SHIVAMOGGA NEWS TODAY
SHIVAMOGGA NEWS TODAY Get the day’s top headlines from Shivamogga. We bring you comprehensive coverage of all major news, events, and local stories happening in the district today
ಕೊಡೆ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗೆ ಗುಮ್ಮಿದ ಗೂಳಿ/ ತೀರ್ಥಹಳ್ಳಿ ವಿಡಿಯೋ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದಲ್ಲಿ ಗೂಳಿಯೊಂದು ಪುಟ್ಪಾತ್ ಮೇಲೆ ನಿಂತಿದ್ದ ವ್ಯಕ್ತಿಗೆ ತಿವಿದ ಘಟನೆಯ ವಿಡಿಯೋವೊಂದು ಹೊರಬಿದ್ದಿದೆ.ತೀರ್ಥಹಳ್ಳಿ ಪಟ್ಟಣ್ಣದಲ್ಲಿ ಬಿಡಾಡಿ ಜಾನುವಾರು ಓಡಾಡಿಕೊಂಡಿವೆ. ಈ ಜಾನುವಾರನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಈಗಾಗಲೇ ಸ್ಥಳಿಯರು, ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಬಿಜೆಪಿ ಸೇರಿದ ಡಾ.ಧನಂಜಯ್ ಸರ್ಜಿ, ಕೆ.ಎಸ್. ಪ್ರಶಾಂತ್/ ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ / ಸಾಗರ ಟಿಕೆಟ್ ಕುತೂಹಲ ಆರಂಭ ಇದರ ನಡುವೆ ಪಟ್ಣಣದಲ್ಲಿ ಪುಟ್ಪಾತ್ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬಿಡಾಡಿ ಗೂಳಿಯೊಂದು ಹಠಾತ್ ದಾಳಿ ಮಾಡಿ … Read more
ಕಪ್ಪು ಚಿರತೆ ಮತ್ತು ಕೇರ್ ಟೇಕರ್ ನಡುವಿನ ಪ್ರೀತಿಗೆ ಸಾಕ್ಷಿ -ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹಧಾಮ
ಶಿವವಮೊಗ್ಗದ ಹೆಮ್ಮೆಯ ಗುರುತಾದ (tyavarekoppa tiger and lion safari) ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹದಾಮದ ಕಪ್ಪುಚಿರತೆಯ ವಿಶೇಷ ವಿಡಿಯೋ ಮಲೆನಾಡು ಟುಡೆಯ ಓದುಗರಿಗಾಗಿ ಇಲ್ಲಿದೆ
ಎಸ್.ಬಂಗಾರಪ್ಪ-ಓಟಿಗಾಗಿ ಹುಟ್ಟಿದ ಬಂಗಾರಪ್ಪ ನಾನಲ್ಲ.ಜನ ಸೇರಿ ಚುನಾವಣೆಯಲ್ಲಿ ಸೋಲಿಸಿದ್ದು ಶಿಕಾರಿಪುರದ ಜನತೆ
READ : ನನಗೆ ತಾಯಿಯಿಲ್ಲ | ಅಮ್ಮನನ್ನ ನೆನೆದು ಭಾವುಕರಾದ ಮಧು ಬಂಗಾರಪ್ಪ! VIDEO STORY
ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !
ಶಿವಮೊಗ್ಗದಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜೈಲುಗಳನ್ನೇ ತಮ್ಮ ಕ್ರಿಮಿನಲ್ ದಂಧೆಗಳಿಗೆ ಅಡ್ಡೆಯನ್ನಾಗಿ ಮಾಡಿಕೊಂಡಿರುವ ಗುಂಡಾಗಳು. ಜೈಲಿನಿಂದಲೇ ಉದ್ಯಮಿಗಳಿಗೆ ವರ್ತಕರಿಗೆ ಬೆದರಿಕೆ ಹಾಕುವ ಛಾಳಿಯನ್ನು ಮುಂದುವರೆಸಿದ್ದಾರೆ. ಈಗ ಅದರ ಮುಂದುವರಿದ ಭಾಗವಾಗಿ ಶಿವಮೊಗ್ಗದ ಗೋಪಾಳ ಬಡಾವಣೆಯ ವಿಎಚ್ ಪಿ ತುಂಗಾ ಪ್ರಖಾಂಡದ ಅಧ್ಯಕ್ಷ ಜಿತೇಂದ್ರ ಗೌಡಗೆ ಧಮ್ಕಿ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಗುಲ್ಬರ್ಗಾ, ಹಿಂಡಲಗ ಮೈಸೂರು ಕೇಂದ್ರ ಕಾರಗೃಹದಿಂದ ಬೆದರಿಕೆ ಕರೆ ಬಂದಿದ್ದು ನಿಜವೇ? ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ … Read more
ಶಿವಮೊಗ್ಗ- shivamogga ವಿಶೇಷ ಏನು ಗೊತ್ತ?
