ದರ್ಶನ್ ತೂಗುದೀಪ ಸಂಕಷ್ಟ ಇನ್ನಷ್ಟು ಕಗ್ಗಂಟು | FSL ನಿಂದ ಮತ್ತೊಂದು ಶಾಕ್
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ನಟ ತೂಗುದೀಪ ದರ್ಶನ್‌ಗೆ ಇರುವ ಸಂಕಷ್ಟ ಮತ್ತಷ್ಟು ಕಗ್ಗಂಟಾಗುತ್ತಿದೆ. ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ನಡೆದ ಸ್ಥಳದಲ್ಲಿಯೇ, ಮೃತದೇಹದ ಎದುರು ನಟ ದರ್ಶನ್ ನಿಂತಿರುವ ಫೋಟೋವೊಂದನ್ನ ಪೊಲೀಸ್ ಇಲಾಖೆ ರಿಟ್ರೈವ್ ಮಾಡಿದೆ. ಆರೋಪಿ ಪವನ್ ಮೊಬೈಲ್‌ನಿಂದ ತನಿಖಾ ತಂಡ ಈ ಫೋಟೋವನ್ನ ರಿಟ್ರೈವ್ ಮಾಡಿದೆ. ಘಟನೆ ನಡೆದ ದಿನ ಪಟ್ಟಣಗೆರೆ ಶೆಡ್‌ನಲ್ಲಿ ಆರೋಪಿಗಳ ಪೈಕಿ ಪವನ್ ಎಂಬಾತ ತನ್ನ ಮೊಬೈಲ್‌ನಿಂದ ಎರಡು ಫೋಟೊವನ್ನು … Read more