Sunday, 15 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

elon musk internet starlink price ಎಲನ್ ಮಸ್ಕ್ ನ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಭಾರತದಲ್ಲಿ ₹1000ಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆಯಾ? 

Malenadu Today
Last updated: May 27, 2025 8:54 am
Malenadu Today
Share
SHARE

elon musk internet starlink price ಎಲನ್ ಮಸ್ಕ್ ನ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಭಾರತದಲ್ಲಿ ₹1000ಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆಯಾ? 

ಸ್ಪೇಸ್ ಎಕ್ಸ್ ನ ಮಾಲೀಕ ಎಲನ್ ಮಸ್ಕ್ ಅವರ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆ ದೇಶದಲ್ಲಿ ಶೀಘ್ರವೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ಆರಂಭದಲ್ಲಿ  ಎಲನ್​ ಮಸ್ಕರ್​ ಇಂಟರ್​ನೆಂಟ್​ನ ತಿಂಗಳ ಶುಲ್ಕ ₹1000ಕ್ಕಿಂತ ಕಡಿಮೆ ಇರಬಹುದು ಎಂದು ವರದಿಯಾಗಿದೆ. ಸ್ಟಾರ್ಲಿಂಕ್ ನ ಈ ಸೇವೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲಿದೆ. ಪ್ರಸ್ತುತ ಸ್ಟಾರ್ಲಿಂಕ್ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಭಾರತದಲ್ಲಿ ಸೇವೆ ಪ್ರಾರಂಭಿಸಲು ಕೊನೆಯ ಹಂತದ ಅನುಮೋದನೆಗಳನ್ನು ನಿರೀಕ್ಷಿಸುತ್ತಿದೆ.  

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರಿ ಅನುಮೋದನೆ ಮತ್ತು ಸೇವೆಯ ವಿವರ  

car decor

ಸ್ಟಾರ್ಲಿಂಕ್ ಭಾರತದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲು ಭಾರತ ಸರ್ಕಾರದಿಂದ ಅನುಮೋದನೆ ಪಡೆಯಲು ಕಾಯುತ್ತಿದೆ. ಟೆಲಿಕಾಂ ಇಲಾಖೆ (DoT) ಸ್ಟಾರ್ಲಿಂಕ್ ಗೆ ಲೆಟರ್ ಆಫ್ ಇಂಟೆಂಟ್ (LoI) ನೀಡಿದೆ. ಆದರೆ, ಇನ್ನೂ IN-SPACe (ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಅಂಡ್ ಆಥರೈಸೇಷನ್ ಸೆಂಟರ್) ಮತ್ತು ಸ್ಪೆಕ್ಟ್ರಮ್ ಹಂಚಿಕೆಯ ಅಂತಿಮ ಅನುಮೋದನೆ ಬಾಕಿಯಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ಟಾರ್ಲಿಂಕ್ ತನ್ನ ಸೇವೆಯನ್ನು ದೇಶದಲ್ಲಿ ಪ್ರಾರಂಭಿಸಬಹುದು.  

ಬೆಲೆ ಮತ್ತು ಯೋಜನೆಗಳು  elon musk internet starlink price

ಸ್ಟಾರ್ಲಿಂಕ್ ಭಾರತದಲ್ಲಿ ತನ್ನ ಸೇವೆಯನ್ನು ಅಗ್ಗದ ಪ್ರಚಾರ ಮೂಲಕ ಆರಂಭಿಸಿ, ಇಂಟರ್​ನೆಟ್​ನ್ನು ಕಡಿಮೆ ಬೆಲೆಗೆ ನೀಡಲು ಯೋಜಿಸಿದೆ. ವರದಿಗಳ ಪ್ರಕಾರ, ಸ್ಟಾರ್ಲಿಂಕ್ ನ ಮಾಸಿಕ  ಶುಲ್ಕ ₹1000ಕ್ಕಿಂತ ಕಡಿಮೆ ಇರಬಹುದು. ಇದು ಅಮೆರಿಕದಂತಹ ಇತರ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ ಬೆಲೆ. ಅಮೆರಿಕದಲ್ಲಿ ಸ್ಟಾರ್ಲಿಂಕ್ ನ ಮಾಸಿಕ ಶುಲ್ಕ ಸುಮಾರು ₹10,200 (120 ಡಾಲರ್) ಆಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ತಿಂಗಳ ₹3000 ರಿಂದ ₹7000 ವರೆಗೆ ಹೆಚ್ಚಬಹುದು. ಸ್ಟಾರ್ಲಿಂಕ್ ನ ಹಾರ್ಡ್ವೇರ್ ಕಿಟ್ (ಸ್ಯಾಟಲೈಟ್ ಡಿಶ್ ಮತ್ತು ರೌಟರ್) ನ ಬೆಲೆ ಸುಮಾರು ₹21,300 ರಿಂದ ₹32,400 ರವರೆಗೆ ಇರಬಹುದು. ಇದು ಗ್ರಾಹಕರಿಗೆ ದುಬಾರಿಯಾಗುವ ಸಾಧ್ಯತೆ ಇದೆ. 

