ಮಧು ಬಂಗಾರಪ್ಪ, ಆರ್ಎಂ ಮಂಜುನಾಥ್ ಗೌಡ, ಆಯನೂರು ಮಂಜುನಾಥ್, ಎಂ.ಶ್ರೀಕಾಂತ್ NEXT ಇವರೇನಾ? ಏನಿದು ವಿಚಾರ?
KARNATAKA NEWS/ ONLINE / Malenadu today/ Nov 8, 2023 SHIVAMOGGA NEWS Shivamogga | ಜೆಡಿಎಸ್ ತೆನೆಯ ಭಾರವನ್ನು ಕೆಳಗಿಳಿಸುವರೇ ಶಾರದ ಪೂರ್ಯನಾಯಕ್. ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಕ್ಷೇತ್ರದಲ್ಲಿ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರೆ ಶಾರದಾ ಪೂರ್ಯನಾಯ್ಕ್? ರಾಜಕೀಯ ಜೀವನಕ್ಕೆ ನೆಲೆ ಒದಗಿಸಿದ ಜೆಡಿಎಸ್ ಪಕ್ಷವನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದ ಪೂರ್ಯನಾಯಕ್ ತೊರೆಯುವರೇ ಎಂಬ ಚರ್ಚೆ ಶಿವಮೊಗ್ಗ ಜಿಲ್ಲೆಯಲ್ಲಿ ಜೋರಾಗಿ ನಡೆಯತ್ತಿದೆ. ಕಳೆದ ಕೆಲವು ದಿನಗಳಿಂದಲೂ ಈ ಚರ್ಚೆ ನಡೆಯುತ್ತಿದ್ದು … Read more