ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುವಂತೆ ಡಿಮ್ಯಾಂಡ್! ಹಾವೇರಿ, ಬೆಳಗಾವಿ ಅಧಿಕಾರಿಗಳಿಂಧ ಮೈಸೂರು ವಿಭಾಗದ ಆಯುಕ್ತರಿಗೆ ಪತ್ರ
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹಾವೇರಿ ಜಿಲ್ಲೆಯಾದ್ಯಂತ ಬೇಸಿಗೆಯ ತಾಪಮಾನ ಹೆಚ್ಚಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಭದ್ರಾ ಡ್ಯಾಮ್ನಿಂದ ನೀರು ಬಿಡುವಂತೆ …