niithya bhavishya dina karnataka ಮೇಷ Aries
ಕೆಲಸದಲ್ಲಿ ಅಸ್ಥಿರತೆ. ಮನಸ್ಸು ಅಶಾಂತವಾಗಿರುತ್ತದೆ. ಬಂಧುಗಳೊಂದಿಗೆ ಬಿಕ್ಕಟ್ಟು ಉಂಟಾಗಬಹುದು. ಆರೋಗ್ಯದಲ್ಲಿ ಜಾಗರೂಕತೆ ವಹಿಸಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡದ ದಿನ.

ವೃಷಭ Taurus

ಪರಿಶ್ರಮದ ಫಲವಾಗಿ ಯಶಸ್ಸು. ಜ್ಞಾನಾರ್ಜನೆಗೆ ಸೂಕ್ತ ಸಮಯ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಬಹುದು. ಸಂಪರ್ಕಗಳು ಹೆಚ್ಚುತ್ತವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿ.
ಮಿಥುನ Gemini
ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳು ಇದ್ದೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿಶ್ಚಿತತೆ.
ಕರ್ಕಾಟಕ Cancer
ಕಲಿಕೆಗೆ ಅನುಕೂಲಕರ ಸಮಯ. ಪ್ರಸಿದ್ಧ ವ್ಯಕ್ತಿಗಳಿಂದ ಪ್ರೇರಣೆ. ಆಸ್ತಿ ವಿಚಾರದಲ್ಲಿ ಲಾಭ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ. ವ್ಯಾಪಾರ ಮತ್ತು ಉದ್ಯೋಗದಲ್ಲಿ ತೃಪ್ತಿಕರ ದಿನ.
ಸಿಂಹ Leo niithya bhavishya dina karnataka
ವೃತ್ತಿಜೀವನದಲ್ಲಿ ಯಶಸ್ಸು. ವಿದ್ಯಾರ್ಥಿಗಳಿಗೆ ಶುಭ. ಅನಾರೋಗ್ಯ. ನೆರೆಹೊರೆಯಲ್ಲಿ ಮನ್ನಣೆ. ವ್ಯಾಪಾರದಲ್ಲಿ ಲಾಭದಾಯಕ ದಿನ. ಉದ್ಯೋಗದಲ್ಲಿ ಏಳಿಗೆ.
ಕನ್ಯಾ Virgo
ಹಣಕಾಸಿನ ತೊಂದರೆ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ. ಸಂಬಂಧಿಕರ ನಡುವೆ ಘರ್ಷಣೆ. ಆಸ್ತಿ ವಿವಾದದ ಸಾಧ್ಯತೆ. ಆರೋಗ್ಯದ ಕಡೆ ಗಮನ ಕೊಡಬೇಕು. ವ್ಯವಹಾರದಲ್ಲಿ ಗೊಂದಲಮಯ ಪರಿಸ್ಥಿತಿ. ಉದ್ಯೋಗದಲ್ಲಿ ಸಾಮಾನ್ಯ ದಿನ
ತುಲಾ Libra
ಕುಟುಂಬದಲ್ಲಿ ವಿರಸ. ಮನಸ್ಸು ಅಸ್ಥಿರವಾಗಿರುತ್ತದೆ. ಆಸ್ತಿ ಸಂಬಂಧಿತ ವಿವಾದ. ಕೆಲಸದಲ್ಲಿ ಅಡಚಣೆ. ಆರೋಗ್ಯ ಸಮಸ್ಯೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ದಿನ ನಿಧಾನ
ವೃಶ್ಚಿಕ Scorpio
ಶುಭವಾರ್ತೆ ಕೇಳಲು ಸಿಗಬಹುದು. ಆರ್ಥಿಕ ಸ್ಥಿತಿ ಉತ್ತಮ. ಜಮೀನು ಸಂಬಂಧಿತ ಲಾಭ. ಬಾಲ್ಯದ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ. ವ್ಯವಹಾರ ಮತ್ತು ಉದ್ಯೋಗದಲ್ಲಿ ಉತ್ಸಾಹ.
ಧನು Sagittarius
ಕುಟುಂಬದಲ್ಲಿ ಸಂತೋಷದ ವಾತಾವರಣ. ಹೊಸ ಮಾಹಿತಿ ದೊರಕಬಹುದು. ಭೋಜನ ಮತ್ತು ವಿನೋದದ ದಿನ. ಪ್ರತಿಷ್ಠಿತ ವ್ಯಕ್ತಿಗಳಿಂದ ಆಮಂತ್ರಣ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಏಳಿಗೆ.
ಮಕರ Capricorn
ಕೆಲಸ ಕಾರ್ಯಗಳಲ್ಲಿ ವಿಳಂಬ. ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಗಬಹುದು. ಗೆಳೆಯರೊಂದಿಗೆ ವೈಮನಸ್ಯ. ದೂರದ ಪ್ರವಾಸ. ಆರೋಗ್ಯದ ಸಮಸ್ಯೆ. ವ್ಯವಹಾರದಲ್ಲಿ ಬದಲಾವಣೆ. ಉದ್ಯೋಗದಲ್ಲಿ ಹೆಚ್ಚಿನ ಭಾರ.
ಕುಂಭ Aquarius
ಹಣಕಾಸಿನ ಪರಿಸ್ಥಿತಿ ಚೇತರಿಕೆ. ಕೆಲಸದ ಒತ್ತಡ ಹೆಚ್ಚು. ದೂರದ ಪ್ರಯಾಣದ ಸಾಧ್ಯತೆ. ಕುಟುಂಬ ಮತ್ತು ಆರೋಗ್ಯದ ತೊಂದರೆ. ಸ್ನೇಹಿತರೊಂದಿಗೆ ವಿವಾದ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಇಂದು ಸಾಧರಣ ದಿನ.
ಮೀನ Pisces
ಕಷ್ಟಪಟ್ಟು ದುಡಿಯುವ ಸಮಯ. ಪ್ರಮುಖ ಸುದ್ದಿ. ಆಸ್ತಿ ವಿವಾದ ಬಗೆಹರಿಯಬಹುದು. ಮಂಗಳಕರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಶಕ್ತಿ.
niithya bhavishya dina karnataka