ತೋಟದಲ್ಲಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ | ಉಸಿರಲ್ಲೆ ಭಯ ಬೀಳಿಸ್ತಿದ್ದ ಕಿಂಗ್‌ ಕೋಬ್ರಾ ಸೆರೆ

This Article Written by / 13 / ಜನವರಿ 14, 2025

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ 12 ಅಡಿ ಉದ್ದದ ಕಾಳಿಂಗ ಸೆರೆಯಾಗಿದೆ. ಇಲ್ಲಿನ ತೋಟವೊಂದರಲ್ಲಿ 12 ಅಡಿ ಉದ್ದದ ದಷ್ಟಪುಷ್ಟವಾದ ಕಾಳಿಂಗ ಸರ್ಪ ಕಾಣಿಸಿತ್ತು. ಅದರ ಓಡಾಟ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿAgumbe Rainforest Research Station (ARRS) ಅಜಯ್‌ ಗಿರಿಯವರಿಗೆ ಮಾಹಿತಿ ನೀಡಲಾಗಿತ್ತು. 

ಸ್ಥಳಕ್ಕೆ ತಮ್ಮ ತಂಡದೊಂದಿಗೆ ಬಂದ ಅಜಯ್‌ ಗಿರಿ ಅನಿಲ್ ಕೆಂಚನಮನೆ ರವರ ತೋಟದಲ್ಲಿ ಕಂಡುಬಂದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದರು. ಬಳಿಕ ಅದನ್ನು ಸುರಕ್ಷಿತ ಕಾಡಿನ ಸ್ಥಳದಲ್ಲಿ ಬಿಡುಗಡೆಗೊಳಿಸಿದರು.  

SUMMARY |     A 12-foot-long Kalinga was caught in Hosanagar taluk of Shivamogga district.

KEY WORDS |‌  Kalinga caught in Hosanagar taluk , Shivamogga district.

ಮುಂದಿನ ಸುದ್ದಿ ಒದಿ

Leave a Comment