ತಿರುಪತಿ-ಚೆನ್ನೈ ಪ್ರಯಾಣಕ್ಕೆ ಗುಡ್ ನ್ಯೂಸ್​/ ಶಿವಮೊಗ್ಗದಿಂದ ಸಂಚರಿಸಲಿದೆ ಈ ಟ್ರೈನ್/ ಶುಭ ಸುದ್ದಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗದಿಂದ ವಿವಿಧ ಪ್ರದೇಶಗಳಿಗೆ ಸಂಚರಿಸುತ್ತಿರುವ ಟ್ರೈನ್​ಗಳ ಪೈಕಿ ಶಿವಮೊಗ್ಗ-ರೇಣಿಗುಂಟ- ಚೆನ್ನೈ ಟ್ರೈನ್​ ಕೂಡ ಒಂದಾಗಿತ್ತು. ಶಿವಮೊಗ್ಗದಿಂದ ತಿರುಪತಿಗೆ ಹೋಗುವವರಿಗೆ ಈ ರೈಲಿನಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಇನ್ನೂ ಬೆಂಗಳೂರಿಗೆ ಇನ್ನೊಂದು ರೈಲು ಲಭ್ಯವಾಗಿತ್ತಷ್ಟೆ ಅಲ್ಲದೆ, ತಮಿಳುನಾಡಿಗೆ ಹೋಗಲು ಸಹ  ಅನುಕೂಲವಾಗಿತ್ತು. 2019ರ ನವೆಂಬರ್​ನಲ್ಲಿ ಪ್ರಾರಂಭಗೊಂಡಿದ್ದ  ಶಿವಮೊಗ್ಗ-ರೇಣಿಗುಂಟ (ತಿರುಪತಿ) -ಮದ್ರಾಸ್ ಎಕ್ಸ್‍ಪ್ರೆಸ್ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿತ್ತು. 

Read/Bs yadiyurappa/ ನೋವಾಗಿದೆ/ ಯಾರನ್ನು ಬಂಧಿಸಬೇಡಿ/ ಶಿಕಾರಿಪುರದಲ್ಲಿರುವ ಮನೆ ಮೇಲೆ ನಡೆದ ದಾಳಿಗೆ ಬಿಎಸ್​​ ಯಡಿಯೂರಪ್ಪನವರ ಮೊದಲ ಪ್ರತಿಕ್ರಿಯೆ

ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಟ್ರೈನ್​

ಆದರೆ,  ಕೋವಿಡ್ ಹಿನ್ನೆಲೆಯಲ್ಲಿ ದೇಶಾದ್ಯಂತ ರೈಲು ಸೇವೆಗಳನ್ನು ನಿಲುಗಡೆ ಮಾಡಿದ ಸಂದರ್ಭದಲ್ಲಿ ಈ ಎರಡು ರೈಲು ಸೇವೆಗಳನ್ನು ಸಹ ರೈಲ್ವೆ ಇಲಾಖೆಯಿಂದ ಹಿಂಪಡೆಯಲಾಗಿತ್ತು. 

Read/ಬಿಎಸ್​ವೈ ಮನೆಗೆ ಕಲ್ಲು ತೂರಾಟದ ಘಟನೆ/ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ/ ಎಸ್​ಪಿ & ಡಿಸಿ ಘಟನೆ ಬಗ್ಗೆ ಹೇಳಿದ್ದೇನು? / ಪ್ರತಿಭಟನೆ ನಡೆದಿದ್ದೇಕೆ? ಗಲಾಟೆ ಆಗಿದ್ದೇಗೆ?

Shivamogga Malenadu Today

ಮತ್ತೆ ಆರಂಭವಾಯ್ತು ಶಿವಮೊಗ್ಗ-ರೇಣಿಗುಂಟ(ತಿರುಪತಿ)- ಚೆನ್ನೈ ಎಕ್ಸ್​ಪ್ರೆಸ್​

ಇದೀಗ ಸಂಸದ ಬಿ.ವೈ.ರಾಘವೇಂದ್ರರವರು ಈ ಸಂಬಂಧ ಮತ್ತೆ ಗುಡ್​ ನ್ಯೂಸ್​ವೊಂದನ್ನ ನೀಡಿದ್ದಾರೆ. ಅದೆನೆಂದರೆ, ರೈಲ್ವೆ ಇಲಾಖೆ ಮತ್ತೆ ಈ ಎರಡು ಟ್ರೈನ್​ಗಳ ಸಂಚಾರವನ್ನು ಆರಂಭಿಸಿದೆ.

