bhadra Reservoir Inflow ಜುಲೈ 05 ಭದ್ರಾ ಜಲಾಶಯದ ಒಳಹರಿವು ಎಷ್ಟಿದೆ ಇವತ್ತು : ಹೆಚ್ಚಾಯ್ತ ಕಡಿಮೆಯಾಯ್ತ

prathapa thirthahalli
Prathapa thirthahalli - content producer

bhadra Reservoir Inflow ಭದ್ರಾ ಜಲಾಶಯದ ಒಳಹರಿವು ಎಷ್ಟಿದೆ ಇವತ್ತು : ಹೆಚ್ಚಾಯ್ತ ಕಡಿಮೆಯಾಯ್ತ

 ಜಿಲ್ಲೆಯಾಧ್ಯಂತ ಉತ್ತಮ ಮಳೆಯಾಗುತ್ತಿದ್ದು, ಇಂದು ಭದ್ರ ಜಲಾಶಯದ ಒಳಹರಿವು ಸಹ ಹೆಚ್ಚಾಗಿದೆ. ಇಂದು ಭದ್ರಾ ಜಲಾಶಯದ ಒಳಹರಿವು 21,180 ಕ್ಯೂಸೆಕ್​ ಇದ್ದು, 5196 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಜಲಾಶಯದ ನೀರಿನ ಮಟ್ಟ 168.5 ಅಡಿಗೆ ತಲುಪಿದ್ದು,ಜಲಾಶಯದಲ್ಲಿ ಪ್ರಸ್ತುತ 51.220 ಟಿಎಂಸಿ ನೀರಿನ ಸಂಗ್ರಹವಿದೆ. 

Share This Article