shivamogga : ನಡು ರೋಡಲ್ಲಿ, ಪ್ರೀತ್ಸೆ..ಪ್ರೀತ್ಸೆ! ಅಪ್ತಾಪ್ತೆಗೆ ಯುವಕನ ಹಿಂಸೆ ದಾಖಲಾಯ್ತು ಕೇಸ್​

MALENADUTODAY.COM | SHIVAMOGGA NEWS

ಶಿವಮೊಗ್ಗ (shivamogga) ಜಿಲ್ಲೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರೀತಿಸಬೇಕು ಎಂದು ಹಿಂಸೆ ನೀಡಿದ ಸಂಬಂಧ ಶಿವಮೊಗ್ಗ ಪೊಲೀಸರು (shivamogga police) ಕೇಸ್​ ದಾಖಲಿಸಿಕೊಂಡಿದ್ದಾರೆ. 

ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!?

ಕಾಲೇಜಿನ ಬಳಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ, ಆಕೆಯನ್ನು ಅಡ್ಡಗಟ್ಟಿದ ಯುವಕ ಆಕೆಗೆ ಪ್ರೀತಿಸಬೇಕು ಎಂದು ಹಿಂಶೆ ನೀಡಿದ್ದಾನೆ. ಅಲ್ಲದೆ ಪ್ರೀತಿಸದಿದ್ದರೇ ಆಸಿಡ್​ ಹಾಕುವುದಾಗಿ ಬೆದರಿಕೆಯನ್ನು ಸಹ ಒಡ್ಡಿದ್ದಾನೆ ಎನ್ನಲಾಗಿದೆ. ಮೇಲಾಗಿ ಆಕೆಯ ಮೇಲೆ  ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣ ಅಲ್ಲಿದ್ದ  ಸ್ಥಳೀಯರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಜನ ಸೇರುತ್ತಲೇ ಎಸ್ಕೇಪ್​ ಆಗಿರುವ ಯುವಕನನ್ನ ಸದ್ಯ ಪೊಲೀಸರು ಹುಡುಕುತ್ತಿದ್ದಾರೆ. 

ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993 ರ ಸಾಲಿನ ವಿದ್ಯಾರ್ಥಿಗಳ ಗುರವಂದನೆಗೆ ಎಲ್ಲರೂ ಫಿದಾ ! ಇದು ಚರಿತ್ರೆ ಬರೆದ ಇತಿಹಾಸ….ಹೇಗಂತಿರಾ?

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment