ಶಿವಮೊಗ್ಗ – ಮೈಸೂರು ದಿನಕ್ಕೆ ಎಷ್ಟು ಟ್ರೈನ್​ಗಳಿವೆ | ಎಷ್ಟೊತ್ತಿಗೆ ಹೊರಡುತ್ತವೆ | ಟೈಮಿಂಗ್ಸ್​ ಏನು|

mysore to shivamogga train today time table

ಶಿವಮೊಗ್ಗ – ಮೈಸೂರು ದಿನಕ್ಕೆ ಎಷ್ಟು ಟ್ರೈನ್​ಗಳಿವೆ |  ಎಷ್ಟೊತ್ತಿಗೆ ಹೊರಡುತ್ತವೆ |  ಟೈಮಿಂಗ್ಸ್​ ಏನು|
mysore to shivamogga train today time table

 mysore to shivamogga train today time table ಶಿವಮೊಗ್ಗದಿಂದ ಪ್ರತಿನಿತ್ಯ ಹಲವು ಟ್ರೈನ್​ಗಳು ಓಡಾಡುತ್ತವೆ. ಅದರಲ್ಲಿಯು ಶಿವಮೊಗ್ಗದಿಂದ ಮೈಸೂರಿಗೆ  Shimoga to Mysuru ಒಟ್ಟು ನಾಲ್ಕು ಟ್ರೈನ್​ಗಳು ಓಡಾಡುತ್ತವೆ. ಅವುಗಳೆಂದರೆ

  1. ಕುವೆಂಪು ಎಕ್ಸ್​ಪ್ರೆಸ್​ ( ರೈಲು ಸಂಖ್ಯೆ : 16221)
  2. ಶಿವಮೊಗ್ಗ ಟು ಮೈಸೂರು ಎಕ್ಸ್​ಪ್ರೆಸ್​ : (ರೈಲು ಸಂಖ್ಯೆ: 16226 )
  3. ತಾಳಗುಪ್ಪ ಇಂಟರ್​ಸಿಟಿ ರೈಲು : (ರೈಲು ಸಂಖ್ಯೆ : 16205)
  4. ತಾಳಗುಪ್ಪ ಬೆಂಗಳೂರು ಮೈಸೂರು ಟ್ರೈನ್​( ರೈಲು ಸಂಖ್ಯೆ: 16228)

ಕುವೆಂಪು ಎಕ್ಸ್​ಪ್ರೆಸ್​ ( ರೈಲು ಸಂಖ್ಯೆ : 16221)

  • ಬೆಳಗ್ಗೆ 6.15 ಕ್ಕೆ ತಾಳಗುಪ್ಪದಿಂದ ಹೊರಡುವ ಈ ಟ್ರೈನ್​ ಮಧ್ಯಾಹ್ನ 3.35ಕ್ಕೆ ಮೈಸೂರು   ತಲುಪುತ್ತೆ.
  • ಸಾಗರ ಜಂಬಗಾರು (ಬೆಳಗ್ಗೆ 6.34), ಅಡ್ಡೇರಿ (ಬೆಳಗ್ಗೆ 6.51), ಆನಂದಪುರಂ (ಬೆಳಗ್ಗೆ 7.06), ಕೆಂಚನಾಲ (ಬೆಳಗ್ಗೆ 7.18), ಅರಸಾಳು (ಬೆಳಗ್ಗೆ 7.24), ಕುಂಸಿ (ಬೆಳಗ್ಗೆ 7.41),
  • ಹಾರನಹಳ್ಳಿ (ಬೆಳಗ್ಗೆ 7.48), ಶಿವಮೊಗ್ಗ ಟೌನ್ (ಬೆಳಗ್ಗೆ 8.15), ಶಿವಮೊಗ್ಗ (ಮಹಾದೇವಿ ಟಾಕೀಸ್) (ಬೆಳಗ್ಗೆ 8.25),
  • ಭದ್ರಾವತಿ (ಬೆಳಗ್ಗೆ 8.43), ಮಸರಹಳ್ಳಿ (ಬೆಳಗ್ಗೆ 8.52), ತರೀಕೆರೆ (ಬೆಳಗ್ಗೆ 9.13), ಕೊರನಹಳ್ಳಿ (ಬೆಳಗ್ಗೆ 9.23), ಶಿವಪುರ (ಬೆಳಗ್ಗೆ 9.29),
  • ಬೀರೂರು (ಬೆಳಗ್ಗೆ 10.18), ಕಡೂರು (ಬೆಳಗ್ಗೆ 10.28), ಬಳ್ಳೆಕೆರೆ (ಬೆಳಗ್ಗೆ 10.37), ದೇವನೂರು (ಬೆಳಗ್ಗೆ 10.48), ಬಾಣವರ (ಬೆಳಗ್ಗೆ 10.58),
  • ಅರಸೀಕೆರೆ (ಬೆಳಗ್ಗೆ 11.15), ಹಬ್ಬನಘಟ್ಟ (ಬೆಳಗ್ಗೆ 11.34), ಬಾಗೇಶಪುರ (ಬೆಳಗ್ಗೆ 11.51), ಹಾಸನ (ಮಧ್ಯಾಹ್ನ 12.28), ಮಾವಿನಕೆರೆ (ಮಧ್ಯಾಹ್ನ 12.54),
  • ಹೊಳೆ ನರಸೀಪುರ (ಮಧ್ಯಾಹ್ನ 1.08), ಮಂಡಗೆರೆ (ಮಧ್ಯಾಹ್ನ 1.32), ಬೀರನಹಳ್ಳಿ (ಮಧ್ಯಾಹ್ನ 1.40), ಅಕ್ಕಿ ಹೆಬ್ಬಾಳು (ಮಧ್ಯಾಹ್ನ 1.47),
  • ಹೊಸ ಅಗ್ರಹಾರ (ಮಧ್ಯಾಹ್ನ 1.57), ಕೃಷ್ಣರಾಜ ನಗರ (ಮಧ್ಯಾಹ್ನ 2.14), ಸಾಗರ ಕಟ್ಟೆ (ಮಧ್ಯಾಹ್ನ 2.31), ಬೆಳಗುಳ (ಮಧ್ಯಾಹ್ನ 2.49), ಮೈಸೂರು (ಮಧ್ಯಾಹ್ನ 3.35)

