ಶಿವಮೊಗ್ಗ ಚಡ್ಡಿ ಗ್ಯಾಂಗ್, ತೀರ್ಥಹಳ್ಳಿ ದರೋಡೆ! ವಿಧಾನ ಸಭೆಯಲ್ಲಿ ಚರ್ಚೆ,ಚರ್ಚೆ,ಚರ್ಚೆ
ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಹಾಗೂ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ …