ಕ್ರಿಸ್​ ಮಸ್​ , ಹೊಸವರ್ಷ ಹಿನ್ನೆಲೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಟ್ರೈನ್​ಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ !ವಿವರ ಇಲ್ಲಿದೆ

Additional coaches to be added to various trains including Shivamogga district ahead of Christmas and New Year

ಕ್ರಿಸ್​ ಮಸ್​ , ಹೊಸವರ್ಷ ಹಿನ್ನೆಲೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಟ್ರೈನ್​ಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ !ವಿವರ ಇಲ್ಲಿದೆ

RAILWAY  |  Dec 22, 2023  | ವರ್ಷಾಂತ್ಯ ಹಾಗೂ ಕ್ರಿಸ್​ಮಸ್ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ವಿವಿಧ ಟ್ರೈನ್​ಗಳ ಸಂಚಾರಕ್ಕೆ ಹೆಚ್ಚುವರಿ ಬೋಗಿಗಳನ್ನ ಒದಗಿಸಲಾಗಿದೆ. ಈ ಸಂಬಂಧ ಪೂರ್ಣ ಮಾಹಿತಿ ಇಲ್ಲಿದೆ 

ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ ಈ ಕೆಳಗಿನ ರೈಲುಗಳೊಂದಿಗೆ ಹೆಚ್ಚುವರಿ ಬೋಗಿಗಳನ್ನು ಹೆಚ್ಚಿಸಲು ನಿರ್ಧರಿಸಿದೆ: 

1 - AC 3 Tier Economy ಅಳವಡಿಕೆ 

  1. 16589/16590 KSR ಬೆಂಗಳೂರು - ಮಿರಜ್ - KSR ಬೆಂಗಳೂರು : ಕೆಎಸ್ಆರ್ ಬೆಂಗಳೂರು - 22.12.2023 ರಿಂದ 02.01.2024 ಮೀರಜ್ - 23.12.2023 ರಿಂದ 03.01.2024

  1. 20653/20654 KSR ಬೆಂಗಳೂರು - ಬೆಳಗಾವಿ - KSR ಬೆಂಗಳೂರು “ ಕೆಎಸ್ಆರ್ ಬೆಂಗಳೂರು - 22.12.2023 ರಿಂದ 02.01.2024 ಬೆಳಗಾವಿ 23.12.2023 ರಿಂದ - 03.01.2024

1- Second Class Sleeper Coach/ ಸೆಕೆಂಡ್​ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಕೆ

  • 17391/17392 SSS ಹುಬ್ಬಳ್ಳಿ - KSR ಬೆಂಗಳೂರು - SSS ಹುಬ್ಬಳ್ಳಿ : ಎಸ್ಎಸ್ಎಸ್ ಹುಬ್ಬಳ್ಳಿ - 22.12.2023 ರಿಂದ 02.01.2024 ಕೆಎಸ್ಆರ್ ಬೆಂಗಳೂರು - 25.12.2023 ರಿಂದ 05.01.2024
  • 06243/06244 ಕೆಎಸ್ಆರ್ ಬೆಂಗಳೂರು - ಹೊಸಪೇಟೆ - ಕೆಎಸ್ಆರ್ ಬೆಂಗಳೂರು :ಕೆಎಸ್ಆರ್ ಬೆಂಗಳೂರು - 23.12.2023 ರಿಂದ 03.01.2024 ಹೊಸಪೇಟೆ - 24.12.2023 ರಿಂದ 04.01.2024
  • 06245/06246 ಹೊಸಪೇಟೆ - ಹರಿಹರ - ಹೊಸಪೇಟೆ : ಹೊಸಪೇಟೆ - 23.12.2023 ರಿಂದ 03.01.2024 ಹರಿಹರ - 24.12.2023 ರಿಂದ 04.01.2024
  • 16545/16546 ಯಶವಂತಪುರ - ಕಾರಟಗಿ - ಯಶವಂತಪುರ : ಯಶವಂತಪುರ - 22.12.2023 ರಿಂದ 04.01.2024  ಕಾರಟಗಿ - 23.12.2023 ರಿಂದ 05.01.2024
  • 06545/06546 ಯಶವಂತಪುರ - ವಿಜಯಪುರ - ಯಶವಂತಪುರ  :ಯಶವಂತಪುರ - 22.12.2023 ರಿಂದ 02.01.2024 ವಿಜಯಪುರ - 23.12.2023 ರಿಂದ 03.01.2024
  • 17301/17302 ಮೈಸೂರು - ಬೆಳಗಾವಿ - ಮೈಸೂರು : ಮೈಸೂರು - 24.12.2023 ರಿಂದ 05.01.2024  ಬೆಳಗಾವಿ - 21.12.2023 ರಿಂದ 02.01.2024
  • 17307/17308 ಮೈಸೂರು - ಬಾಗಲಕೋಟೆ - ಮೈಸೂರು : ಮೈಸೂರು - 22.12.2023 ರಿಂದ 03.01.2024 ಬಾಗಲಕೋಟೆ - 23.12.2023 ರಿಂದ 04.01.2024
  • 16593/16594 ಕೆಎಸ್ಆರ್ ಬೆಂಗಳೂರು - ನಾಂದೇಡ್ - ಕೆಎಸ್ಆರ್ ಬೆಂಗಳೂರು : ಕೆಎಸ್ಆರ್ ಬೆಂಗಳೂರು - 22.12.2023 ರಿಂದ 02.01.2024 ನಾಂದೇಡ್ - 23.12.2023 ರಿಂದ 03.01.2024
  • 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮುರ್ಡೇಶ್ವರ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ 22.12.2023 ರಿಂದ 02.01.2024 - ಮುರ್ಡೇಶ್ವರ - 23.12.2023 ರಿಂದ 03.01.2024
  • 16525/16526 ಕೆಎಸ್ಆರ್ ಬೆಂಗಳೂರು - ಕನ್ಯಾಕುಮಾರಿ - ಕೆಎಸ್ಆರ್ ಬೆಂಗಳೂರು : ಕೆಎಸ್ಆರ್ ಬೆಂಗಳೂರು - 22.12.2023 ರಿಂದ 02.01.2024 ಕನ್ಯಾಕುಮಾರಿ - 23.12.2023 ರಿಂದ 03.01.2024
  • 16227/16228 ಮೈಸೂರು - ತಾಳಗುಪ್ಪ - ಮೈಸೂರು : ಮೈಸೂರು - 22.12.2023 ರಿಂದ 02.01.2024 ತಾಳಗುಪ್ಪ - 22.12.2023 ರಿಂದ 02.01.2024
  • 12777/12778 SSS ಹುಬ್ಬಳ್ಳಿ - ಕೊಚುವೇಲಿ - SSS ಹುಬ್ಬಳ್ಳಿ: ಎಸ್ಎಸ್ಎಸ್ ಹುಬ್ಬಳ್ಳಿ - 27.12.2023 ಕೊಚುವೇಲಿ - 28.12.2023

2- Chair Car ಅಳವಡಿಕೆ 

12079/12080 KSR ಬೆಂಗಳೂರು - SSS ಹುಬ್ಬಳ್ಳಿ KSR ಬೆಂಗಳೂರು  ಕೆಎಸ್ಆರ್ ಬೆಂಗಳೂರು - 22.12.2023 ರಿಂದ 02.01.2024 ಎಸ್ಎಸ್ಎಸ್ ಹುಬ್ಬಳ್ಳಿ - 22.12.2023 ರಿಂದ 02.01.2024

1- Chair Car

16205/16206 ಮೈಸೂರು - ತಾಳಗುಪ್ಪ - ಮೈಸೂರು : ಮೈಸೂರು - 22.12.2023 ರಿಂದ 02.01.2024 ತಾಳಗುಪ್ಪ - 22.12.2023 ರಿಂದ 02.01.2024

1-3 AC

12257/12258 ಯಶವಂತಪುರ - ಕೊಚುವೇಲಿ - ಯಶವಂತಪುರ : ಯಶವಂತಪುರ - 24.12.2023 ರಿಂದ 02.01.2024  ಕೊಚುವೇಲಿ - 25.12.2023 ರಿಂದ 03.01.2024

1- Chair Car

12089/12090 ಕೆಎಸ್ಆರ್ ಬೆಂಗಳೂರು - ಶಿವಮೊಗ್ಗ ಟೌನ್ - ಕೆಎಸ್ಆರ್ ಬೆಂಗಳೂರು : ಕೆಎಸ್ಆರ್ ಬೆಂಗಳೂರು - 21.12.2023 ರಿಂದ 31.01.2024 ಶಿವಮೊಗ್ಗ - 22.12.2023 ರಿಂದ 01.02.2024