ಆನಂದಪುರದ ಹತ್ತಿರ ಬೈಕ್, ಕಾರು ಡಿಕ್ಕಿಯಾಗಿ ಯುವಕ ಸಾವು!

ಹಂಚಿಕೊಳ್ಳಿ
WhatsApp Facebook X Telegram
Fatal Car and Bike incident Near Anandapura, when did this horrific incident occur, where exactly near Anandapura did the two vehicles crash,

ಆನಂದಪುರ /  ಮಲೆನಾಡು ಟುಡೆ ಸುದ್ದಿ / ಕಾರು ಹಾಗೂ ಬೈಕ್ ನಡುವೆ ಆಕ್ಸಿಡೆಂಟ್ ಆಗಿದೆ. ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಅಂದಹಾಗೆ ಈ ಘಟನೆ ಆನಂದಪುರದ ಸಮೀಪ  ಕೊರಲಿಕೊಪ್ಪದ ಬಳಿ ಸಂಭವಿಸಿದೆ. 

Fatal Car and Bike incident Near Anandapura, when did this horrific incident occur, where exactly near Anandapura did the two vehicles crash,
Fatal Car and Bike incident Near Anandapura, when did this horrific incident occur, where exactly near Anandapura did the two vehicles crash,

ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು

ನಡೆದಿದ್ದು

ರಿಪ್ಪನ್‌ಪೇಟೆ ಕಡೆಯಿಂದ ಆನಂದಪುರದ ಕಡೆಗೆ ಬೈಕ್​ ಬರುತ್ತಿತ್ತು, ಇತ್ತ ಆನಂದಪುರದಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಕಾರು ಹೋಗುತ್ತಿತ್ತು. ಎರಡು ವಾಹನಗಳು ಕೊರಲಿಕೊಪ್ಪ ಗ್ರಾಮದ ಸಮೀಪದಲ್ಲಿ ಡಿಕ್ಕಿಯಾಗಿವೆ. ಬೈಕ್ ಚಲಾಯಿಸುತ್ತಿದ್ದ ಆನಂದಪುರ ಸಮೀಪದ ಬೀಸನಗದ್ದೆ ನಿವಾಸಿ 26 ವರ್ಷದ ಪುತ್ರ ಮಹೇಶ್ ಎಂಬಾತ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಆನಂದಪುರ ಪೊಲೀಸ್ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ರಿಜಿಸ್ಟರ್ ಮಾಡಿಕೊಂಡಿದ್ದಾರೆ.

Fatal Car and Bike incident Near Anandapura, when did this horrific incident occur, where exactly near Anandapura did the two vehicles crash,
Fatal Car and Bike incident Near Anandapura, when did this horrific incident occur, where exactly near Anandapura did the two vehicles crash,

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Fatal Car and Bike incident Near Anandapura, when did this horrific incident occur, where exactly near Anandapura did the two vehicles crash,
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor