shivamogga lokayukta number ಲೋಕಾಯುಕ್ತರನ್ನು ಸಂಪರ್ಕಿಸುವುದು ಹೇಗೆ? ಫೋನ್ ನಂಬರ್ ಏನು? ಇಲ್ಲಿದೆ ಡಿಟೇಲ್ಸ್ ಬರೆದಿಟ್ಟುಕೊಳ್ಳಿ!
How to contact lokayukta? What is the phone number? Write down the details here!
MALENADUTODAY.COM/ SHIVAMOGGA / KARNATAKA WEB NEWS
ಸದ್ಯ ಲೋಕಾಯುಕ್ತ ಇಲಾಖೆ ಎಲ್ಲೆಡೆ ಘರ್ಜಿಸುತ್ತಿದ್ದು, ಇಲಾಖೆಯ ಕಾರ್ಯಾಚರಣೆಗಳು ಗಮನಸೆಳೆಯುತ್ತಿದೆ ಮೊನ್ನೆ ಮೊನ್ನೆ ಕೂಡ ಶಿವಮೊಗ್ಗದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರು,, ಲಂಚ ಪಡೆಯುತ್ತಿರುವಾಗಲೇ ಆರ್ ಐ ಒಬ್ಬರನ್ನು ಟ್ರ್ಯಾಪ್ ಮಾಡಿತ್ತು.
ಇನ್ನೂ ಲೋಕಾಯುಕ್ತರಿಗೆ ಕಂಪ್ಲೇಂಟ್ ಮಾಡುವುದು ಹೇಗೆ? ಲೋಕಾಯುಕ್ತ ಇಲಾಖೆಯನ್ನು ಸಂರ್ಪಕಿಸುವುದು ಹೇಗೆ/ ದೂರು ಕೊಡುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಜನರ ಮನಸ್ಸಲ್ಲಿ ಸಾಮಾನ್ಯವಾಗಿ ಮೂಡಿಬರುತ್ತದೆ. ಅಂತಹ ಪ್ರಶ್ನೆಗಳಿಗೆ ಉತ್ತರವಾಗಿ ಲೋಕಾಯುಕ್ತರು ತಮ್ಮ ಇಲಾಖೆಯ ಅಧಿಕಾರಿಗಳ ಫೋನ್ ನಂಬರ್ಗಳನ್ನು ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು ಮೊಬೈಲ್ ನಂಬರ್ಗಳನ್ನು ವಿತರಿಸಿದ್ದು, ಈ ಕೆಳಕಂಡಂತೆ ಇವೆ.
Read / ಎಕ್ಮೋ ಸಪೋರ್ಟ್ನೊಂದಿಗೆ ಡಾ.ವಿನಯ್ ಬೆಂಗಳೂರಿಗೆ ಶಿಫ್ಟ್!/ 5-6 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನೆ
ಹುದ್ದೆ |
ಫೋನ್ ನಂಬರ್ |
ಪೊಲೀಸ್ ಅಧೀಕ್ಷಕರು ಶಿವಮೊಗ್ಗ |
9364062525 |
ಪೊಲೀಸ್ ಅಧೀಕ್ಷಕರು ಚಿತ್ರದುರ್ಗ(ಪ್ರಭಾರ) |
9364062513 |
ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ |
9364062560 |
ಪೊಲೀಸ್ ಇನ್ಸ್ಪೆಕ್ಟರ್-1 ಶಿವಮೊಗ್ಗ |
9364062647 |
ಪೊಲೀಸ್ ಇನ್ಸ್ಪೆಕ್ಟರ್ -2 ಶಿವಮೊಗ್ಗ |
9364062648 |
ಪೊಲೀಸ್ ಇನ್ಸ್ಪೆಕ್ಟರ್-3 ಶಿವಮೊಗ್ಗ |
9364062649 |
ಇದನ್ನು ಸಹ ಓದಿ
Read /ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಮೊಹಮದ್ ನಿಹಾಲ್ ನೇಮಕ
Read /ಮತದಾನ ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ
Read / ಬಿಎಸ್ವೈ ರೂಲ್ಸ್, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್ ಮಾಜಿ ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ?
Read / BREAKING NEWS/ ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್ ದಾವಣಗೆರೆ ಎಲಿಫೆಂಟ್ ಸಕ್ಸಸ್/ ಸೆರೆಯಾಗಿದ್ದೇಗೆ ವೈಲ್ಡ್ ಟಸ್ಕರ್!
Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ 9.5 KG ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ?
Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ! ಸಣ್ಣ ಅಸಡ್ಡೆಗೆ ಜೀವವೇ ಹೋಯಿತೆ? ಪೋಷಕರೇ ಪ್ಲೀಸ್ ಎಚ್ಚರ ವಹಿಸಿ!
Read / ಶಿವಮೊಗ್ಗದ ಹೋಟೆಲ್ ವಿರುದ್ಧ ಕೇಸ್ ಗೆದ್ದ ಬೆಂಗಳೂರು ಗಾಂಧಿ ಬಜಾರ್ನ ವಿದ್ಯಾರ್ಥಿ ಭವನ
Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು?
Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/ ಕಾಂಗ್ರೆಸ್ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News