ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಕೇಂದ್ರ ಕಾರಾಗೃಹದ ಸಜಾ ಬಂಧಿ ಸಾವು

Hospitalized Inmate Dies in Shivamogga

ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗ ಕೇಂದ್ರ ಕಾರಾಗೃಹದ ಹಿರಿಯ ಸಜಾ ಬಂಧಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಬಸವ (78) ಎಂದು ಗುರುತಿಸಲಾಗಿದೆ.  ಶಿವಮೊಗ್ಗ ಡಿ,ಸಿ ಹೆಸರಿಂದ ನಿಮ್ಗೆ ಮೆಸೇಜ್‌ ಬರ್ತಿದಿಯಾ, ಹಾಗಾದ್ರೆ ಈ ಸುದ್ದಿ ಓದಿ ಮೃತ ಬಸವ ಅವರು 2018ರಲ್ಲಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ದಾಖಲಾದ ಪ್ರಕರಣವೊಂದರಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆಯ ಆರಂಭದಲ್ಲಿ ಉಡುಪಿ ಕಾರಾಗೃಹದಲ್ಲಿದ್ದ ಇವರನ್ನು, 2019ರಲ್ಲಿ ಶಿವಮೊಗ್ಗ ಜಿಲ್ಲಾ … Read more

ಅಣ್ಣಾ ಎಂದು ಕರೆದಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ

Shivamogga Robbery.

ಕೆಲವೊಮ್ಮೆ ಸಣ್ಣ ಸಣ್ಣ ವಿಚಾರಗಳು  ಒಬ್ಬ ವ್ಯಕ್ತಿಯ ಇಗೋಗೆ ಹರ್ಟ್​ ಮಾಡುತ್ತದೆ  ಇದಕ್ಕೆ ಪೂರಕ ಎಂಬಂತಹ ಘಟನೆಯೊಂದು  ಶಿವಮೊಗ್ಗ ತಾಲೂಕಿನ ಕಾಚಿನ ಕಟ್ಟೆ ಬಳಿ ನಡೆದಿದೆ.   ಕೇವಲ  ಅಣ್ಣ ಎಂದು ಕರೆಯಲಿಲ್ಲ ಎಂಬ ಕಾರಣಕ್ಕೆ  ಒಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ. ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ ಕಾಚಿನಕಟ್ಟೆಯ ನಿವಾಸಿ ಗಣೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ತಮ್ಮ ಸ್ನೇಹಿತನೊಂದಿಗೆ ಟೀ ಕುಡಿಯುತ್ತಿದ್ದಾಗ … Read more

ತುಮಕೂರಿನ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು, ಈತನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

unidentified woman Shimoga Dog Show 2026 Date Registration Details Shivamogga PUC Question Paper shivamogga Unidentified Man Wild Boar Hunting Lokayukta Raid, SHIMUL Shivamogga, Milk Union Corruption, SP Manjunath Choudhary, Financial Irregularities, Shimoga Crime News, Anti-Corruption Bureau Karnataka, Dairy Scam Probe.Unidentified Thirthahalli Burglary 30 Yrs Jail for Minor Assault Anavatti Unidentified Man Dies Cyber Crime Police Ditwa Cyclone Alert  online fraud Recruitment for Anganwadi Workers Shivamogga Fire Accident Shivamogga Traffic Restriction Unidentified woman death Shivamogga Traffic Diversion Bhadravathi Crime Thirthahalli Threat case Shivamogga Crime news Child Abuse Shivamogga Chain Snatching Gold theft TM card swapping scam Shivamogga accident Shivamogga Railway Police Thirthahalli Police station CEN Crime Police Station Shivamogga Cyber Crime Shivamogga news Crypto Trading Fraud chatpat news Central Jail KSRTC Bus Stand Street Dog Attack Job Scam Areca Nut TheftPocket Picking Incident shivamogga cyber crime Man Killed by Own Buffaloshivamogga

ಶಿವಮೊಗ್ಗ ಜಿಲ್ಲೆಯ ಕುಂಸಿ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅವರ ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.  ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ! ಮೂಲತಃ ತುಮಕೂರಿನ ದಿಬ್ಬೂರು ರಸ್ತೆಯ ನಿವಾಸಿಯಾದ ಶೇಖರಪ್ಪ ಎಂಬುವವರ ಪುತ್ರ ರಾಜು (37) ಮೃತಪಟ್ಟ ದುರ್ದೈವಿ. ಕಳೆದ ಡಿಸೆಂಬರ್ 9ರಂದು ತೀವ್ರ ಎದೆಯುರಿಯಿಂದ ಬಳಲುತ್ತಿದ್ದ ಇವರು ತಾವಾಗಿಯೇ ಕುಂಸಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.  ಕುಂಸಿ ಆಸ್ಪತ್ರೆಯಲ್ಲಿ … Read more

