ಅಡಿಕೆ ರೇಟಿನ ಅಪ್​ಡೇಟ್ : ಶಿವಮೊಗ್ಗ ಸೇರಿ, ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಹೊಸ ವರ್ಷದ ಆರಂಭದಲ್ಲಿ ದರ ಹೇಗಿದೆ?

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ  ಶಿವಮೊಗ್ಗ : ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೊಸ ವರ್ಷದ ಮೊದಲ ದಿನ ಅಡಿಕೆ ವಹಿವಾಟು ಚೆನ್ನಾಗಿ ನಡೆದಿದೆ.  ಎಂದಿನಂತೆ ಸರಕು ಅಥವಾ ಹಸ ತಳಿಗೆ ಅತ್ಯಧಿಕ ಬೇಡಿಕೆ ಇತ್ತು. ಪ್ರತಿ ಕ್ವಿಂಟಲ್‌ಗೆ ಕನಿಷ್ಠ 65269 ರೂಪಾಯಿಗಳಿಂದ ಆರಂಭವಾಗಿ ಗರಿಷ್ಠ 98429 ರೂಪಾಯಿಗಳವರೆಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆಯು ಮಾರುಕಟ್ಟೆಯಲ್ಲಿ ಕನಿಷ್ಠ 52029 ರೂಪಾಯಿಗಳಿಂದ ಗರಿಷ್ಠ 64339 ರೂಪಾಯಿಗಳ ಬೆಲೆ ಪಡೆದುಕೊಂಡಿದೆ,ರಾಶಿ  ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಒಟ್ಟು 3243 ಕ್ವಿಂಟಲ್‌ಗಳಷ್ಟು ಬಂದಿದ್ದು ಕನಿಷ್ಠ 44111 ರೂಪಾಯಿ ಹಾಗೂ ಗರಿಷ್ಠ 58796 ರೂಪಾಯಿಗಳವರೆಗೆ ವ್ಯವಹಾರ ನಡೆಸಿದೆ ಗೊರಬಲು ರೇಟು ಕನಿಷ್ಠ 19000 ರೂಪಾಯಿಗಳಿಂದ ಗರಿಷ್ಠ 44009 ರೂಪಾಯಿಗಳವರೆಗೆ ಇದೆ. 

SUNCONTROL_FINAL-scaled

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಇವತ್ತಿನ ಅಡಿಕೆದರ /Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ದಾವಣಗೆರೆ 

