today supari rate in karnataka ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 27, 2025

ವೆರೈಟಿ ಮಾರುಕಟ್ಟೆ ಕನಿಷ್ಠ ಗರಿಷ್ಠ
ರಾಶಿ ಚನ್ನಗಿರಿ 46099 59312
ಈಡಿ ಹೊನ್ನಾಳಿ 27000 34000
ಸಿಪ್ಪೆಗೋಟು ಸಾಗರ 7099 17899
ಬಿಳೆ ಗೋಟು ಸಾಗರ 8919 28121
ಕೆಂಪುಗೋಟು ಸಾಗರ 15989 27000
ಕೋಕ ಸಾಗರ 8669 20899
ರಾಶಿ ಸಾಗರ 26899 58499
ಚಾಲಿ ಸಾಗರ 26199 39499
ಇತರೆ ಮಧುಗಿರಿ 23000 35000
ಗೊರಬಲು ಕೊಪ್ಪ 30872 30872
ಸಿಪ್ಪೆಗೋಟು ಅರಸೀಕೆರೆ 12100 12100
ಕೋಕ ಪುತ್ತೂರು 20000 31500
ನ್ಯೂ ವೆರೈಟಿ ಪುತ್ತೂರು 26000 49500
ಕೋಕ ಬಂಟ್ವಾಳ 25000
ನ್ಯೂ ವೆರೈಟಿ ಬಂಟ್ವಾಳ 30000
ವೋಲ್ಡ್ ವೆರೈಟಿ ಬಂಟ್ವಾಳ
ನ್ಯೂ ವೆರೈಟಿ ಕಾರ್ಕಳ 25000 49500
ವೋಲ್ಡ್ ವೆರೈಟಿ ಕಾರ್ಕಳ 30000 52000
ಕೋಕ ಕುಮುಟ 7089 18699
ಬೆಟ್ಟೆ ಕುಮುಟ
ಚಿಪ್ಪು ಕುಮುಟ 27569 32089
ಫ್ಯಾಕ್ಟರಿ ಕುಮುಟ 6099 25649
ಚಾಲಿ ಕುಮುಟ 38999 43898
ಹೊಸ ಚಾಲಿ ಕುಮುಟ 37569 44599
ಬಿಳೆ ಗೋಟು ಸಿದ್ಧಾಪುರ 24239 30289
ಕೆಂಪುಗೋಟು ಸಿದ್ಧಾಪುರ 21019 22809
ಕೋಕ ಸಿದ್ಧಾಪುರ 16319 26969
ತಟ್ಟಿಬೆಟ್ಟೆ ಸಿದ್ಧಾಪುರ 29209 42319
ರಾಶಿ ಸಿದ್ಧಾಪುರ 40689 46299
ಚಾಲಿ ಸಿದ್ಧಾಪುರ 35599 42599
ಹಳೆ ಚಾಲಿ ಸಿದ್ಧಾಪುರ 39099 42299
ಬಿಳೆ ಗೋಟು ಸಿರಸಿ 20199 33099
ಕೆಂಪುಗೋಟು ಸಿರಸಿ 13701 22899
ಬೆಟ್ಟೆ ಸಿರಸಿ 27006 40001
ರಾಶಿ ಸಿರಸಿ 40099 48299
ಚಾಲಿ ಸಿರಸಿ 35199 44199
ಬಿಳೆ ಗೋಟು ಯಲ್ಲಾಪೂರ 16019 30509
ಅಪಿ ಯಲ್ಲಾಪೂರ 62600 62600
ಕೆಂಪುಗೋಟು ಯಲ್ಲಾಪೂರ 16899 27399
ಕೋಕ ಯಲ್ಲಾಪೂರ 8899 17212
ತಟ್ಟಿಬೆಟ್ಟೆ ಯಲ್ಲಾಪೂರ 27989 38199
ರಾಶಿ ಯಲ್ಲಾಪೂರ 40009 57000
ಚಾಲಿ ಯಲ್ಲಾಪೂರ 31809 43051
ಹೊಸ ಚಾಲಿ ಯಲ್ಲಾಪೂರ
ಹಳೆ ಚಾಲಿ ಯಲ್ಲಾಪೂರ
ಸಿಪ್ಪೆಗೋಟು ಹೊಳ್ಳಕೆರೆ 10000 10000
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ಬೆಲೆ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ಬೆಲೆ,ಅಡಿಕೆ ದರ today,ಸುಪಾರಿ ಬೆಲೆ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga today supari rate in karnataka
today supari rate in karnataka
This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. today supari rate in karnataka ಅಡಿಕೆಕಾಯಿ
Keywords | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri, today supari rate in karnataka