14 ವರ್ಷದವಳ ಮೇಲೆ ಲೈಂಗಿಕ ದೌರ್ಜನ್ಯ! ಶಿವಮೊಗ್ಗದ FTSC-1 ನ್ಯಾಯಾಲಯದ ಪ್ರಕರಣದಲ್ಲಿ ಏನಾಯ್ತು ಓದಿ!
Shivamogga Mar 7, 2024 ಶಿವಮೊಗ್ಗ ಕೋರ್ಟ್ ಪೋಕ್ಸೋ ಕೇಸ್ನಲ್ಲಿ ಅಪರಾಧಿಯೊಬ್ಬನಿಗೆ ಬರೋಬ್ಬರಿ 20 ವರ್ಷ ಶಿಕ್ಷೆ ನೀಡಿದೆ. 35 ವರ್ಷದ ವ್ಯಕ್ತಿ 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಈ ಸಂಬಂಧ 2021ನೇ ಸಾಲಿನಲ್ಲಿ ಸೊರಬ ತಾಲ್ಲೂಕಲ್ಲಿ ಕೇಸ್ ದಾಖಲಾಗಿತ್ತು. ನೊಂದ ಬಾಲಕಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಆಗಿನ ತನಿಖಾಧಿಕಾರಿಗಳಾದ ಶ್ರೀ ರಾಜಶೇಖರ್ ಎಲ್, ಪೊಲೀಸ್ ವೃತ್ತ ನಿರೀಕ್ಷಕರು, ಸೊರಬ ವೃತ್ತ ರವರು ಆರೋಪಿತನ ವಿರುದ್ಧ … Read more