prathapa thirthahalli

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
content producer
Follow:
1154 Articles

idgah maidan : ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಡಿ | ಕೆ.ಇ ಕಾಂತೇಶ್

idgah maidan : ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಜಾಗದಲ್ಲಿ ಇರುವ ಮೈದಾನದಲ್ಲಿ ಮುಸ್ಲಿಮರು ಪ್ರತಿಭಟನೆ ಮಾಡಲು ಅವಕಾಶ ಕೊಡಬಾರದು ಎಂದು ಜಿಲ್ಲಾ ಪಂಚಾಯತ್​ ಮಾಜಿ…

cm siddaramaiah : ಸಿಎಂ ಸಿದ್ದರಾಮಯ್ಯರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರ : ಕೆ.ಎಸ್​ ಈಶ್ವರಪ್ಪ ಪ್ರಶ್ನೆ

cm siddaramaiah : ಸಿಎಂ ಸಿದ್ದರಾಮಯ್ಯರವರು ಹೈಕಮಾಂಡ್​ ನಾಯಕರ ಮಾತನ್ನೇ ಕೇಳದಿದ್ದ ಮೇಲೆ ಅವರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಮಾಜಿ…

sn channabasappa : ಅಮಾನತ್ತಾದ ಶಾಸಕರು ಕೆಡಿಪಿ ಸಭೆಗೆ ಬರಬಹುದೇ | ಬಲ್ಕೀಶ್​ ಭಾನು ಪ್ರಶ್ನೆ, ಚನ್ನಬಸಪ್ಪ ಕೆಂಡಾಮಂಡಲ

sn channabasappa : ವಿಧಾನಭೆಯಲ್ಲಿ ಅಮಾನತಾದ ಶಾಸಕ ಕೆಡಿಪಿ ಸಭೆಗೆ ಬರಬಹುದೇ  ಎಂದು ವಿಧಾನ ಸಭೆ ಸದಸ್ಯೆ ಬಲ್ಕೀಶ್​​ ಬಾನು ಪ್ರಶ್ನಿಸಿರುವುದು ಭಾರಿ ವಿವಾದಕ್ಕೆ…

suvarna news : ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಆದ್ರೆ ಯಾರೆಲ್ಲಾ ಒಳ ಬರಬಹುದು..! ಯಾರೆಲ್ಲಾ ಹೊರ ಹೋಗಬಹುದು..!?

suvarna news : ಸುವರ್ಣ ನ್ಯೂಸ್ ಕನ್ನಡ ಮಾಧ್ಯಮ ಜಗತ್ತಿನಲ್ಲಿ ತನ್ನದೇಯಾದ ಕೆಲವು ಹೆಜ್ಜೆ ಗುರುತುಗಳನ್ನು ಇರಿಸಿಕೊಂಡಿದೆ. ಸುವರ್ಣ ನ್ಯೂಸ್ ಕಾಲಕಾಲಕ್ಕೆ ಕೆಲವು ಬದಲಾವಣೆಗಳನ್ನು…

mp renukacharya : ಒವೈಸಿಯನ್ನು ಹೊಗಳಿ ಸಿದ್ದರಾಮಯ್ಯರನ್ನು ತೆಗಳಿದ ಎಂಪಿ ರೇಣುಕಾಚಾರ್ಯ

mp renukacharya : ಓವೈಸಿ ಅಸಾದುದ್ದೀನ್​ ಧರ್ಮದ ಆಧಾರದ ಮೇಲಿನ ದಾಳಿಯನ್ನ ಖಂಡಿಸಿದ್ದಾರೆ. ಆದರೆ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಇದನ್ನು ಖಂಡಿಸುವ ಕೆಲಸವನ್ನು…

gold rate : ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಇಳಿಕೆ | ಇಂದಿನ ಬೆಲೆ ಎಷ್ಟು

 ಕಳೆದ ವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್​ ಬಂಗಾರದ ಬೆಲೆ 1 ಲಕ್ಷದ ವರೆಗೆ ಹೋಗಿತ್ತು. ಚಿನ್ನದ ಬೆಲೆ ಇಷ್ಟರ ಮಟ್ಟಿಗೆ ಹೆಚ್ಚಾಗಿದ್ದು ಇತಿಹಾಸದಲ್ಲಿ…

cm siddaramaiah: ಪ್ರತಿಭಟನಾ ಸಭೆಯಲ್ಲಿ ಎಸ್ಪಿ ವಿರುದ್ದ ಸಿಎಂ ಗರಂ | ಆಗಿದ್ದೇನು

cm siddaramaiah : ಬೆಳಗಾವಿಯ ಸಿ ಪಿ ಎಡ್​ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಬೆಳಗಾವಿ ಎಸ್ಪಿ ಮೇಲೆ ಗರಂ ಆದ ಘಟನೆ ನಡೆಯಿತು. cm…

Pahalgam terrorist attack : ಉಗ್ರಗಾಮಿಗಳು ಪ್ರವಾಸಿಗರನ್ನು ಧರ್ಮ ಕೇಳಿ ಶೂಟ್​ ಮಾಡಿದ್ದು ನಿಜವೇ | ಮೃತ ಮಂಜುನಾಥ್ ಪತ್ನಿ ಹೇಳಿದ್ದೇನು

