Shivamogga Zoo Why Did ED Delay Vet Appointment

ಸಫಾರಿ ವನ್ಯಜೀವಿ ವೈದ್ಯರ ಹುದ್ದೆಗೆ ರಾಜೀನಾಮೆ ನೀಡಿದ್ದರೂ, ಹೊಸ ವೈದ್ಯರನ್ನು ನೇಮಿಸಿಕೊಳ್ಳದಿರುವುದೇಕೆ ಇಡಿ?

Shivamogga Zoo ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿಸಿಂಹಧಾಮ ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಾಗುತ್ತಿದೆ. ವನ್ಯಜೀವಿ ವೈದ್ಯೆ ಡಾಕ್ಟರ್ ಸುಮೀಕ್ಷಾ ರೆಡ್ಡಿ ನೀರಾನೆಗೆ ಬಲಿಯಾದ ನಂತರ ಸಫಾರಿಯಲ್ಲಿ ಎಲ್ಲವೂ …

ಪೂರ್ತಿ ಓದಿ

Samiksha Reddy Death High-Level Inquiry Complete Dr. Sameeksha Case CCTV & Call Logs Truth

ಡಾಕ್ಟರ್ ಸಮೀಕ್ಷಾ ರೆಡ್ಡಿಯ ಕೊನೆಯ ಕರೆಗಳು ಮತ್ತು ಕೇಜ್ ನ ಸಿಸಿ ಕ್ಯಾಮರ ಪೂಟೇಜ್ ಗಳು ಸತ್ಯಕ್ಕೆ ಬೆಳಕು ಚೆಲ್ಲಬಹುದೇ? ಜೆಪಿ ಬರೆಯುತ್ತಾರೆ.

Dr. Sameeksha Case ಶಿವಮೊಗ್ಗ :  ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೃಗಾಲಯದಲ್ಲಿ ವನ್ಯಜೀವಿ ವೈದ್ಯೆಯೊಬ್ಬರು ನೀರಾನೆಗೆ ಬಲಿಯಾದ ಸುದ್ದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. …

ಪೂರ್ತಿ ಓದಿ

Fuel Crisis Premium Petrol Hits 114 in Shivmogga

ಶಿವಮೊಗ್ಗದಲ್ಲಿ ಜೇಬು ಸುಡುತ್ತಿದೆ ಪ್ರೀಮಿಯಂ ಪೆಟ್ರೋಲ್, ಲೀಟರ್‌ಗೆ ₹3 ಏರಿಕೆ? 

ಶಿವಮೊಗ್ಗ: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಕಾರ್ಮೋಡ ಇದೀಗ ನೇರವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್ ದರ ಏರಿಕೆಯ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ಪ್ರೀಮಿಯಂ ಪೆಟ್ರೋಲ್ …

ಪೂರ್ತಿ ಓದಿ

Eid 2026 Mass Prayer at Shivamogga DC Office

ರಂಜಾನ್ ಸಂಭ್ರಮ. ಶಿವಮೊಗ್ಗದಲ್ಲಿ ಹೇಗಿತ್ತು ಆಚರಣೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಇಂದು ರಂಜಾನ್ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ನಗರದ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದು, ಪರಸ್ಪರ ಶುಭಾಶಯ …

ಪೂರ್ತಿ ಓದಿ

Unidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಭದ್ರಾವತಿ: ಯುವಕನ ಕಿರುಕುಳಕ್ಕೆ ಬೇಸತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ?

ಭದ್ರಾವತಿ: ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ನೀಡಿದ ನಿರಂತರ ಕಿರುಕುಳ ತಾಳಲಾರದೆ, ದ್ವಿತೀಯ ಪಿಯುಸಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ಗ್ರಾಮವೊಂದರಲ್ಲಿ …

ಪೂರ್ತಿ ಓದಿ

Koodli Sangameshwara Jatre Holy Dip Tunga Bhadra

ಕೂಡ್ಲಿ ಸಂಗಮೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಭಕ್ತ ಸಾಗರದಿಂದ ತುಂಗಾ-ಭದ್ರಾ ತೀರದಲ್ಲಿ ಪುಣ್ಯಸ್ನಾನ