ಸುಸ್ತಾಗಿ ಮಲಗಿದ್ದ ಅಪರಿಚಿತ ವ್ಯಕ್ತಿ ಮೆಗ್ಗಾನ್​​ನಲ್ಲಿ ಸಾವು , ಕೈಯಲ್ಲಿದೆ ಅಜಯ್​ ಎಂಬ ಹಚ್ಚೆ 

Unidentified Man Suicide Shivamogga news today Facebook investment fraud Bhadravati news Gokarna Om Beach  Sagara news today   Malur police station 

ಶಿವಮೊಗ್ಗ : ಅಪರಿಚಿತ ವ್ಯಕ್ತಿ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ವಾರಸುದಾರರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ! Unidentified Man ನಗರದ ಬಿ.ಹೆಚ್.ರಸ್ತೆಯಲ್ಲಿರುವ ಪಂಚಮಿ ಹೊಟೇಲ್ ಪಕ್ಕದ ಫುಟ್‌ಪಾತ್ ಮೇಲೆ ಡಿ. 15 ರಂದು ಸುಸ್ತಾಗಿ ಮಲಗಿದ್ದ ಸುಮಾರು 35-40 ವರ್ಷದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದು ಮೃತ ಗಂಡಸಿನ ಹೆಸರು, … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ 3 ತಿಂಗಳಿಂ ಸಿಕ್ತಿಲ್ಲಾ ಇನ್ಸುಲಿನ್, ಬಿಪಿ, ಶುಗರ್ ಮಾತ್ರೆ?

Malenadu Today

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಿಂದ ಮಧುಮೇಹ ಮತ್ತು ರಕ್ತದೊತ್ತಡದ ಔಷಧಿಗಳ ವಿತರಣೆ ಸ್ಥಗಿತಗೊಂಡಿದೆ. ಈ ವಿಚಾರ ಗೊತ್ತಿಲ್ಲದೆ ಹಲವರು ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆಯಲಾಗದೇ ವಾಪಸ್ ಆಗುತ್ತಿದ್ದಾರೆ. ಬಿಪಿ ಶುಗರ್ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದ್ದ ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಮಾತ್ರೆಗಳನ್ನು ನೀಡುವುದನ್ನು ಸ್ಥಗಿತಮಾಡಲಾಗಿದೆ. ಇದರಿಂದ ಹಲವರಿಗೆ ಸಮಸ್ಯೆಯಾಗುತ್ತಿದೆ. ದುಡ್ಡುಕೊಟ್ಟು ತೆಗೆದುಕೊಳ್ಳಲಾಗದ ಮಾತ್ರೆಯನ್ನು ಜನರು ಮೆಗ್ಗಾನ್ ನಲ್ಲಿ ಉಚಿತವಾಗಿ ಪಡೆಯುತ್ತಿದ್ದರು. ಮಾತ್ರೆ ವಿತರಣೆಯನ್ನ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆಯಾಗುತ್ತಿದ್ದು, ಉಚಿತ ಮಾತ್ರೆ … Read more

ಶಿವಮೊಗ್ಗ ಕೇಂದ್ರ ಕಾರಾಗೃಹದ ಜೀವಾವಧಿ ಕೈದಿ ನಿಧನ  

Life Convict Dies at Shivamogga Central Jail

Life Convict Dies ಶಿವಮೊಗ್ಗ, ನವೆಂಬರ್ 12, 2025 ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೈದಿಯೊಬ್ಬರು ಅಸ್ವಸ್ಥತೆಯ ಕಾರಣದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟ ಅಪರಾಧಿಯನ್ನು ಚಿಕ್ಕಮಗಳೂರು ಜಿಲ್ಲೆಯ ನಿವಾಸಿ, 50 ವರ್ಷ ವಯಸ್ಸಿನ ಬಾಬು.ಕೆ.ಪಿ ಅಲಿಯಾಸ್‌ ಸಜಿ ಬಾಬು ಎಂದು ಗುರುತಿಸಲಾಗಿದೆ. ಅವರ ನಿಧನಕ್ಕೆ ಪ್ರಮುಖವಾಗಿ ಮಧುಮೇಹ (ಡಯಾಬಿಟೀಸ್) ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಾರಣ ಎಂದು ವರದಿಗಳು ತಿಳಿಸಿವೆ. ಶಿವಮೊಗ್ಗ-ಬೆಂಗಳೂರು,ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಟ್ರೈನ್ … Read more

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾವಣಗೆರೆ ಯುವಕ ನೇಣಿಗೆ ಶರಣು! ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Young Man Dies at McGann Hospital  