 ರಾಶಿ: ಕನಿಷ್ಠ ದರ: 54815 ಗರಿಷ್ಠ ದರ: 54815 

ಚನ್ನಗಿರಿ 

 ರಾಶಿ: ಕನಿಷ್ಠ ದರ: 57012 ಗರಿಷ್ಠ ದರ: 58699 

ಹೊನ್ನಾಳಿ 

 ಈಡಿ: ಕನಿಷ್ಠ ದರ: 25100 ಗರಿಷ್ಠ ದರ: 34500 

ಸಾಗರ 

 ಸಿಪ್ಪೆಗೋಟು: ಕನಿಷ್ಠ ದರ: 8009 ಗರಿಷ್ಠ ದರ: 24139 

 ಬಿಳೆ ಗೋಟು: ಕನಿಷ್ಠ ದರ: 24099 ಗರಿಷ್ಠ ದರ: 35109

 ಕೆಂಪುಗೋಟು: ಕನಿಷ್ಠ ದರ: 12809 ಗರಿಷ್ಠ ದರ: 43591 

 ಕೋಕ: ಕನಿಷ್ಠ ದರ: 13991 ಗರಿಷ್ಠ ದರ: 35119 

 ರಾಶಿ: ಕನಿಷ್ಠ ದರ: 42699 ಗರಿಷ್ಠ ದರ: 58049 

 ಚಾಲಿ: ಕನಿಷ್ಠ ದರ: 28599 ಗರಿಷ್ಠ ದರ: 44056 

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಶಿಕಾರಿಪುರ

 ರಾಶಿ ಚಿಕ್ಕದು: ಕನಿಷ್ಠ ದರ: 55779 ಗರಿಷ್ಠ ದರ: 55779 

ಭದ್ರಾವತಿ 

 ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 15000 

 ಚೂರು: ಕನಿಷ್ಠ ದರ: 9500 ಗರಿಷ್ಠ ದರ: 10100 

 ಇತರೆ: ಕನಿಷ್ಠ ದರ: 28100 ಗರಿಷ್ಠ ದರ: 28300 

ಕೊಪ್ಪ 

 ಗೊರಬಲು: ಕನಿಷ್ಠ ದರ: 27200 ಗರಿಷ್ಠ ದರ: 27200 

 ರಾಶಿ: ಕನಿಷ್ಠ ದರ: 50000 ಗರಿಷ್ಠ ದರ: 50000 

ಸೋಮವಾರಪೇಟೆ 

 ಹಣ್ಣಡಿಕೆ: ಕನಿಷ್ಠ ದರ: 4500 ಗರಿಷ್ಠ ದರ: 4500 

 ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000 

ಮಂಗಳೂರು 

 ವೋಲ್ಡ್ ವೆರೈಟಿ: ಕನಿಷ್ಠ ದರ: 36000 ಗರಿಷ್ಠ ದರ: 52000 

ಪುತ್ತೂರು 

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000 

ಪುತ್ತೂರು 

 ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41500 

ಬೆಳ್ತಂಗಡಿ 

 ನ್ಯೂ ವೆರೈಟಿ: ಕನಿಷ್ಠ ದರ: 27000 ಗರಿಷ್ಠ ದರ: 42500 

 ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 53000 

ಕುಂದಾಪುರ 

 ಹೊಸ ಚಾಲಿ: ಕನಿಷ್ಠ ದರ: 30000 ಗರಿಷ್ಠ ದರ: 41000 

 ಹಳೆ ಚಾಲಿ: ಕನಿಷ್ಠ ದರ: 40000 ಗರಿಷ್ಠ ದರ: 52500 

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ
Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಕುಮುಟ 

 ಕೋಕ: ಕನಿಷ್ಠ ದರ: 11060 ಗರಿಷ್ಠ ದರ: 30899 

ಕುಮುಟ 

 ಚಿಪ್ಪು: ಕನಿಷ್ಠ ದರ: 18600 ಗರಿಷ್ಠ ದರ: 37879 

 ಚಾಲಿ: ಕನಿಷ್ಠ ದರ: 40499 ಗರಿಷ್ಠ ದರ: 48539 

 ಹೊಸ ಚಾಲಿ: ಕನಿಷ್ಠ ದರ: 36810 ಗರಿಷ್ಠ ದರ: 42800 

ಶಿರಸಿ 

 ಬಿಳೆ ಗೋಟು: ಕನಿಷ್ಠ ದರ: 20069 ಗರಿಷ್ಠ ದರ: 38899 

 ಕೆಂಪುಗೋಟು: ಕನಿಷ್ಠ ದರ: 21600 ಗರಿಷ್ಠ ದರ: 36218 

 ಬೆಟ್ಟೆ: ಕನಿಷ್ಠ ದರ: 30161 ಗರಿಷ್ಠ ದರ: 50699 

 ರಾಶಿ: ಕನಿಷ್ಠ ದರ: 53099 ಗರಿಷ್ಠ ದರ: 56698 

 ಚಾಲಿ: ಕನಿಷ್ಠ ದರ: 43288 ಗರಿಷ್ಠ ದರ: 50099 

ಯಲ್ಲಾಪೂರ 

 ಬಿಳೆ ಗೋಟು: ಕನಿಷ್ಠ ದರ: 13218 ಗರಿಷ್ಠ ದರ: 34599 

 ಕೆಂಪುಗೋಟು: ಕನಿಷ್ಠ ದರ: 13329 ಗರಿಷ್ಠ ದರ: 38819 

 ಕೋಕ: ಕನಿಷ್ಠ ದರ: 13009 ಗರಿಷ್ಠ ದರ: 28699 

 ತಟ್ಟಿಬೆಟ್ಟೆ: ಕನಿಷ್ಠ ದರ: 40009 ಗರಿಷ್ಠ ದರ: 53689 

 ರಾಶಿ: ಕನಿಷ್ಠ ದರ: 50419 ಗರಿಷ್ಠ ದರ: 63379 

 ಹೊಸ ಚಾಲಿ: ಕನಿಷ್ಠ ದರ: 32815 ಗರಿಷ್ಠ ದರ: 43599 

 ಹಳೆ ಚಾಲಿ: ಕನಿಷ್ಠ ದರ: 36892 ಗರಿಷ್ಠ ದರ: 48922 

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ
Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಶಿವಮೊಗ್ಗ / Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಸರಕು/ಹಸ: ಕನಿಷ್ಠ ದರ: 65269 ಗರಿಷ್ಠ ದರ: 98429 

ಬೆಟ್ಟೆ: ಕನಿಷ್ಠ ದರ: 52029 ಗರಿಷ್ಠ ದರ: 64339 

ರಾಶಿ ಇಡಿ: ಕನಿಷ್ಠ ದರ: 44111 ಗರಿಷ್ಠ ದರ: 58796 

ಗೊರಬಲು: ಕನಿಷ್ಠ ದರ: 19000 ಗರಿಷ್ಠ ದರ: 44009

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ ಅಡಿಕೆ ಧಾರಣೆ ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shivamogga Arecanut Price Today: Complete Market Rate Details,

SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು