳೆ

12100

16500

ಬದನೆಕಾಯಿ

ಬದನೆಕಾಯಿ

1800

2000

ಎಲೆಕೋಸು

ಎಲೆಕೋಸು

2400

2600

ಕ್ಯಾರೆಟ್

ಕ್ಯಾರೆಟ್

2800

3000

ಹೂಕೋಸು

ಹೂಕೋಸು

3800

4000

ಕೆಂಪು ಮೆಣಸಿನಕಾಯಿ

ಇತರೆ

13500

14800

ಧನಿಯಾ (ಕೊತ್ತಂಬರಿ ಬೀಜ)

ಧನಿಯಾ ಬೀಜ

9500

11000

ಸೌತೆಕಾಯಿ

ಸೌತೆಕಾಯಿ

2800

3000

ನುಗ್ಗೆಕಾಯಿ

ನುಗ್ಗೆಕಾಯಿ

1800

2000

ಹಸಿರು ಮೆಣಸಿನಕಾಯಿ

ಹಸಿರು ಮೆಣಸಿನಕಾಯಿ

5800

6000

ಹಸಿ ಶುಂಠಿ

ಹಸಿ ಶುಂಠಿ

10000

15000

ಹೆಸರುಬೇಳೆ

ಹೆಸರುಬೇಳೆ

11400

11700

ಹೆಸರುಕಾಳು

ಹೆಸರುಕಾಳು

10000

13000

ಹುರುಳಿ ಕಾಳು

ಹುರುಳಿಕಾಳು (ವೋಲ್)

4500

6500

ಬೆಲ್ಲ

ಉಂಡೆ

4000

4400

ಜೋಳ

ಜೋಳ ಬಿಳಿ

3600

5000

ಮೆಂತ್ಯ ಬೇಜ

ಮೆಂತ್ಯ ಬೀಜ

7000

8500

ಸಾಸುವೆ

ಇತರೆ

7500

8000

ಈರುಳ್ಳಿ

ಈರುಳ್ಳಿ

1600

2400

ಆಲೂಗಡ್ಡೆ

ಸ್ಥಳೀಯ

2800

3400

ರಾಗಿ

ಕೆಂಪು

3600

4100

ಅಕ್ಕಿ

ದಪ್ಪ

1900

2700

ಅಕ್ಕಿ

ಉತ್ತಮ

3900

7500

ಅಕ್ಕಿ

ಮಧ್ಯಮ

2800

4500

ಹೀರೇಕಾಯಿ

ಹೀರೆಕಾಯಿ

3800

4000

ಹುಣಸೇಹಣ್ಣು

ಹುಣಸೆಹಣ್ಣು

1761

14200

ತೊಂಡೆಕಾಯಿ

ತೊಂಡೇಕಾಯಿ

2800

3000

ಟೊಮ್ಯಾಟೊ

ಟೊಮ್ಯೂಟೊ

3000

5000

ತೊಗರಿ ಬೇಳೆ

ತೊಗರಿಬೇಳೆ

15300

16200

ಗೋಧಿ

ಸಾಧಾರಣ

3700

4200