ಜಟ್ಪಟ್ ಟೆಂಟ್ ವಿರುದ್ದ ರಿಪ್ಪನ್ಪೇಟೆಯಲ್ಲಿ ಆಪರೇಷನ್ ತೆರವು! ಅಡ್ಡಬಂದಿದ್ದಕ್ಕೆ ಗೌಜು ಗಲಾಟೆ ಕಂಪ್ಲೆಂಟು!
ರಿಪ್ಪನ್‌ಪೇಟೆ /ಮಲೆನಾಡು ಟುಡೆ ಸುದ್ದಿ / ಜಾಗದ ವಿಚಾರಕ್ಕೆ ರಿಪ್ಪನ್ಪೇಟೆಯಲ್ಲಿ ಜೋರು ಮಾತಿನ ಪೈಟ್ ನಡೆದು, ಪರಸ್ಪರ ತಳ್ಳಾಡಿದರ ಘಟನೆ ನಡೆದಿದೆ. ಇಲ್ಲಿನ ಬರುವೆ ರಸ್ತೆಯಲ್ಲಿರುವ ಹಳೆಯ …