ಶಿವಮೊಗ್ಗ ಜಿಲ್ಲಾ ವರದಿ: ಪಶು ವೈದ್ಯ ಸಾವು! ಬಾರಲ್ಲಿ ಹಲ್ಲೆ! ಅಣ್ಣ, ಅತ್ತಿಗೆಗೆ ಏಟು, ಕಾರು ಅಪಘಾತ, ಚಿರತೆಯ ನಿಗೂಢ & 112 ರಕ್ಷಣೆಯ ಸುದ್ದಿ
ಶಿವಮೊಗ್ಗ | ಜಿಲ್ಲೆಯಾದ್ಯಂತ ನಡೆದ ಘಟನೆಗಳ ಇವತ್ತಿನ ಸಂಕ್ಷಿಪ್ತ ಸುದ್ದಿಯಲ್ಲಿ ನಾಲ್ಕು ಪ್ರತ್ಯೇಕ ಘಟನೆಗಳನ್ನು ವಿವರಿಸಲಾಗಿದೆ. ಲೈಟ್ ಹಾಕಿದ ಕಾರಣಕ್ಕೆ ಅಣ್ಣ ಅತ್ತಿಗೆ ಮೇಲೆ ಹಲ್ಲೆ ಶಿವಮೊಗ್ಗ ತಾಲ್ಲೂಕಿನ ಗ್ರಾಮವೊಂದರಲ್ಲಿ ಹಗಲು ಹೊತ್ತಿನಲ್ಲಿ ಲೈಟ್ ಹಾಕಿದ ಕ್ಷುಲ್ಲಕ ಕಾರಣಕ್ಕಾಗಿ ಮೈದುನನೊಬ್ಬ ಅಣ್ಣ ಮತ್ತು ಅತ್ತಿಗೆಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಅತ್ತಿಗೆಗೆ ಬೈಯುತ್ತಿದ್ದಾಗ ಜಗಳ ಬಿಡಿಸಲು ಬಂದ ಅಣ್ಣನ ಮೇಲೂ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ದಂಪತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗ … Read more