ದೀಪಾವಳಿ ವಿಶೇಷ | ನೈರುತ್ಯ ರೈಲ್ವೆ ವಲಯದ 42 ಸ್ಪೆಷಲ್​ ಟ್ರೈನ್ ಸಂಚಾರ! ಪೂರ್ತಿ ಮಾಹಿತಿ ನಿಮಗಾಗಿ

Malenadu Today

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga  | ದೀಪಾವಳಿ  ಹಬ್ಬದ ಪ್ರಯುಕ್ತು ನೈರುತ್ಯ ರೈಲ್ವೆ ವಲಯ South Western Railway  ವಿಶೇಷ ರೈಲುಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿದೆ ಒಟ್ಟು 42 ವಿಶೇಷ ರೈಲುಗಳನ್ನ ಸಂಚಾರಕ್ಕೆ ಬಿಡಲಾಗಿದ್ದು, ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

READ : READ : ಶಿವಮೊಗ್ಗದಲ್ಲಿ ಸಿನಿಮಾ ಸ್ಟೈಲ್​ ನಲ್ಲಿ ನಡೆಯುತ್ತಿವೆ ಹೈಟೆಕ್​ ಕೊಲೆಗಳು!? ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ!

ಬೆಂಗಳೂರು ಸೇರಿದಂತೆ  ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು – ಎಸ್ಎಸ್‌ಎಸ್ ಹುಬ್ಬಳ್ಳಿ ,ಸರ್ ಎಂ. ವಿಶ್ವೇಶ್ವರಯ್ಯ, ಟರ್ಮಿನಲ್ ಬೆಂಗಳೂರು – ಭುವನೇಶ್ವರ ನ್ಯೂ

ಭುವನೇಶ್ವರ ನ್ಯೂ – ಸರ್ ಎಂ. ವಿಶ್ವೇಶ್ವರಯ್ಯ, ಟರ್ಮಿನಲ್‌ ಬೆಂಗಳೂರು, ಸರ್ ಎಂ. ವಿಶ್ವೇಶ್ವರಯ್ಯ, ಟರ್ಮಿನಲ್ ಬೆಂಗಳೂರು – ವಿಜಯಪುರ ,ವಿಜಯಪುರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, 

ಸರ್ ಎಂ. ವಿಶ್ವೇಶ್ವರಯ್ಯ, ಟರ್ಮಿನಲ್ ಬೆಂಗಳೂರು ಬೆಳಗಾವಿ, ಬೆಳಗಾವಿ – ಸರ್ ಎಂ. ವಿಶ್ವೇಶ್ವರಯ್ಯ, ಟರ್ಮಿನಲ್, ಮೈಸೂರು – ಮಂಗಳೂರು ಜಂಕ್ಷನ್​ ಸೇರಿದಂತೆ ಒಟ್ಟು 42 ವಿಶೇಷ ಟ್ರೈನ್​ಗಳ ವಿಶೇಷ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. . ನಿರ್ದಿಷ್ಟ ದಿನದಂದು ಮಾತ್ರ ಈ ರೈಲು ಸಂಚಾರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಕಟಣೆಯ ಫೋಟೋ ಕಾಪಿ ಇಲ್ಲಿದೆ ನೋಡಿ

Malenadu Today


Share This Article