ಶಿವಮೊಗ್ಗ ಟು ಮೈಸೂರು ಎಕ್ಸ್​ಪ್ರೆಸ್​ : (ರೈಲು ಸಂಖ್ಯೆ: 16226 )

  • ಶಿವಮೊಗ್ಗದಿಂದ ಬೆಳಗ್ಗೆ 11.15ಕ್ಕೆ ಹೊರಡುವ ರೈಲು ಸಂಜೆ 4.50ಕ್ಕೆ ಮೈಸೂರು ತಲುಪುತ್ತೆ. ಈ ಮಧ್ಯೆ ಸಿಗುವ ನಿಲ್ದಾಣಗಳು ಮತ್ತದರ ಸಮಯ ಇಲ್ಲಿದೆ
  • ಶಿವಮೊಗ್ಗ ಟೌನ್ (ಬೆಳಗ್ಗೆ 11.15), ಶಿವಮೊಗ್ಗ (ಮಹಾದೇವಿ ಟಾಕೀಸ್) (ಬೆಳಗ್ಗೆ 11.20), ಭದ್ರಾವತಿ (ಬೆಳಗ್ಗೆ 11.35), ತರೀಕೆರೆ (ಬೆಳಗ್ಗೆ 11.53), ಬೀರೂರು (ಮಧ್ಯಾಹ್ನ 12.23),
  • ಕಡೂರು (ಮಧ್ಯಾಹ್ನ 12.34), ದೇವನೂರು (ಮಧ್ಯಾಹ್ನ 12.51), ಬಾಣವರ‘ (ಮಧ್ಯಾಹ್ನ 1.01), ಅರಸೀಕೆರೆ (ಮಧ್ಯಾಹ್ನ 1.10),
  • ಹಾಸನ (ಮಧ್ಯಾಹ್ನ 2.05), ಹೊಳೆ ನರಸೀಪುರ (ಮಧ್ಯಾಹ್ನ 2.39), ಮಂಡಗೆರೆ (ಮಧ್ಯಾಹ್ನ 3.01), ಬೀರನಹಳ್ಳಿ (ಮಧ್ಯಾಹ್ನ 3.07), ಅಕ್ಕಿ ಹೆಬ್ಬಾಳು (ಮಧ್ಯಾಹ್ನ 3.17), ಕೃಷ್ಣರಾಜ ನಗರ (ಮಧ್ಯಾಹ್ನ 3.43), ಮೈಸೂರು (ಮಧ್ಯಾಹ್ನ 4.50)

ತಾಳಗುಪ್ಪ ಇಂಟರ್​ಸಿಟಿ ರೈಲು : (ರೈಲು ಸಂಖ್ಯೆ : 16205)

