HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಗಣಪತಿ!
Malenadu today news report | HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಗಣಪತಿ! ಇಡೀ ಊರಿಗೆ ಒಬ್ಬನೇ ಗಣೇಶ, ಆತನ ಕಾವಲಿಗೆ ಒಬ್ಬನೇ ಪೊಲೀಸ್! 22 ವರ್ಷಗಳಿಂದ ನಡೆಯುತ್ತಿರುವ HMC ಗಣಪನ ಬಗ್ಗೆ ಎಕ್ಸ್ಕ್ಲ್ಯೂಸಿವ್ ಸ್ಟೋರಿ ಬರೆದಿದ್ದಾರೆ ಜೆಪಿ! JPEClUSIVE STORY ಶಿವಮೊಗ್ಗ ಸುದ್ದಿ (shivamogga suddi) : ಕೋಮುಸೂಕ್ಷ್ಮ ಶಿವಮೊಗ್ಗ, ಕೋಮು ದಳ್ಳುರಿಗೆ ಶಿವಮೊಗ್ಗ ವೇದಿಕೆಯಾಗುತ್ತಿದೆ ಎಂದು ಪುಟಗಟ್ಟಲೇ ಸುದ್ದಿಗಳು ಈಗೀಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿವೆ. ಶಿವಮೊಗ್ಗದ … Read more