ಪೈಪೋಟಿ ಮತ್ತು ಭಾರತದ ಮಾರುಕಟ್ಟೆ  elon musk internet starlink price         

ಸ್ಟಾರ್ಲಿಂಕ್ ಭಾರತದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗುತ್ತಿದ್ದಂತೆ, ಇತರ ಕಂಪನಿಗಳೂ ಸ್ಯಾಟಲೈಟ್ ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿವೆ. ಭಾರ್ತಿ ಗ್ರೂಪ್ ಬೆಂಬಲಿತ ಯುಟೆಲ್ಸಾಟ್ ಒನ್ವೆಬ್, ರಿಲಯನ್ಸ್ ಜಿಯೋ ಮತ್ತು SES ನ ಜಂಟಿ ಉದ್ಯಮ, ಮತ್ತು ಗ್ಲೋಬಲ್ಸ್ಟಾರ್ ನಂತಹ ಕಂಪನಿಗಳು ಸ್ಟಾರ್ಲಿಂಕ್ ನೊಂದಿಗೆ ಪೈಪೋಟಿ ನಡೆಸಲಿದ್ದಾರೆ. ಸ್ಟಾರ್ಲಿಂಕ್ ಜಿಯೋ ಮತ್ತು ಏರ್ಟೆಲ್ ನೊಂದಿಗೆ ವಿತರಣಾ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಭಾರತದ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಹೊಸ ಪೈಪೋಟಿಯನ್ನು ಸೃಷ್ಟಿಸಬಹುದು.  

ಗ್ರಾಮೀಣ ಭಾರತಕ್ಕೆ ಸ್ಟಾರ್ಲಿಂಕ್ ನ ಪ್ರಾಮುಖ್ಯ  

ಸ್ಟಾರ್ಲಿಂಕ್ ನ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದು. ಭಾರತದಲ್ಲಿ ಇನ್ನೂ ಅನೇಕ ಪ್ರದೇಶಗಳಲ್ಲಿ 4G/5G ಸೇವೆ ಲಭ್ಯವಿಲ್ಲ. ಅಂತಹ ಪ್ರದೇಶಗಳಲ್ಲಿ ಸ್ಟಾರ್ಲಿಂಕ್ ನ ಸೇವೆ ಉತ್ತಮ ಸಂಪರ್ಕವನ್ನು ನೀಡಬಹುದು. ಸ್ಟಾರ್ಲಿಂಕ್ ನ ಸೇವೆಯು 50Mbps ರಿಂದ 150Mbps ವೇಗದ ಇಂಟರ್ನೆಟ್ ಅನ್ನು ನೀಡಬಹುದು. ಮಳೆ, ಮೋಡ, ಅಥವಾ ದುರ್ಗಮ ಪ್ರದೇಶಗಳಲ್ಲಿ ಸಹ ಸ್ಥಿರ ಸಂಪರ್ಕವನ್ನು ಒದಗಿಸಬಲ್ಲದು. 

elon musk internet starlink price

malenadutoday add
TAGGED:elon musk internet starlink price
Share This Article
Facebook Whatsapp Whatsapp Telegram Threads Copy Link
Previous Article jyothishya Predictions Todayyour Daily Astrology June 10 2025 Karnataka your Daily Astrology J kannada Rashi Bhavishya for Saturday June 7 2025zodiac Predictions for Love Career & Financedaily horoscope from astrologers in Kannadanitya panchanga in kannada aries Taurus Gemini Cancer Leo Virgo horoscope predictions niithya bhavishya dina karnataka ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳು ಇದ್ದೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿಶ್ಚಿತತೆ. detailed astrological forecast for 12 rashis Visvesvaraya Iron and Steel Limited reopen marriage stopped in hassan district dina bhavishya jyotishya horoscope today important decisions today as per hindu calenda astrology horoscope today hindu panchanga  sakal today rashi bhavishya,Today astrology in kannada  ಜಾತಕ ಫಲ  Today rashi bhavishya ಈ ದಿನದ ಭವಿಷ್ಯ niithya bhavishya dina karnataka / 12 ರಾಶಿಗಳ ನಿತ್ಯ ಭವಿಷ್ಯ! ಪ್ರಮುಖ ರಾಶಿಯವರಿಗೆ ಈ ದಿನ ಅಚ್ಚರಿ
Next Article tyavarekoppa tiger and lion safari tyavarekoppa tiger and lion safari / ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬರಲಿದೆ 2 ಸಿಂಹದ ಮರಿಗಳು!
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

operation sindoor video :
NATIONAL NEWS

operation sindoor video : ಪಾಕಿಸ್ತಾನಿ ಭಯೋತ್ಪಾದಕ ನೆಲೆಗಳ ಮೇಲೆ ಬಿಎಸ್ಎಫ್​ ದಾಳಿ | ವಿಡಿಯೋ ಬಿಡುಗಡೆ ಮಾಡಿದ ಸೇನೆ

By Prathapa thirthahalli
NATIONAL NEWS

ರಾಹುಲ್ ಡುಪ್ಲೆಸಿಸ್ ನಡುವೆ ಡೆಲ್ಲಿ ತಂಡದ ನಾಯಕನಾಗಿ ಈ ಆಲ್ ರೌಂಡರ್ ಆಯ್ಕೆ | ಯಾರದು 

By 131

ಶಿವಮೊಗ್ಗಕ್ಕೆ ಹೆಮ್ಮೆ ತಂದ ಅಧಿತಿ | ಮಹಿಳಾ ಕ್ರಿಕೆಟ್‌ ಟೀಂಗೆ ಆಯ್ಕೆ

By 13
NATIONAL NEWS

Maha Kumbh Mela | ಕುಂಭ ಮೇಳ ಕ್ಕೆ ತೆರಳಿದ್ದ ಶಿವಮೊಗ್ಗದ ಮಂದಿ ಸುರಕ್ಷಿತ | ಏನಂದ್ರು ಗೊತ್ತಾ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up