holehonnur | ವಿದ್ಯುತ್ ಕಂಬ ಏರಿದ್ದ ಮೆಸ್ಕಾಂ ಲೈನ್​ ಮ್ಯಾನ್​ಗೆ ಶಾಕ್! ಸ್ಥಳದಲ್ಲಿಯೇ ಸಾವು!

holehonnur | Mescom lineman, who had climbed an electric pole, died on the spot due to electric shock | today news kannada | public tv news today kannada |

holehonnur | ವಿದ್ಯುತ್ ಕಂಬ ಏರಿದ್ದ ಮೆಸ್ಕಾಂ ಲೈನ್​ ಮ್ಯಾನ್​ಗೆ ಶಾಕ್! ಸ್ಥಳದಲ್ಲಿಯೇ ಸಾವು!

SHIVAMOGGA  |  Jan 22, 2024  | holehonnur karnataka |  ಶ್ರೀರಾಮಮಂದಿರ ಸಂಭ್ರಮಾಚರಣೆಯ ನಡುವೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ವಿದ್ಯುತ್ ಶಾಕ್​ ನಿಂದ ಸಾವನ್ನಪ್ಪಿರುವ ಸಂಗತಿ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಕೈಮರದಲ್ಲಿ ಈ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಇಲ್ಲಿಗೆ ಮೆಸ್ಕಾಂ ಲೈನ್ ಒಬ್ಬರು ವಿದ್ಯುತ್ ರಿಪೇರಿಗೆ ಬಂದಿದ್ದರು. ಕರೆಂಟ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಹರಿದಿದೆ. ಪರಿಣಾಮ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಇದನ್ನೂ ಸಹ ಓದಿ : ರಾಮಮಂದಿರ ಸಂಭ್ರಮಾಚರಣೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಹಿಳೆಯ ತಂದೆ ಹೇಳಿದ್ದೇನು?

ಮೃತರನ್ನು ಚಂದ್ರಶೇಖ್ ಲಮಾಣಿ ಎಂದು ಗುರುತಿಸಲಾಗಿದ್ದು, ಅವರಿಗೆ 27 ವರ್ಷ ವಯಸ್ಸಾಗಿತ್ತು. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಈ ಸಂಬಂಧ ತನಿಖೆ ನಡೆಸ್ತಿದ್ದಾರೆ. ತ