Pahalgam terrorist attack :ಕಾಶ್ಮೀರದಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು  ಧರ್ಮ ಯಾವುದೆಂದು ಕೇಳಿ ಶೂಟ್​ ಮಾಡಿದ್ದಾರೆಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಶಿವಮೊಗ್ಗ…

railway underpass: ಶಿವಮೊಗ್ಗ ರೈಲ್ವೆ ಅಂಡರ್​ ಪಾಸ್​​ ಡ್ರೈನೇಜ್​ನಲ್ಲಿ ನೀರು ಸೋರಿಕೆ | ಪಬ್ಲಿಕ್​ ದೂರು!

railway underpass: ಶಿವಮೊಗ್ಗ P&T ಕಾಲೊನಿಲ್ಲಿರುವ ರೈಲ್ವೆ ಅಂಡರ್​ ಪಾಸ್​​ ಡ್ರೈನೇಜ್​ನಲ್ಲಿ ನೀರು ಸೋರಿಕೆಯಾಗುತ್ತಿದ್ದು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರೊಬ್ಬರು ಸೋಶಿಯಲ್…

free cancer treatment :  ಎಂಐಒ ಆಸ್ಪತ್ರೆಯಿಂದ ಕ್ಯಾನ್ಸರ್​ ರೋಗಿಗಳಿಗೆ ಸಿಹಿಸುದ್ದಿ | ಯಾರೆಲ್ಲಾ ಉಚಿತ ಚಿಕಿತ್ಸೆ ಪಡೆಯಬಹುದು

free cancer treatment : ನೆರಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರಗ ಸಮೀಪ ತುಡನಕಲ್ ನಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಮೊದಲ…

shivamogga traffic police: ಜೀವ ರಕ್ಷಕನಿಗೆ ಪೊಲೀಸರಿಂದ ಸನ್ಮಾನ 

shivamogga traffic police: ಸಾಮಾನ್ಯವಾಗಿ ರಸ್ತೆಯಲ್ಲಿ ಅಪಘಾತವಾದಾಗ ಹೆಚ್ಚಿನ ಜನರು ಅಪಘಾತವಾದವರ ರಕ್ಷಣೆಗೆ ಧಾವಿಸಲು ಹಿಂದೇಟು ಹಾಕುತ್ತಾರೆ. ಇದ್ಯಾರಿಗೆ ಬೇಕು ಪೊಲೀಸ್​ ಕೇಸ್​ ಆದ್ರೆ…

arecanut price: ಗಗನಕ್ಕೇರಿದ ಅಡಿಕೆ ಬೆಲೆ, ಇದು ಶುಭ ಶಕುನವೇ…?

arecanut price ಮಲೆನಾಡಿಗರ ಜೀವನಾಡಿ ಆಗಿರುವ ಅಡಿಕೆಗೆ ಈಗ ಬಂಗಾರದ ಬೆಲೆ ಬಂದಿದೆ. ಕಳೆದ ವರ್ಷ 45 ರಿಂದ 50 ಸಾವಿರ ಆಸು ಪಾಸಿನಲ್ಲಿದ್ದ…

theft crime : ಒಂದು ಕೇಸ್​ನಲ್ಲಿ ಇಬ್ಬರ ಬಂಧನ | ವಿಚಾರಣೆ  ವೇಳೆ ಬಯಲಾಯ್ತು 16 ಪ್ರಕರಣ

theft crime : ಶಿವಮೊಗ್ಗ ಪೊಲೀಸರು ಕಳ್ಳತನದ ಪ್ರಕರಣವೊಂದನ್ನು ಭೇದಿಸಿದ್ದು, ಕಳ್ಳರಿಂದ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಮೌಲ್ಯದ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. theft crime…

bhadravathi : ಇಂದಿನಿಂದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

Bhadravathi :  ಶಿವಮೊಗ್ಗ ಭದ್ರಾವತಿ ಹೆದ್ದಾರಿಯ ಕಡದಕಟ್ಟೆಯಲ್ಲಿ ನಿರ್ಮಾಣವಾಗಿರುವ  ರೈಲ್ವೆ ಮೇಲ್ಸೇತುವೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಸಂಸದ ಬಿವೈ ರಾಘವೇಂದ್ರ ಉದ್ಘಾಟನೆ ಮಾಡಲಿದ್ದಾರೆ.…

zee kannada: ಮಹಾನಟಿ ಸೀಜನ್​ 2  ಆಡಿಷನ್​ ಶಿವಮೊಗ್ಗದಲ್ಲಿ | ಯಾವಾಗ

zee kannada : ಜೀ ಕನ್ನಡ ಸರಿಗಮಪ ಡ್ರಾಮ ಜೂನಿಯರ್ಸ್​ ಸೇರಿದಂತೆ ಇನ್ನಿತರೆ ರಿಯಾಲಿಟಿ ಶೋಗಳನ್ನು ನಡೆಸುವ ಮೂಲಕ ಎಷ್ಟೂ ಜನ ಕಲಾವಿದರಿಗೆ ಉತ್ತಮ ವೇದಿಕೆಯನ್ನು…