ಹೊಳೆಹೊನ್ನೂರು: ತುಂಗಾ ಮತ್ತು ಭದ್ರಾ ನದಿಗಳ ಪವಿತ್ರ ಸಂಗಮ ಸ್ಥಾನವಾದ ಕೂಡ್ಲಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಯುಗಾದಿ ಅಮಾವಾಸ್ಯೆಯಂದು ಸಡಗರದಿಂದ ಆರಂಭವಾಗಿದೆ. ಒಂದು …

ಪೂರ್ತಿ ಓದಿ

SC Status Lost Supreme Court Verdict Wife is Not a Maid 

ಪತ್ನಿ ಕೆಲಸದವಳಲ್ಲ, ಸುಪ್ರೀಂ ಕೋರ್ಟ್​ ನಿಂದ ಮಹತ್ವದ ತೀರ್ಪು, ಏನಿದು ಸುದ್ದಿ 

ನವದೆಹಲಿ: ಪತ್ನಿ ಎಂದರೆ ಮನೆಯ ಕೆಲಸದಾಕೆಯಲ್ಲ, ಅವಳು ಜೀವನ ಸಂಗಾತಿ. ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು ಮತ್ತು ಬಟ್ಟೆ ಒಗೆಯುವುದು ಸೇರಿದಂತೆ ಎಲ್ಲಾ ಮನೆಯ ಕೆಲಸದಲ್ಲಿಯೂ ಪತಿಯೂ …

ಪೂರ್ತಿ ಓದಿ

Bhadravati Mobile Snatching Attempt Fails

ಅಪರಿಚಿತರು ಪೋನ್​ ಕೇಳ್ದಾಗ ಕೊಡ್ತಿದ್ದೀರಾ, ಹಾಗಾದ್ರೆ ಈ ಸುದ್ದಿ ನೋಡಿ

ಭದ್ರಾವತಿ :  ಕೆಲ ಅಪರಿಚಿತ ವ್ಯಕ್ತಿಗಳು ನಂಬರ್​​ ಇರುವ ಚೀಟಿಯೊಂದನ್ನು ಹಿಡಿದು ನಮ್ಮ ಬಳಿ ಫೋನ್​ ಇಲ್ಲ ನನ್ನ ಪರಿಚಯಸ್ತರಿಗೆ ಪೋನ್​ ಮಾಡಬೇಕು ಪೋನ್ ಕೊಡ್ತೀರ ಎಂದು …

ಪೂರ್ತಿ ಓದಿ

Fatal Car and Bike incident Near Anandapura, when did this horrific incident occur, where exactly near Anandapura did the two vehicles crash,

ಆನಂದಪುರದ ಹತ್ತಿರ ಬೈಕ್, ಕಾರು ಡಿಕ್ಕಿಯಾಗಿ ಯುವಕ ಸಾವು!

ಆನಂದಪುರ /  ಮಲೆನಾಡು ಟುಡೆ ಸುದ್ದಿ / ಕಾರು ಹಾಗೂ ಬೈಕ್ ನಡುವೆ ಆಕ್ಸಿಡೆಂಟ್ ಆಗಿದೆ. ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. …

ಪೂರ್ತಿ ಓದಿ

shimoga chikkamagaluru malnad crime news Annanagar Wife Conspires to Murder Husband in Shivamogga

ಗೋವಾದಲ್ಲಿ ಆ ದಂಧೆಯ ರಾಕೆಟ್​ ಬಯಲು! ಶಿವಮೊಗ್ಗ ನಿವಾಸಿ ಮಾಸ್ಟರ್​ ಮೈಂಡ್ ಅರೆಸ್ಟ್!

ನೆರೆ ರಾಜ್ಯ ಗೋವಾ ಕ್ರೈಂ ಬ್ರಾಂಚ್ ಪೊಲೀಸರು, ಅಂತಾರಾಜ್ಯ ವೇಶ್ಯಾವಾಟಿಕೆ ಜಾಲವೊಂದನ್ನು ಬೇಧಿಸಿದ್ದಾರೆ.ಗಮನಾರ್ಹ ವಿಷಯ ಅಂದರೆ, ಈ ಪ್ರಕರಣದಲ್ಲಿ ಶಿವಮೊಗ್ಗದ ಓರ್ವ ಆರೋಪಿ ಅರೆಸ್ಟ್ ಆಗಿದ್ದಾನೆ. ಆಕ್ಷೇಪಾರ್ಹ …

ಪೂರ್ತಿ ಓದಿ