tunga dam water level today : ತುಂಗಾ ಜಲಾಶಯದ ಒಳಹರಿವು ಎಷ್ಟಿದೆ ಇವತ್ತು
ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಿದ್ದ ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಇಂದು ಕಡಿಮೆ ಯಾಗಿದೆ.ಇಂದು ತುಂಗಾ ಜಲಾಶಯದಲ್ಲಿ 27,860 ಕ್ಯೂಸೆಕ್ ಒಳಹರಿವು ಇದ್ದು,27,663 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ನಗರದ ಬಹುತೇಕ ಕಡೆಗಳಲ್ಲಿ ಮಳೆ ಕಡಿಮೆಯಾದ ಹಿನ್ನಲೆ ಜಲಾಶಯದ ಒಳಹರಿವು ಸಹ ಕಡಿಮೆಯಾಗಿದೆ.