Shivamogga Malenadu Today

ಪ್ರಯಾಣದ ವಿವರ

06223 ಶಿವಮೊಗ್ಗ-ಮದ್ರಾಸ್ ರೈಲು ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಸಂಜೆ 07:00 ಕ್ಕೆ ಹಾಗೂ 06224 ಮದ್ರಾಸ್-ಶಿವಮೊಗ್ಗ ರೈಲು ಪ್ರತಿ ಸೋಮವಾರ ಮತ್ತು ಬುಧವಾರ ಮದ್ರಾಸ್ಸಿನಿಂದ ಮಧ್ಯಾಹ್ನ 03:30 ಕ್ಕೆ ಪ್ರಯಾಣಿಸುವುದಾಗಿ ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಇನ್ನಷ್ಟು ಮಾಹಿತಿಯ ಅಗತ್ಯವಿದ್ದಲ್ಲಿ ಈ ಲಿಂಕ್​ ಕ್ಲಿಕ್​ ಮಾಡಿ- 06223/Shivamogga Town – MGR Chennai Central Special

Shivamogga Malenadu Today

ಸಂಸದರ ಟ್ವೀಟ್​ 

ಇನ್ನೂ ಈ ಬಗ್ಗೆ ಸಂಸದರಾದ ಬಿ.ವೈ ರಾಘವೇಂದ್ರರವರು ಟ್ವೀಟ್ ಮಾಡಿದ್ದು ಶಿವಮೊಗ್ಗ -ಎಂಜಿಆರ್ ಸೆಂಟ್ರಲ್​ ಎಕ್ಸ್​ಪ್ರೆಸ್​ ಟ್ರೈನ್​ ವಿವರ ಹಾಗೂ ಸಂತೋಷನವನ್ನು ಹಂಚಿಕೊಂಡಿದ್ದಾರೆ. ರಾಘವೇಂದ್ರರವರು ಮಾಡಿರುವ ಟ್ವೀಟ್​ ಇಲ್ಲಿದೆ ನೋಡಿ

Read/ ksrtc shivamogga /ಇವತ್ತು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ! ನಗರ, ಸಾಮಾನ್ಯ ವೇಗದೂತ ಬಸ್​ಗಳು ಸಿಗೋದು ಡೌಟು! ಕಾರಣವೇನು?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnewsShikaripura ruckus, internal reservation stir, Banjara community protests,  chennai central,chennai central shivamogaa express,shivamogga town chennai central special train,shivamogga town chennai central special express,mgr chennai central,chennai central railway station,shivamogaa chennai train,shivamogga chennai special train,chennai – shivamogga town train,shivamogga chennai special,shivamogga town chennai central express,chennai – shivmogga town train. ,Tirupati, Renigunta, Renigunta Junction, Chennai, Shimoga Train, Shimoga Train Information, Shivamogga Train Traffic, Shivamogga Railway Station, MP B.Y. Raghavendraತಿರುಪತಿ, ರೇಣಿಗುಂಟಾ, ರೇಣಿಗುಂಟಾ ಜಂಕ್ಷನ್​, ಚೆನ್ನೈ, ಶಿವಮೊಗ್ಗ ಟ್ರೈನ್, ಶಿವಮೊಗ್ಗ ರೈಲಿನ ಮಾಹಿತಿ, ಶಿವಮೊಗ್ಗ ರೈಲು ಸಂಚಾರ, ಶಿವಮೊಗ್ಗ ರೈಲು ನಿಲ್ದಾಣ,  ಸಂಸದ ಬಿ.ವೈ.ರಾಘವೇಂದ್ರ

Leave a Comment