EXCLUSIVE BREAKING | ಎನ್ಐಎ ತನಿಖೆಯಲ್ಲಿ ‘ಅಗ್ನಿ’ ಸತ್ಯ ಬಯಲು! ತೀರ್ಥಹಳ್ಳಿಯಲ್ಲಿ ಹಲವೆಡೆ ಬೆಂಕಿ ಇಟ್ಟಿದ್ದ ಶಾರೀಖ್! ಆಕಸ್ಮಿಕ ಘಟನೆಗಳಿಗೆಲ್ಲಾ ಈತನೇ ಕಾರಣ! ಏನಿದು
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗದಲ್ಲಿನ ಶಂಕಿತ ಚಟುವಟಿಕೆಗಳ ಸಂಬಂಧ ಆರೋಪಿಗಳನ್ನ ಶಿವಮೊಗ್ಗ ಪೊಲೀಸರೇ ಬಂಧಿಸಿದ್ದರು. ಆ ಸಂದರ್ಭದಲ್ಲಿ ಗುರುಪುರದಲ್ಲಿ ನಡೆದಿ್ದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿದ್ದ ಪ್ರಕರಣ ಬಯಲಾಗಿತ್ತು. ಆನಂತರ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣವೂ ಸಹ ಶಿವಮೊಗ್ಗದಲ್ಲಿ ಕೃತ್ಯವಸೆಗಿದ್ದವರಿಗೆ ಲಿಂಕ್ ಆಗಿತ್ತು. ಇದರ ಬೆನ್ನಲ್ಲೆ ಎನ್ಐಎ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು. ಇಲ್ಲಿ ಮುಖ್ಯವಾಗಿ ಎನ್ಐಎ ದಾಖಲಿಸಿದ್ದ ಪ್ರಕರಣದಲ್ಲಿ ಕೋಮು ಭಯೋತ್ಪಾದನೆ ಉಂಟು ಮಾಡುವ ಕಾರಣಕ್ಕೆ ಬೆಂಕಿ ಹಚ್ಚಿದ ಘಟನೆಗಳು ಎಂದು ನಮೂದಿಸಿತ್ತು. As … Read more