ಒಂದೇ ಕರೆಗೆ ಸ್ಥಳಕ್ಕೆ ಬಂದ 112! ಅನುಮಾನಸ್ಪದ ವ್ಯಕ್ತಿ ವಶಕ್ಕೆ, ಎಸ್ಕೆಪ್ ಆಗ್ತಿದ್ದವರಿಗೆ ವಾರ್ನಿಂಗ್, 3 ಪ್ರತ್ಯೇಕ ಪ್ರಕರಣದ ವರದಿ
Shivamogga | ಶಿವಮೊಗ್ಗ ಜಿಲ್ಲೆಯಲ್ಲಿ 112 ಪೊಲೀಸರು ಕಳೆದ ಎರಡು ದಿನಗಳಲ್ಲಿ ಮೊಬೈಲ್ ಕಳ್ಳತನ, ಬೋರ್‌ವೆಲ್ ಹೆಸರಿನಲ್ಲಿ ಹಣ ವಂಚನೆ ಮತ್ತು ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವ ಮೂಲಕ ಶಿವಮೊಗ್ಗ ಪೊಲೀಸರು ಸ್ಥಳೀಯವಾಗಿ ಜನರಿಗೆ ನೆರವಾಗಿದ್ದಾರೆ.ಆ ಬಗೆಗಿನ ವಿವರ ಗಮನಿಸುವುದಾದರೆ ಸಂಕ್ಷಿಪ್ತ ವರದಿ ಇಲ್ಲಿದೆ. ಕೈದಿ ನೋಡೋಕೆ ಅಂತಾ ಶಿವಮೊಗ್ಗ ಜೈಲಿಗೆ ಹೋದ ಮದರಿಪಾಳ್ಯದ ಇಬ್ಬರು ಗೇಟ್ನಲ್ಲಿಯೇ ಅರೆಸ್ಟ್ ಆದ್ರು! ಓಲ್ಡ್ ಟೌನ್, ನರ್ಸಿಂಗ್ ಹೋಮ್‌ನಲ್ಲಿ ಮೊಬೈಲ್ ಕಳ್ಳತನ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ … Read more