ಶಿವಮೊಗ್ಗ, (Shivamogga) ಶೀಮೊಗೆ ಅಥವಾ ಸೀಮೊಗೆ ಎಂಬಿತ್ಯಾದಿ ಹೆಸರನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಗಜೆಟಿಯರ್ನಲ್ಲಿರುವ ಮಾಹಿತಿಯನ್ನೇ ಗಮನಿಸುವುದಾದರೆ, ಮಲೆನಾಡು ಟುಡೆ ಮಲೆನಾಡು ಹಾಗೂ ಬಯಲು ಪ್ರದೇಶಗಳನ್ನು ಎರಡನ್ನು ಹೊಂದಿರುವ ಜಿಲ್ಲೆ ಶಿವಮೊಗ್ಗ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಮಳೆ ದಾಖಲೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆ, ಹುಲಿಕಲ್, ಮಾಸ್ತಿಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳು ದಾಖಲೆಗಳನ್ನು ಬರೆದಿವೆ. ಶಿವಮೊಗ್ಗ ಇತಿಹಾಸ ಶಿವ ಮುಖ Shiva-mukha (the face of … Read more
ಶಿವಮೊಗ್ಗ- shivamogga ವಿಶೇಷ ಏನು ಗೊತ್ತ?
ಶಿವಮೊಗ್ಗ, (Shivamogga) ಶೀಮೊಗೆ ಅಥವಾ ಸೀಮೊಗೆ ಎಂಬಿತ್ಯಾದಿ ಹೆಸರನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಗಜೆಟಿಯರ್ನಲ್ಲಿರುವ ಮಾಹಿತಿಯನ್ನೇ ಗಮನಿಸುವುದಾದರೆ, ಮಲೆನಾಡು ಟುಡೆ ಮಲೆನಾಡು ಹಾಗೂ ಬಯಲು ಪ್ರದೇಶಗಳನ್ನು ಎರಡನ್ನು ಹೊಂದಿರುವ ಜಿಲ್ಲೆ ಶಿವಮೊಗ್ಗ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಮಳೆ ದಾಖಲೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆ, ಹುಲಿಕಲ್, ಮಾಸ್ತಿಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳು ದಾಖಲೆಗಳನ್ನು ಬರೆದಿವೆ. ಶಿವಮೊಗ್ಗ ಇತಿಹಾಸ ಶಿವ ಮುಖ Shiva-mukha (the face of … Read more
ಶರಾವತಿ ಸಂತ್ರಸ್ತರ ಮೂಗಿಗೆ ಬಿಜೆಪಿ ಸರ್ಕಾರ ತುಪ್ಪ ಹಚ್ತಿದೆ : ಮಧು ಬಂಗಾರಪ್ಪ
ಶಿವಮೊಗ್ಗದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಮಲೆನಾಡಿನ ಜನಾಕ್ರೋಶ ಪ್ರತಿಭಟನಾ ಸಮಾವೇಶ ವಿಚಾರವಾಗಿ ಇವತ್ತು ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ನ. 28 ರಂದು ಹೋರಾಟ, ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೋರಾಟದ ರೂಪುರೇಷೆ ಈಗಾಗಲೇ ಸಿದ್ಧವಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಮತ್ತು ನಾಯಕರಾದ ಸಿದ್ಧರಾಮಯ್ಯ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ರು. ಆಯನೂರಿನಿಂದ ಪಾದಯಾತ್ರೆ ಅರಂಭಗೊಳ್ಳಲಿದ್ದು, ಶಿವಮೊಗ್ಗ ನಗರದ ಎನ್.ಇ.ಎಸ್. ಮೈದಾನದಲ್ಲಿ ಸಮಾರೋಪಗೊಳ್ಳಲಿದೆ … Read more
ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್
ಶಿವಮೊಗ್ಗ : ನಗರದ ಉಷಾ ನರ್ಸಿಂಗ್ ಹೋಂ ಬಳಿಯಲ್ಲಿ ಕೂಲಿ ಕಾರ್ಮಿಕನೊಬ್ಬ ರೈಲಿಗೆ ಸಿಲುಕಿ ತನ್ನ ಕಾಲು ಕಳೆದುಕೊಂಡಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಸವಳಂಗ ರಸ್ತೆ ಬಳಿಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬ ಕೆಲಸ ಮಾಡುತ್ತಿದ್ದ. ಮೂಲಗಳ ಪ್ರಕಾರ, ಒಡಿಶಾ ಮೂಲದ ವ್ಯಕ್ತಿ ನಿನ್ನೆ ಉಷಾ ನರ್ಸಿಂಗ್ ಹೋಂ ಬಳಿಯಲ್ಲಿರುವ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ಎನ್ನಲಾಗ್ತಿದೆ. ಮತ್ತೆ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದ ಎನ್ನುತ್ತಿದ್ದಾರೆ. ಪಾನಮತ್ತನಾಗಿದ್ದ ಈತನ … Read more