BREAKING NEWS/ ಶಿವಮೊಗ್ಗ ಜಿಲ್ಲಾ ಪಂಚಾಯತ್​ಗೆ ನೂತನ ಸಿಇಒ/ ಯಾರಿವರು?

BREAKING NEWS/ New CEO of Shivamogga Zilla Panchayat/ Snehal Lokhande Sudhakar

BREAKING NEWS/  ಶಿವಮೊಗ್ಗ ಜಿಲ್ಲಾ ಪಂಚಾಯತ್​ಗೆ ನೂತನ ಸಿಇಒ/ ಯಾರಿವರು?
BREAKING NEWS/ ಶಿವಮೊಗ್ಗ ಜಿಲ್ಲಾ ಪಂಚಾಯತ್​ಗೆ ನೂತನ ಸಿಇಒ/ ಯಾರಿವರು?

SHIVAMOGGA/ CEO /  ಶಿವಮೊಗ್ಗ ಜಿಲ್ಲಾ ಪಂಚಾಯತ್ನ ನೂತನ ಸಿಇಒ ಆಗಿ ಐಎಎಸ್ ಅಧಿಕಾರಿ ಲೋಖಂಡೆ ಸ್ನೇಹಲ್​ ಸುಧಾಕರ್​ ವರ್ಗಾವಣೆಗೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ. 

ಜಿಲ್ಲಾ ಪಂಚಾಯಿತಿ (shimoga zilla panchayat) ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO)ಯಾಗಿ ಐಎಎಸ್ ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ್ (lokhande snehal sudhakar) ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

ಈ ಮೊದಲು  ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಉನ್ನತ ಶಿಕ್ಷಣ ಇಲಾಖೆಯ ಡೆಪ್ಯೂಟಿ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇನ್ನೂ ಶಿವಮೊಗ್ಗ ಜಿಲ್ಲಾ ಪಂಚಾಯತ್​ನ ಸಿಇಒ ಆಗಿದ್ದ  ವೈಶಾಲಿ ಜಿಲ್ಲಾಧಿಕಾರಿಯಾಗಿ ಬಡ್ತಿ ಪಡೆದು ವರ್ಗಾವಣೆಗೊಂಡಿದ್ದರು. ಆನಂತರ  ಎನ್‌.ಡಿ .ಪ್ರಕಾಶ್ ರವರು  ಜಿಲ್ಲಾ ಪಂಚಾಯಿತಿಯ ಸಿಇಓ  ಕರ್ತವ್ಯ ನಿರ್ವಹಿಸುತ್ತಿದ್ದರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news todaykarnataka assembly election,karnataka assembly election 2023,karnataka election 2023,karnataka election,karnataka elections,karnataka vidhan sabha election 2023,karnataka election news,karnataka assembly elections,karnataka elections 2023,karnataka assembly elections 2023,karnataka,karnataka election 2018,karnataka politics,karnataka latest news,karnataka news,2023 assembly election,assembly election 2023,election commission,2023 election Shivamogga Zilla Panchayat, CEO Vaishali, CEO Prakash, CEO Lokhande Snehal Sudhakar, IAS Officer, Shivamogga ZP, Zilla Panchayat News, Shivamogga News, Shivamogga Live News, Shivamogga Local Newsಶಿವಮೊಗ್ಗ ಜಿಲ್ಲಾ ಪಂಚಾಯತ್, ಸಿಇಒ ವೈಶಾಲಿ, ಸಿಇಒ ಪ್ರಕಾಶ್, ಸಿಇಒ ಲೋಖಂಡೆ ಸ್ನೇಹಲ್ ಸುಧಾಕರ್​, ಐಎಎಸ್​ ಅಧಿಕಾರಿ, ಶಿವವಮೊಗ್ಗ ಜಡ್​ಪಿ, ಜಿಲ್ಲಾ ಪಂಚಾಯತ್ ಸುದ್ದಿ, ಶಿವಮೊಗ್ಗ ನ್ಯೂಸ್, ಶಿವಮೊಗ್ಗ ಲೈವ್ ನ್ಯೂಸ್,  ಶಿವಮೊಗ್ಗ ಲೋಕಲ್ ನ್ಯೂಸ್