ಮೂರು ಮಕ್ಕಳ ತಾಯಿ, ಹುಟ್ಟಿದ ಕೂಸನ್ನ ಕಾಲಿಂದ ಒದ್ದಳು! 3ನೇ ಮಗುವನ್ನು ಬದುಕಿಸಲು ಹರಸಾಹಸ!
Stories of Sakrebail Elephant Camp ಆಕೆಗೆ ತಾಯ್ತನದ ಹಂಬಲವಿದ್ದರೂ,ಮಗುವನ್ನು ಸಾಕಿ ಸಲುಹುವ ಉತ್ಸಾಹವಿಲ್ಲ. ಎರಡು ಮಕ್ಕಳನ್ನು ಪೊರೆದರೂ, ಅವು ಬದುಕುಳಿಯಲಿಲ್ಲ. ಮೂರನೇ ಮಗು ಹುಟ್ಟಿದಾಗಲೂ ಆಕೆ, ಸಂತೋಷಗೊಳ್ಳಲಿಲ್ಲ. ಹುಟ್ಟಿದ ಕಂದಮ್ಮಳನ್ನು ಕ್ಷಣಾರ್ದದಲ್ಲಿಯೇ ಕಾಲಿನಿಂದ ಒದ್ದು ದೂರವಾದಳು. ಈಗ ಮೂರನೇ ಮಗುವೂ ಕೂಡ ಹೊಸಜೀವನಕ್ಕಾಗಿ ಹಂಬಲಿಸುತ್ತಿದೆ.ಹುಟ್ಟಿದ ಮಕ್ಕಳನ್ನೇ ತಿರಸ್ಕರಿಸುವ ಆ ತಾಯಿ ಯಾರು ಅಂತಿರಾ ಈ ಸ್ಟೋರಿ ನೋಡಿ. ಸಕ್ರೆಬೈಲು ಆನೆ ಬಿಡಾರ ದಲ್ಲಿ ಅತ್ಯಂತ ಶಾಂತ ಸೌಮ್ಯದ ಹೆಣ್ಣಾನೆ ಇದ್ದರೆ ಅದು ಭಾನುಮತಿ ಎಂದು ಮಾವುತ ಕಾವಾಡಿಗಳು … Read more