elephant news today : ಸಲಗ ಕಾವಲಿಗೆ ಸಿದ್ದಾಪುರಕ್ಕೆ ಹೊರಟ ಸಕ್ರೆಬೈಲು ಆನೆಗಳು
elephant news today ಕಳೆದ ನಾಲ್ಕು ದಿನಗಳಿಂದ ತೀರ್ಥಹಳ್ಳಿ ಭಾಗದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಾ ಓಡಾಡುತ್ತಿರುವ ರೇಡಿಯೊ ಕಾಲರ್ ಅಳವಡಿಸಿದ ಕಾಡಾನೆ ಹೊಸ ಹೆಜ್ಜೆ ಹಾಕುತ್ತಾ, ಮಲೆನಾಡು ದಾಟಿ ಕರಾವಳಿಯ ಗಡಿ ಭಾಗವನ್ನು ಪ್ರವೇಶಿಸಿದೆ. ಜಿಪಿಎಸ್ ಲೊಕೇಷನ್ ನಲ್ಲಿ ಸಧ್ಯಕ್ಕೆ ಸಿದ್ದಾಪುರ ಗ್ರಾಮದ ಕಾಡಿನ ಪರಿಸರ ತೋರಿಸುತ್ತಿದೆ. ಕಾಡಾನೆಯ ನಿರಂತರ ಓಡಾಟದಿಂದ ಮಲೆನಾಡು ಜನರು ಹೈರಾಣಾಗಿದ್ದಾರೆ. ಈಗ ಕರಾವಳಿ ಭಾಗ ವ್ರವೇಶಿಸಿದ್ದು ಕಾಡಾನೆ ಸಂಚರಿಸುವ ಮಾರ್ಗದ ಗ್ರಾಮಗಳಲ್ಲಿ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕಾಡಾನೆ ಸನಿಹವಿರುವ ಗ್ರಾಮಗಳ ಶಾಲೆಗಳಿಗೆ ರಜೆ … Read more