ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ದರ!?

What is the price of arecanut in which market today?

ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ದರ!?
What is the price of arecanut in which market today?

Arecanut Rate today |Shimoga | Sagara |  Arecanut/ Betelnut/ Supari | Date Jan 11, 2024|Shivamogga 

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಈ ವಾರ ಎಷ್ಟಿತ್ತು? ದಿನಾಂಕ Jan 10, 2024 ರಂದು ಯಾವ ತಾಲ್ಲೂಕಿನಲ್ಲಿ ಅಡಿಕೆ ಧಾರಣೆ ಎಷ್ಟಿದೆ? ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ದರ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  


 Arecanut Rate?  Jan 10, 2024  \ರಂದು ಅಡಿಕೆ ದರ ಎಷ್ಟಿದೆ 

 
ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ರಾಶಿ

ಹೊನ್ನಾಳಿ

49099

49099

ಬೆಟ್ಟೆ

ಶಿವಮೊಗ್ಗ

26069

54699

ಸರಕು

ಶಿವಮೊಗ್ಗ

50009

81000

ಗೊರಬಲು

ಶಿವಮೊಗ್ಗ

17000

40269

ರಾಶಿ

ಶಿವಮೊಗ್ಗ

43599

49599

ಸಿಪ್ಪೆಗೋಟು

ಸಾಗರ

20500

20500

ಕೆಂಪು

ಪಾವಗಡ

39000

42000

ನ್ಯೂ ವೆರೈಟಿ

ಬೆಳ್ತಂಗಡಿ

28400

36500

ವೋಲ್ಡ್ ವೆರೈಟಿ

ಬೆಳ್ತಂಗಡಿ

37200

41500

ಕೋಕ

ಬಂಟ್ವಾಳ

18000

27500

ನ್ಯೂ ವೆರೈಟಿ

ಬಂಟ್ವಾಳ

27500

37000

ವೋಲ್ಡ್ ವೆರೈಟಿ

ಬಂಟ್ವಾಳ

42000

44500

ನ್ಯೂ ವೆರೈಟಿ

ಕಾರ್ಕಳ

25000

37000

ವೋಲ್ಡ್ ವೆರೈಟಿ

ಕಾರ್ಕಳ

30000

44500

ಹೊಸ ಚಾಲಿ

ಕುಂದಾಪುರ

35000

45000

ಹಳೆ ಚಾಲಿ

ಕುಂದಾಪುರ

39000

55000

ಕೋಕ

ಕುಮುಟ

21019

31099

ಚಿಪ್ಪು

ಕುಮುಟ

26509

33169

ಫ್ಯಾಕ್ಟರಿ

ಕುಮುಟ

11599

23129

ಹೊಸ ಚಾಲಿ

ಕುಮುಟ

33099

36015

ಹಳೆ ಚಾಲಿ

ಕುಮುಟ

38109

40099

ಹೊಸ ಚಾಲಿ

ಹೊನ್ನಾವರ

25000

35000

ಹಳೆ ಚಾಲಿ

ಹೊನ್ನಾವರ

35000

39500

ಬಿಳೆ ಗೋಟು

ಸಿರಸಿ

26399

35909

ಕೆಂಪುಗೋಟು

ಸಿರಸಿ

30899

34999

ಬೆಟ್ಟೆ

ಸಿರಸಿ

38189

46189

ರಾಶಿ

ಸಿರಸಿ

43119

48699

ಚಾಲಿ

ಸಿರಸಿ

38536

40861