  • ತಾಳಗುಪ್ಪದಿಂದ ಮಧ್ಯಾಹ್ನ 3 ಗಂಟೆಗೆ ಹೊರಡುವ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ರಾತ್ರಿ 10.15ಕ್ಕೆ ಮೈಸೂರು ತಲುಪಲಿದೆ.
  • ಸಾಗರ ಜಂಬಗಾರು (ಮಧ್ಯಾಹ್ನ 3.16), ಆನಂದಪುರಂ (ಮಧ್ಯಾಹ್ನ 3.47), ಶಿವಮೊಗ್ಗ ಟೌನ್ (ಸಂಜೆ 4.45), ಭದ್ರಾವತಿ (ಸಂಜೆ 5.08),
  • ತರೀಕೆರೆ (ಸಂಜೆ 5.28), ಬೀರೂರು (ಸಂಜೆ 5.53), ಕಡೂರು (ಸಂಜೆ 6.04), ಅರಸೀಕೆರೆ (ಸಂಜೆ 6.40), ಹಾಸನ (ರಾತ್ರಿ 7.38),
  • ಹೊಳೆ ನರಸೀಪುರ (ರಾತ್ರಿ 8.14), ಕೃಷ್ಣರಾಜ ನಗರ (ರಾತ್ರಿ 9.08), ಮೈಸೂರು (ರಾತ್ರಿ 10.15)

ತಾಳಗುಪ್ಪ ಬೆಂಗಳೂರು ಮೈಸೂರು ಟ್ರೈನ್​( ರೈಲು ಸಂಖ್ಯೆ: 16228)

  • ಇದು ಶಿವಮೊಗ್ಗದಿಂದ ಮೈಸೂರು ತಲುಪಲು ಹೆಚ್ಚು ಸಮಯ ಅಂದರೆ ಸುಮಾರು 9 ಗಂಟೆ 20 ನಿಮಿಷ ತೆಗೆದುಕೊಳ್ಳುವ ಟ್ರೈನ್ ಆಗಿದ್ದು ಪ್ರತಿದಿನ ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡುವ ರೈಲು ಬೆಳಗ್ಗೆ 5 ಗಂಟೆಗೆ ಬೆಂಗಳೂರು ತಲುಪುತ್ತೆ ಅಲ್ಲಿಂದ ಬೆಳಗ್ಗೆ 8.20ಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
  • ಸಾಗರ ಜಂಬಗಾರು (ರಾತ್ರಿ 9.15), ಆನಂದಪುರಂ (ರಾತ್ರಿ 9.49), ಕುಂಸಿ (ರಾತ್ರಿ 10.24), ಶಿವಮೊಗ್ಗ ಟೌನ್ (ರಾತ್ರಿ 10.55), ಶಿ
  • ವಮೊಗ್ಗ (ಮಹಾದೇವಿ ಟಾಕೀಸ್) (ರಾತ್ರಿ 11.05), ಭದ್ರಾವತಿ (ರಾತ್ರಿ 11.20),
  • ತರೀಕೆರೆ (ರಾತ್ರಿ 11.39), ಬೀರೂರು (ರಾತ್ರಿ 12.08), ಅರಸೀಕೆರೆ (ರಾತ್ರಿ 12.55), ತಿಪಟೂರು (ರಾತ್ರಿ 1.20), ತುಮಕೂರು (ರಾತ್ರಿ 3.28), ಯಶವಂತಪುರ (ಬೆಳಗ್ಗೆ 4.40),
  • ಬೆಂಗಳೂರು (ಬೆಳಗ್ಗೆ 5 ಗಂಟೆ), ನಾಯಂಡಹಳ್ಳಿ (ಬೆಳಗ್ಗೆ 5.17), ಕೆಂಗೇರಿ (ಬೆಳಗ್ಗೆ 5.24), ಬಿಡದಿ (ಬೆಳಗ್ಗೆ 5.40), ರಾಮನಗರ (ಬೆಳಗ್ಗೆ 5.52),
  • ಚನ್ನಪಟ್ಟಣ (ಬೆಳಗ್ಗೆ 6.03), ಮದ್ದೂರು (ಬೆಳಗ್ಗೆ 6.22), ಮಂಡ್ಯ (ಬೆಳಗ್ಗೆ 6.44), ಯಳಿಯೂರು (ಬೆಳಗ್ಗೆ 6.54), ಪಾಂಡವಪುರ (ಬೆಳಗ್ಗೆ 7.19), ನಾಗನಹಳ್ಳಿ (ಬೆಳಗ್ಗೆ 7.29), ಮೈಸೂರು (ಬೆಳಗ್ಗೆ 8.20)

ತಾಳಗುಪ್ಪ ಇಂಟರ್​ಸಿಟಿ ಟ್ರೈನ್​ ಮೈಸೂರು ತಲುಪಲು ಸುಮಾರು ಐದು ಗಂಟೆ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಇರುವ ರೈಲುಗಳ ಪೈಕಿ ಇದು ಪಾಸ್ಟೆಸ್ಟ್ ಟ್ರೈನ್ ಆಗಿದೆ. ಇನ್ನೂ ಅರಸಿಕೆರೆ ಹಾಸನ ರೂಟ್​ ಮೈಸೂರು ತಲುಪಲು ಶಾರ್ಟೆಸ್ಟ್​ ರೂಟ್ ಆಗಿದೆ.