ಕ್ರಿಸ್​ ಮಸ್​ , ಹೊಸವರ್ಷ ಹಿನ್ನೆಲೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಟ್ರೈನ್​ಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ !ವಿವರ ಇಲ್ಲಿದೆ

RAILWAY  |  Dec 22, 2023  | ವರ್ಷಾಂತ್ಯ ಹಾಗೂ ಕ್ರಿಸ್​ಮಸ್ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ವಿವಿಧ ಟ್ರೈನ್​ಗಳ ಸಂಚಾರಕ್ಕೆ ಹೆಚ್ಚುವರಿ ಬೋಗಿಗಳನ್ನ ಒದಗಿಸಲಾಗಿದೆ. ಈ ಸಂಬಂಧ ಪೂರ್ಣ ಮಾಹಿತಿ ಇಲ್ಲಿದೆ 

ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ ಈ ಕೆಳಗಿನ ರೈಲುಗಳೊಂದಿಗೆ ಹೆಚ್ಚುವರಿ ಬೋಗಿಗಳನ್ನು ಹೆಚ್ಚಿಸಲು ನಿರ್ಧರಿಸಿದೆ: 

1 – AC 3 Tier Economy ಅಳವಡಿಕೆ 

  1. 16589/16590 KSR ಬೆಂಗಳೂರು – ಮಿರಜ್ – KSR ಬೆಂಗಳೂರು : ಕೆಎಸ್ಆರ್ ಬೆಂಗಳೂರು – 22.12.2023 ರಿಂದ 02.01.2024 ಮೀರಜ್ – 23.12.2023 ರಿಂದ 03.01.2024

  1. 20653/20654 KSR ಬೆಂಗಳೂರು – ಬೆಳಗಾವಿ – KSR ಬೆಂಗಳೂರು “ ಕೆಎಸ್ಆರ್ ಬೆಂಗಳೂರು – 22.12.2023 ರಿಂದ 02.01.2024 ಬೆಳಗಾವಿ 23.12.2023 ರಿಂದ – 03.01.2024

1- Second Class Sleeper Coach/ ಸೆಕೆಂಡ್​ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಕೆ

  • 17391/17392 SSS ಹುಬ್ಬಳ್ಳಿ – KSR ಬೆಂಗಳೂರು – SSS ಹುಬ್ಬಳ್ಳಿ : ಎಸ್ಎಸ್ಎಸ್ ಹುಬ್ಬಳ್ಳಿ – 22.12.2023 ರಿಂದ 02.01.2024 ಕೆಎಸ್ಆರ್ ಬೆಂಗಳೂರು – 25.12.2023 ರಿಂದ 05.01.2024
  • 06243/06244 ಕೆಎಸ್ಆರ್ ಬೆಂಗಳೂರು – ಹೊಸಪೇಟೆ – ಕೆಎಸ್ಆರ್ ಬೆಂಗಳೂರು :ಕೆಎಸ್ಆರ್ ಬೆಂಗಳೂರು – 23.12.2023 ರಿಂದ 03.01.2024 ಹೊಸಪೇಟೆ – 24.12.2023 ರಿಂದ 04.01.2024
  • 06245/06246 ಹೊಸಪೇಟೆ – ಹರಿಹರ – ಹೊಸಪೇಟೆ : ಹೊಸಪೇಟೆ – 23.12.2023 ರಿಂದ 03.01.2024 ಹರಿಹರ – 24.12.2023 ರಿಂದ 04.01.2024
  • 16545/16546 ಯಶವಂತಪುರ – ಕಾರಟಗಿ – ಯಶವಂತಪುರ : ಯಶವಂತಪುರ – 22.12.2023 ರಿಂದ 04.01.2024  ಕಾರಟಗಿ – 23.12.2023 ರಿಂದ 05.01.2024
  • 06545/06546 ಯಶವಂತಪುರ – ವಿಜಯಪುರ – ಯಶವಂತಪುರ  :ಯಶವಂತಪುರ – 22.12.2023 ರಿಂದ 02.01.2024 ವಿಜಯಪುರ – 23.12.2023 ರಿಂದ 03.01.2024
  • 17301/17302 ಮೈಸೂರು – ಬೆಳಗಾವಿ – ಮೈಸೂರು : ಮೈಸೂರು – 24.12.2023 ರಿಂದ 05.01.2024  ಬೆಳಗಾವಿ – 21.12.2023 ರಿಂದ 02.01.2024
  • 17307/17308 ಮೈಸೂರು – ಬಾಗಲಕೋಟೆ – ಮೈಸೂರು : ಮೈಸೂರು – 22.12.2023 ರಿಂದ 03.01.2024 ಬಾಗಲಕೋಟೆ – 23.12.2023 ರಿಂದ 04.01.2024
  • 16593/16594 ಕೆಎಸ್ಆರ್ ಬೆಂಗಳೂರು – ನಾಂದೇಡ್ – ಕೆಎಸ್ಆರ್ ಬೆಂಗಳೂರು : ಕೆಎಸ್ಆರ್ ಬೆಂಗಳೂರು – 22.12.2023 ರಿಂದ 02.01.2024 ನಾಂದೇಡ್ – 23.12.2023 ರಿಂದ 03.01.2024
  • 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮುರ್ಡೇಶ್ವರ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ 22.12.2023 ರಿಂದ 02.01.2024 – ಮುರ್ಡೇಶ್ವರ – 23.12.2023 ರಿಂದ 03.01.2024
  • 16525/16526 ಕೆಎಸ್ಆರ್ ಬೆಂಗಳೂರು – ಕನ್ಯಾಕುಮಾರಿ – ಕೆಎಸ್ಆರ್ ಬೆಂಗಳೂರು : ಕೆಎಸ್ಆರ್ ಬೆಂಗಳೂರು – 22.12.2023 ರಿಂದ 02.01.2024 ಕನ್ಯಾಕುಮಾರಿ – 23.12.2023 ರಿಂದ 03.01.2024
  • 16227/16228 ಮೈಸೂರು – ತಾಳಗುಪ್ಪ – ಮೈಸೂರು : ಮೈಸೂರು – 22.12.2023 ರಿಂದ 02.01.2024 ತಾಳಗುಪ್ಪ – 22.12.2023 ರಿಂದ 02.01.2024
  • 12777/12778 SSS ಹುಬ್ಬಳ್ಳಿ – ಕೊಚುವೇಲಿ – SSS ಹುಬ್ಬಳ್ಳಿ: ಎಸ್ಎಸ್ಎಸ್ ಹುಬ್ಬಳ್ಳಿ – 27.12.2023 ಕೊಚುವೇಲಿ – 28.12.2023

2- Chair Car ಅಳವಡಿಕೆ 

12079/12080 KSR ಬೆಂಗಳೂರು – SSS ಹುಬ್ಬಳ್ಳಿ KSR ಬೆಂಗಳೂರು  ಕೆಎಸ್ಆರ್ ಬೆಂಗಳೂರು – 22.12.2023 ರಿಂದ 02.01.2024 ಎಸ್ಎಸ್ಎಸ್ ಹುಬ್ಬಳ್ಳಿ – 22.12.2023 ರಿಂದ 02.01.2024

1- Chair Car

16205/16206 ಮೈಸೂರು – ತಾಳಗುಪ್ಪ – ಮೈಸೂರು : ಮೈಸೂರು – 22.12.2023 ರಿಂದ 02.01.2024 ತಾಳಗುಪ್ಪ – 22.12.2023 ರಿಂದ 02.01.2024

1-3 AC

12257/12258 ಯಶವಂತಪುರ – ಕೊಚುವೇಲಿ – ಯಶವಂತಪುರ : ಯಶವಂತಪುರ – 24.12.2023 ರಿಂದ 02.01.2024  ಕೊಚುವೇಲಿ – 25.12.2023 ರಿಂದ 03.01.2024

1- Chair Car

12089/12090 ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಟೌನ್ – ಕೆಎಸ್ಆರ್ ಬೆಂಗಳೂರು : ಕೆಎಸ್ಆರ್ ಬೆಂಗಳೂರು – 21.12.2023 ರಿಂದ 31.01.2024 ಶಿವಮೊಗ್ಗ – 22.12.2023 ರಿಂದ 01.02.2024


Leave a Comment