ಶಿವಮೊಗ್ಗ, ದಾವಣಗೆರೆಯಲ್ಲಿ ಎಷ್ಟಿದೆ ಅಡಿಕೆ! ಯಾವ್ಯಾವ ಮಾರ್ಕೆಟ್​​ನಲ್ಲಿ ಏನಿದೆ ಧಾರಣೆ ! ಇಲ್ಲಿದೆ 24-11-23 ರ ಅಡಿಕೆ ದರ

Today's arecanut prices in Shivamogga, Davanagere, Sirsi, Yellapur, Honnavar, Bantwal and Karkala markets

ಶಿವಮೊಗ್ಗ, ದಾವಣಗೆರೆಯಲ್ಲಿ ಎಷ್ಟಿದೆ ಅಡಿಕೆ! ಯಾವ್ಯಾವ ಮಾರ್ಕೆಟ್​​ನಲ್ಲಿ ಏನಿದೆ ಧಾರಣೆ ! ಇಲ್ಲಿದೆ 24-11-23 ರ ಅಡಿಕೆ ದರ

Arecanut Rate today |Shimoga | Sagara | siddapura| yallapura  Arecanut/ Betelnut/ Supari | Date Nov 24, 2023|Shivamogga 

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. 22-11-2023  ರಂದು ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ದರ ಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ 

ಶಿವಮೊಗ್ಗ, ದಾವಣಗೆರೆ, ಸಿರಸಿ, ಯಲ್ಲಾಪೂರ, ಹೊನ್ನಾವರ ಬಂಟ್ವಾಳ  ಸೇರಿದಂತೆ ವಿವಿಧ  ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್​ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.. 

ಮಾರುಕಟ್ಟೆ ಹಾಗೂ ಲಭ್ಯ ಮಾಹಿತಿಯಂತೆ ಅಡಿಕೆಯ ಕನಿಷ್ಠ ಹಾಗೂ ಗರಿಷ್ಠ ದರಗಳ ವಿವರ 

ಅಡಿಕೆ

ಮಾರುಕಟ್ಟೆ 

ಕನಿಷ್ಠ

ಗರಿಷ್ಠ

ರಾಶಿ

ದಾವಣಗೆರೆ

25109

25109

ಬೆಟ್ಟೆ

ಶಿವಮೊಗ್ಗ

46099

53299

ಸರಕು

ಶಿವಮೊಗ್ಗ

45099

83500

ಗೊರಬಲು

ಶಿವಮೊಗ್ಗ

22669

38100

ರಾಶಿ

ಶಿವಮೊಗ್ಗ

35089

47398

ನ್ಯೂ ವೆರೈಟಿ

ಶಿವಮೊಗ್ಗ

41039

46599

ಕೋಕ

ಬಂಟ್ವಾಳ

15000

27500

ವೋಲ್ಡ್‌ ವೆರೈಟಿ

ಬಂಟ್ವಾಳ

43500

48500

ವೋಲ್ಡ್ ವೆರೈಟಿ

ಕಾರ್ಕಳ

30000

48500

ಹೊಸ ಚಾಲಿ

ಹೊನ್ನಾವರ

25000

34000

ಹಳೆ ಚಾಲಿ

ಹೊನ್ನಾವರ

36000

39000

ಬಿಳೆ ಗೋಟು

ಸಿರಸಿ

29899

35110

ಕೆಂಪುಗೋಟು

ಸಿರಸಿ

31699

34899

ಬೆಟ್ಟೆ

ಸಿರಸಿ

36899

46566

ರಾಶಿ

ಸಿರಸಿ

45499

47459

ಚಾಲಿ

ಸಿರಸಿ

37018

40699

ಬಿಳೆ ಗೋಟು

ಯಲ್ಲಾಪೂರ

25570

36099

ಕೆಂಪುಗೋಟು

ಯಲ್ಲಾಪೂರ

26080

34699

ಕೋಕ

ಯಲ್ಲಾಪೂರ

18299

32899

ತಟ್ಟಿಬೆಟ್ಟೆ

ಯಲ್ಲಾಪೂರ

37609

43699

ರಾಶಿ

ಯಲ್ಲಾಪೂರ

44312

54950

ಚಾಲಿ

ಯಲ್ಲಾಪೂರ

36699

40599