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 17 2025 :  ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಯುವಕೊಬ್ಬ ನೇಣಿಗೆ ಶರಣಾದ ದಾರುಣ ಘಟನೆ ಸಂಭವಿಸಿದೆ. ಅನಾರೋಗ್ಯ ಪೀಡಿತ ತಾಯಿಯ ಶುಶ್ರೂಷೆಗಾಗಿ ಆಸ್ಪತ್ರೆಗೆ ಬಂದಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡಿದ್ದಾನೆ.  ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ 28 ವರ್ಷದ ಆಕಾಶ್ ಆತ್ಮಹತ್ಯೆ ಮಾಡಿಕೊಂಡ ಯುವಕ.  ತಾಯಿಯನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಬಂದಿದ್ದ ಆಕಾಶ್, ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ಇನ್ನೂ … Read more

ಗೋಪಾಳ ಆನೆ ಸರ್ಕಲ್​ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ ! ಕೈ ಮೇಲಿತ್ತು ಕವಿತಾ ಹೆಸರು

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 16, 2025 :  ಶಿವಮೊಗ್ಗ ನಗರದ  ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಪಾಳ ಆನೆ ಸರ್ಕಲ್ ಫುಟ್‌ಪಾತ್​ನಲ್ಲಿ ಸುಮಾರು 45-50 ವರ್ಷದ ವ್ಯಕ್ತಿ ಸಾವನಪ್ಪಿದ್ದಾನೆ. ಅಪರಿಚಿತ ವ್ಯಕ್ತಿ ಬಿದ್ದಿರುವುದನ್ನು ಗಮನಿಸಿದ  ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆನಂತರ ಜನರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.  ಇನ್ನೂ  ಮೃತರ  ಹೆಸರು, ವಿಳಾಸ, ವಾರಸುದಾರರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯಿಂದ … Read more

ಶಿವಮೊಗ್ಗಕ್ಕೆ ದೊಡ್ಡ ಗಿಫ್ಟ್! ಬರಲಿದೆ ಈ ಎಲ್ಲಾ ಸೌಕರ್ಯಗಳು!

New Super Speciality Services at McGann Hospital, including Plastic, Cancer, Neuro, and Pediatric surgery, offering free treatment for BPL cardholders under the AB-ARK scheme woman arrested in meggan hospital child case Shivamogga is Malnad Regional Health Hub july 24 Unidentified Body Found in Shivamogga: Police Seek Public Help

Shivamogga is Malnad Regional Health Hub july 24 ಶಿವಮೊಗ್ಗ, ಜುಲೈ 24, 2025: ಸದ್ಯ ಶಿವಮೊಗ್ಗದಲ್ಲಿ ಅಭಿವೃದ್ಧಿಯ ವಿಚಾರಕ್ಕೆ ಸಾಕಷ್ಟು ರಾಜಕಾರಣ ನಡೆಯುತ್ತಿದೆ. ಈ ಕುರಿತಾದ ಟೀಕೆ ಟಿಪ್ಪಣಿಗಳು ಮಲ್ನಾಡ್​ನ ಜನತೆಗೆ ಇನ್ನಷ್ಟು ಅನುಕೂಲತೆಯನ್ನೆ ನೀಡುತ್ತಿದೆ. ಇದೆಲ್ಲದ ನಡುವೆ ರಾಜ್ಯ ಸರ್ಕಾರ, ಮಲೆನಾಡು ಪ್ರದೇಶದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಿದೆ. ಈಓ ನಿಟ್ಟಿನಲ್ಲಿ ಶಿವಮೊಗ್ಗವನ್ನು ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಅಥವಾ ಹೆಲ್ತ್​ ಹಬ್​ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ … Read more

mcgann hospital : ಮೆಗ್ಗಾನ್​ ಆಸ್ಪತ್ರೆಯ ಶರಾವತಿ ಗೇಟ್ ಬಳಿ ಅಪರಿಚಿತ 1 ಮೃತ ದೇಹ ಪತ್ತೆ | ಬಲಗೈಯಲ್ಲಿದೆ ಅರ್ಚನಾ ಹೆಸರಿನ ಟ್ಯಾಟೊ 

Lightning Strike Trading advertisement Current shock : Rippon pete Dasara Sports cyber crimeThreat case

mcgann hospital : ಮೆಗ್ಗಾನ್​ ಆಸ್ಪತ್ರೆಯ ಶರಾವತಿ ಗೇಟ್ ಬಳಿ ಅಪರಿಚಿತ ಮೃತ ದೇಹ ಪತ್ತೆ | ಬಲಗೈಯಲ್ಲಿದೆ ಅರ್ಚನಾ ಹೆಸರಿನ ಟ್ಯಾಟೊ  ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದ ಶರಾವತಿ ಗೇಟ್ ಕ್ಯಾಂಟೀನ್ ಹಿಂಭಾಗದ ಶೌಚಾಯಲದ ಸಮೀಪ ಜೂ 04 ರಂದು ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞೆಯಿಲ್ಲದೆ ಬಿದ್ದಿದ್ದು, ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. mcgann hospital : ಮೃತ ವ್ಯಕ್ತಿಯ ಚಹರೆ 5.6 … Read more