Shivamogga Train users / ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ! DEMU ಟ್ರೈನ್ MEMU ರೈಲುಗಳಾಗಿ ಪರಿವರ್ತನೆ !
SHIVAMOGGA | Jan 17, 2024 | DEMU train converted into MEMU ಅಂದುಕೊಂಡಂತೆ ಆಗಿದ್ದರೇ ತುಮಕೂರು-ಶಿವಮೊಗ್ಗ ಡೆಮು ಟ್ರೈನ್ ನ್ನ ಮೆಮು ಟ್ರೈನ್ ಆಗಿ ಮಾರ್ಪಾಡು ಮಾಡುವ ಕೆಲಸ ಆಗಬೇಕಿತ್ತು. ಈ ಸಂಕ್ರಾತಿಯಿಂದ ಮೆಮು (ಮೈನ್ ಲೈನ್ ಎಲೆಕ್ಟಿಕ್ ಮಲ್ಟಿಪಲ್ ಯೂನಿಟ್) ಟ್ರೈನ್ ಸಂಚಾರ ಆರಂಭಿಸಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಈ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಲಾಗಿದೆ. ಡೆಮು (DEMU) ರೈಲುಗಳ ಪರಿವರ್ತನೆಯ ದಿನಾಂಕ ಪರಿಷ್ಕರಣೆ ನೈಋತ್ಯ ರೈಲ್ವೆಯ … Read more