rainfall details malnad ಲಿಂಗನಮಕ್ಕಿ ಜಲಾನಯನ ಪ್ರದೇಶದ ಅಣೆಕಟ್ಟುಗಳ ಇತ್ತೀಚಿನ ಮಾಹಿತಿ: ಜೂನ್ 12, 2025 ರ ವರದಿ
ವರಾಹಿ ಜಲವಿದ್ಯುತ್ ಯೋಜನೆ ವ್ಯಾಪ್ತಿಯಲ್ಲಿ ಬರುವ ಮಾಣಿ ಪಿಕ್‌ಅಪ್, ಚಕ್ರ ಮತ್ತು ಸಾವೆಹಕ್ಲು ಜಲಾಶಯಗಳ ಒಳಹರಿವು, ಹೊರಹರಿವು ಮತ್ತು ಮಳೆ ಪ್ರಮಾಣದ ವಿವರಗಳು ಹೀಗಿವೆ. ಮಾಣಿ ಡ್ಯಾಂ : ಪ್ರಸ್ತುತ ನೀರಿನ ಮಟ್ಟ: 578.32 ಮೀಟರ್ (ಎಂ.ಎಸ್.ಎಲ್). ಕಳೆದ ವರ್ಷ ಇದೇ ದಿನಾಂಕದಲ್ಲಿ 572.26 ಮೀಟರ್ ಇತ್ತು. ಒಳಹರಿವು: 814 ಕ್ಯೂಸೆಕ್. ಹೊರಹರಿವು (ವಿದ್ಯುತ್ ಉತ್ಪಾದನೆ): 687 ಕ್ಯೂಸೆಕ್.
ಪಿಕ್‌ಅಪ್ ಜಲಾಶಯ:
ಪ್ರಸ್ತುತ ನೀರಿನ ಮಟ್ಟ: 562.36 ಮೀಟರ್. ಕಳೆದ ವರ್ಷ 561.80 ಮೀಟರ್ ಇತ್ತು. ಒಳಹರಿವು: 2139 ಕ್ಯೂಸೆಕ್.

ಹೊರಹರಿವು (ವಿದ್ಯುತ್ ಉತ್ಪಾದನೆ): 1926 ಕ್ಯೂಸೆಕ್.
ಚಕ್ರ ಜಲಾಶಯ: ಪ್ರಸ್ತುತ ನೀರಿನ ಮಟ್ಟ: 567.20 ಮೀಟರ್. ಕಳೆದ ವರ್ಷ 565.48 ಮೀಟರ್ ಇತ್ತು. ಒಳಹರಿವು: 178 ಕ್ಯೂಸೆಕ್.
ಗರಿಷ್ಠ ನೀರಿನ ಮಟ್ಟ (MWL): 580.57 ಮೀಟರ್.
ಸಾವೆಹಕ್ಲು ಜಲಾಶಯ: ಪ್ರಸ್ತುತ ನೀರಿನ ಮಟ್ಟ : 575.18 ಮೀಟರ್. ಕಳೆದ ವರ್ಷ 572.00 ಮೀಟರ್ ಇತ್ತು.
ಒಳಹರಿವು: 161 ಕ್ಯೂಸೆಕ್. ಗರಿಷ್ಠ ನೀರಿನ ಮಟ್ಟ (MWL): 583.70 ಮೀಟರ್.
ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ: ಜೂನ್ 12, 2025 ರ ಬೆಳಿಗ್ಗೆ 8 ಗಂಟೆಯ ವರದಿ
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1762.75 ಅಡಿಗಳಷ್ಟಿದೆ. ಪ್ರಸ್ತುತ ಒಳಹರಿವು 3777.00 ಕ್ಯೂಸೆಕ್ ನಷ್ಟಿದೆ. ಜಲಾಶಯದಿಂದ ಒಟ್ಟು 7541.00 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಪೆನ್‌ಸ್ಟಾಕ್‌ಗಳ ಮೂಲಕ 3050.09 ಕ್ಯೂಸೆಕ್ ಮತ್ತು ಸ್ಲೂಸ್ ಮೂಲಕ 4493.00 ಕ್ಯೂಸೆಕ್ ನೀರು ಹರಿಯುತ್ತಿದೆ. ಸದ್ಯ ಸ್ಪಿಲ್‌ವೇ ಮೂಲಕ ಯಾವುದೇ ನೀರನ್ನು ಹೊರಬಿಡುತ್ತಿಲ್ಲ.ಕಳೆದ ವರ್ಷ ಇದೇ ದಿನಾಂಕದಂದು ಜಲಾಶಯದ ಮಟ್ಟ 1745.40 ಅಡಿಗಳಷ್ಟಿತ್ತು
ಇದೇ ವೇಳೆ, ಜಲಾಶಯದ ಟಿ.ಡಿ.ಎಲ್ (TD.L) 1694.80 ಅಡಿಗಳಲ್ಲಿದ್ದು, ಎಲ್.ಡಿ.ಪಿ.ಹೆಚ್ (L.DPH) ವಿದ್ಯುತ್ ಉತ್ಪಾದನೆಯು 11.66 ಮೆಗಾವ್ಯಾಟ್ ಇದೆ. ಕಳೆದ 24 ಗಂಟೆಗಳಲ್ಲಿ 18.8 ಮಿ.ಮೀ ಮಳೆಯಾಗಿದ್ದು, ಒಟ್ಟು ಮಳೆಯ ಪ್ರಮಾಣ 113.60 ಮಿ.ಮೀ ತಲುಪಿದೆ.
ಪ್ರಸಕ್ತ ವರ್ಷದ ಮಳೆ ಪ್ರಮಾಣ ಇಲ್ಲಿಯವರೆಗೂ (ಜೂನ್ 12ಕ್ಕೆ): rainfall details malnad
ಮಾಣಿ: 247.00 ಮಿ.ಮೀ.
ಯಡೂರು: 193.00 ಮಿ.ಮೀ.
ಹುಲಿಕಲ್: 190.00 ಮಿ.ಮೀ.
ಮಾಸ್ತಿಕಟ್ಟೆ: 154.00 ಮಿ.ಮೀ.
ಚಕ್ರ: 188.00 ಮಿ.ಮೀ.
ಸಾವೆಹಕ್ಲು: 165.00 ಮಿ.ಮೀ.
ಕಳೆದ 24 ಗಂಟೆಗಳಲ್ಲಿ ಈ ಪ್ರದೇಶಗಳಲ್ಲಿ ಸುರಿದ ಮಳೆಯ ವಿವರ rainfall details malnad
ಮಾಣಿ: 52.00 ಮಿ.ಮೀ
ಯಡೂರು: 26.00 ಮಿ.ಮೀ
ಹುಲಿಕಲ್: 27.00 ಮಿ.ಮೀ
ಮಾಸ್ತಿಕಟ್ಟೆ: 10.00 ಮಿ.ಮೀ
ಚಕ್ರಾ: 23.00 ಮಿ.ಮೀ
ಸಾವೆಹಕ್ಲು: 36.00 ಮಿ.ಮೀ