ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ: ಜನವರಿ 3 2026 ರ ದಿನ ಭವಿಷ್ಯ
ಬೆಂಗಳೂರು : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಪೌರ್ಣಮಿಯ ಈ ದಿನದಂದು ಆರಿದ್ರಾ ನಕ್ಷತ್ರವೂ ಸಂಜೆ 6.50 ರವರೆಗಿದ್ದು ತದನಂತರ ಪುನರ್ವಸು ನಕ್ಷತ್ರವಿರಲಿದೆ. ಅಮೃತ ಘಳಿಗೆ ಬೆಳಿಗ್ಗೆ 9.30 ರಿಂದ 10.59 ರವರೆಗೆ ಇರಲಿದ್ದು, ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ. ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ ಅಡಿಕೆ ರೇಟಿನ ಅಪ್ಡೇಟ್ : ಶಿವಮೊಗ್ಗ ಸೇರಿ, ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಹೊಸ ವರ್ಷದ … Read more