ಶಿವಮೊಗ್ಗ ನ್ಯೂಸ್/ SHIVAMOGGA NEWS/ Malenadu today/ Apr 20, 2023/ KARNATAKA ONLINE NEWS / GOOGLE NEWS
ತೀರ್ಥಹಳ್ಳಿ ಶಿವಮೊಗ್ಗ/ ರಾತೋರಾತ್ರಿ ನೂರು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ( thirthahalli) ತಾಲ್ಲೂಕಿನ ಬೆಜ್ಜವಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆಗಿದ್ದೇನು?
ಇಲ್ಲಿನ ಗಬಡಿ ಸಮೀಪ ಕೂಡಿಗೆಯ ನಿವಾಸಿ ಗೋಪಾಲಗೌಡರಿಗೆ ಸೇರಿದ್ದ ಅಡಿಕೆ ತೋಟದಲ್ಲಿದ್ದ ಅಡಿಕೆ ಗಿಡಗಳನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕಡಿದುಹಾಕಿದ್ಧಾರೆ.
ಮೂರು ವರ್ಷದ ಸುಮಾರು ನೂರು ಅಡಿಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ತಡರಾತ್ರಿ ನಡೆಸಿದ ಈ ಕೃತ್ಯ ಬೆಳಗ್ಗೆ ಗೊತ್ತಾಗಿದ್ದು, ಈ ಕೆಲಸವನ್ನು ಮಾಡಿದ್ಯಾರು ಎಂಬುದು ಗೊತ್ತಾಗಿಲ್ಲ.
Read / Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್ ಆದ್ಮಿಯವರ ಆಸ್ತಿಯೆಷ್ಟು!
ಮಾಳೂರು ಸ್ಠೇಷನ್ಗೆ ಕಂಪ್ಲೇಟ್
ಈ ಸಂಬಂಧ ಗೋಪಾಲಗೌಡರು, ಮಾಳೂರು ಪೊಲೀಸ್ ಸ್ಟೇಷನ್ ನಲ್ಲಿ ನಡದ ಘಟನೆ ಬಗ್ಗೆ ದೂರು ದಾಖಲಿಸಿದ್ದಾರೆ. ಸರ್ವೆ ನಂಬರ್ 53 ರಲ್ಲಿದ್ದ ಅಡಿಕೆ ಗಿಡಗಳನ್ನು ಕಡಿದುಹಾಕಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದು, ಪೊಲೀಸರು ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ.
Read /ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ! ಏನಿದು
ವೈಯಕ್ತಿಕ ದ್ವೇಷದ ಶಂಕೆ
ಇನ್ನೂ ಪೊಲೀಸರಿಗೆ ದೂರು ನೀಡಿದ್ದ ಗೋಪಾಲಗೌಡರು , ದುಷ್ಕೃತ್ಯವನ್ನು ವೈಯುಕ್ತಿಕ ದ್ವೇಷದ ಕಾರಣಕ್ಕೆ ಮಾಡಿಬಹುದು ಎಂದು ಅನುಮಾನಿಸಿದ್ದಾರೆ.
ಜಾಗದ ವಿಚಾರದಲ್ಲಿ ಇದ್ದ ವ್ಯಾಜ್ಯಕ್ಕೆ ಇಂತಹದ್ದೊಂದು ಕೃತ್ಯವೆಸಗಿರಬಹುದು ಎಂದು ಕೆಲವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಅನುಮಾನವನ್ನು ಆಧರಿಸಿ ತನಿಖೆ ನಡೆಸ್ತಿದ್ಧಾರೆ.
MUST READ /
Read / Soraba / ಸೊರಬ ಚುನಾವಣಾ ಕಣದಿಂದ ಹಿಂದೆ ಸರಿದ ನಮೋ ವೇದಿಕೆ ! ಕುಮಾರ್ ಬಂಗಾರಪ್ಪ್ರರಿಗೆ ತಪ್ಪಿತಾ ಕಂಟಕ!?
Read /ಸಿದ್ದರಾಮಯ್ಯರೇ ವಿರೋಧವಾದ್ರಾ!? ಶಿಕಾರಿಪುರ ಬಂಡಾಯಕ್ಕೆ ಕೆಪಿಸಿಸಿಯಲ್ಲಿ ಸಿಗಲಿಲ್ಲ ಮನ್ನಣೆ! ಏನಿದು
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್, #Kannada_News, #karnatakaassemblyelection2023, #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadd
