ಬೀಟ್ರೂಟ್‌, ಕ್ಯಾರೇಟ್‌, ಕೋಸು, ಸೌತೆ , ಟೊಮ್ಯಾಟೋ | ಎಷ್ಟಿದೆ ತರಕಾರಿ ರೇಟು? ಅಕ್ಕಿ , ಬೇಳೆ ಬೆಲೆ ಎಷ್ಟಿದೆ ಇವತ್ತು?

shimoga vegetable market rate today

ಬೀಟ್ರೂಟ್‌, ಕ್ಯಾರೇಟ್‌, ಕೋಸು, ಸೌತೆ , ಟೊಮ್ಯಾಟೋ | ಎಷ್ಟಿದೆ ತರಕಾರಿ ರೇಟು? ಅಕ್ಕಿ , ಬೇಳೆ ಬೆಲೆ ಎಷ್ಟಿದೆ ಇವತ್ತು?
shimoga vegetable market rate today

Shivamogga tarakari rate shimoga vegetable market rate today Date Apr 17, 2024|Shivamogga  shimoga vegetable market rate today ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇದ್ದರೇ ಗ್ರಾಹಕರು ತರಕಾರಿ ಖರೀದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾಲ್ಕು ಕಡೆಗಳಲ್ಲಿ ರೇಟು ವಿಚಾರಿಸಿಯೇ, ಮಾರಾಟಗಾರನ ಬಳಿ ಚೌಕಾಸಿ ಮಾಡಿ ಸಂತೆ ಮುಗಿಸುವ ಮಂದಿ ಬಹಳಷ್ಟು ಜನರಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬಿಕರಿಯಾದ ಕ್ವಿಂಟಾಲ್‌ ತೂಕದ ತರಕಾರಿ ದರಗಳನ್ನ ನೀಡಲಾಗಿದೆ. ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಲಭ್ಯವಾದ ಮಾಹಿತಿಯನ್ನ ಇಲ್ಲಿ ನೀಡಲಾಗಿದ್ದು, ರಿಟೇಲ್‌ ಮಾರಾಟ ದರದಲ್ಲಿ ಚೂರು ಆಚೆ ಈಚೆ ಆಗಬಹುದು.. ಉಳಿದ ವಿವರ ಕೆಳಕಂಡಂತಿದೆ. 

  

ಉತ್ಪನ್ನಗಳು

ಕನಿಷ್ಠ (ಕ್ವಿಂಟಾಲ್)

ಗರಿಷ್ಠ‌ (ಕ್ವಿಂಟಾಲ್)

ಹುರುಳಿಕಾಯಿ

8000

9000

ಬೀಟ್ರೂಟ್

1800

2000

ಕಡಲೆಬೇಳೆ

7800

8000

ಕಡಲೆಕಾಳು

6700

7300

ಉದ್ದಿನಬೇಳೆ

12100

16500

ಬದನೆಕಾಯಿ

1800

2000

ಎಲೆಕೋಸು

2800

3000

ಕ್ಯಾರೆಟ್

2800

3000

ಹೂಕೋಸು

4800

5000

ಕೆಂಪು ಮೆಣಸಿನಕಾಯಿ

13500

14800

ಧನಿಯಾ (ಕೊತ್ತಂಬರಿ ಬೀಜ)

9500

11000

ಸೌತೆಕಾಯಿ

3800

4000

ನುಗ್ಗೆಕಾಯಿ

2400

2600

ಹಸಿರು ಮೆಣಸಿನಕಾಯಿ

5000

7000

ಹೆಸರುಬೇಳೆ

11400

11700

ಹೆಸರುಕಾಳು

10000

13000

ಹುರುಳಿ ಕಾಳು

4500

6500

ಬೆಲ್ಲ

4000

4400

ಜೋಳ

3600

5000

ಬೆಂಡೇಕಾಯಿ

3400

3600

ಮೆಕ್ಕೆಜೋಳ

2000

2300

ಮೆಂತ್ಯ ಬೇಜ

7000

8500

ಈರುಳ್ಳಿ

1600

2400

ಆಲೂಗಡ್ಡೆ

2800

3400

ಮುೂಲಂಗಿ

2800

3000

ರಾಗಿ

3600

4100

ಅಕ್ಕಿ

1900

2700

ಅಕ್ಕಿ

3900

7500

ಅಕ್ಕಿ

2800

4500

ಹೀರೇಕಾಯಿ

3800

4000

ತೊಂಡೆಕಾಯಿ

2800

3000

ಟೊಮ್ಯಾಟೊ

1000

2000

ತೊಗರಿ ಬೇಳೆ

15300

16200

ಗೋಧಿ

3700

4200