ಮೆಸ್ಕಾಂ ಪ್ರಕಟಣೆ | ಹೊಳೆಹೊನ್ನೂರು ಸೇರಿದಂತೆ ಈ ಪ್ರದೇಶಗಳಲ್ಲಿ ಇವತ್ತು ಪವರ್ ಕಟ್
Mescom Announcement | Power cuts in these areas including Holehonnur today

Shivamogga Apr 16, 2024 ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಇವತ್ತು ವಿದ್ಯುತ್ ವ್ಯತ್ಯಯವಾಗಲಿದೆ. ಈ ಸಂಬಂಧ ಮೆಸ್ಕಾಂ ತನ್ನ ಪ್ರಕಟಣೆಯನ್ನ ಹೊರಡಿಸಿದೆ.
ವಿದ್ಯುತ್ ಪೂರೈಕೆ ಸ್ಥಗಿತ
ಹೊಳೆಹೊನ್ನೂರು: ತುರ್ತು ಕಾಮಗಾರಿ ಪ್ರಯುಕ್ತ ಕೆಳಕಂಡ ಗ್ರಾಮಗಳಲ್ಲಿ ಏಪ್ರಿಲ್ 16ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಸ್ಥಳಗಳು: ಆನವೇರಿ, ಮೈದೊಳಲು, ನಿಂಬೆಗೊಂದಿ, ಎಸ್.ಕೆ. ಹಳ್ಳಿ, ಗುಡುಮಘಟ್ಟ, ಮಂಗೋಟೆ ಹಾಗೂ ಸುತ್ತಲಿನ ಗ್ರಾಮಗಳು.