ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ
ಶಿವಮೊಗ್ಗ | ಜಿಲ್ಲೆಯ ಸೊರಬ ತಾಲ್ಲೂಕು ಆನವಟ್ಟಿ (Anavatti) ವ್ಯಾಪ್ತಿಯಲ್ಲಿ ಮನೆಯ ಬೀಗ ಒಡೆದು, ಮನೆಯಲ್ಲಿದ್ದ ಬಂಗಾರ, ಹಣ ಕಳ್ಳತನ ಮಾಡಲಾಗಿದೆ. ಇಲ್ಲಿನ ದಾನಮ್ಮ ಬಡಾವಣೆಯ ನಿವಾಸಿ ಪ್ರಶಾಂತ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ತಮ್ಮ ಹೆಂಡತಿ ಯಲ್ಲಮ್ಮರವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದರು. ಅವರನ್ನ ನೋಡಿಕೊಂಡು ಶಿವಮೊಗ್ಗದಲ್ಲಿಯೇ ಉಳಿದಿದ್ದರು. ಈ ನಡುವೆ ಇತ್ತ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿರುವ ಕಳ್ಳರು ಜ.6ರ ರಾತ್ರಿ ಮನೆಯ ಬೀಗ ಒಡೆದು ಒಳನುಗ್ಗಿ ಎರಡು ಗಾಡ್ರೆಜ್ ಗಳ ಬೀಗ … Read more