ಎಸ್​​ಪಿ ಮಿಥುನ್ ಕುಮಾರ್ ಟ್ರಾನ್ಸ್​ಫರ್​, ನಿಖಿಲ್​ ಬಿ ನೂತನ ಎಸ್​ಪಿ! ಇನ್ನಷ್ಟು ವಿಷಯಗಳಿವೆ! ಓದಿ

ಶಿವಮೊಗ್ಗ :  ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ ವರ್ಗಾವಣೆ ಆಗಿದ್ದಾರೆ. ಅವರ ಸ್ಥಾನಕ್ಕೆ ನಿಖಿಲ್​ ಬಿ ಶಿವಮೊಗ್ಗ ಎಸ್​ಪಿ ಆಗಿ ವರ್ಗಾವಣೆಗೊಂಡಿದ್ದಾರೆ . ಶಿವಮೊಗ್ಗದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಐಪಿಎಸ್​ ಅಧಿಕಾರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದ ಎಸ್​ಪಿ ಮಿಥುನ್ ಕುಮಾರ್ ವರ್ಗಾವಣೆ ಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಮಿಥುನ್ ಕುಮಾರ್ ಮೂರು ವರ್ಷ ಎರಡು ತಿಂಗಳ ಕಾಲ ಸರ್ವಿಸ್ ಮಾಡಿದ್ದಾರೆ. ಇವರಿಗೂ ಮೊದಲು ಮುರುಗನ್​ ಶಿವಮೊಗ್ಗದಲ್ಲಿ ಅತಿಹೆಚ್ಚು ವರ್ಷ ಶಿವಮೊಗ್ಗ ಎಸ್​ಪಿಯಾಗಿ ಡ್ಯೂಟಿ ಮಾಡಿದ್ದ ಎಸ್​ಪಿ ಎನಿಸಿದ್ದರು. 

ಶಿವಮೊಗ್ಗದ ನೂತನ ಎಸ್ಪಿ ಆಗಿ ನಿಖಿಲ್ ಬಿ ಅಧಿಕಾರ ಸ್ವೀಕಾರ | ಮಿಥುನ್ ಕುಮಾರ್ ವರ್ಗಾವಣೆ, Nikhil B Appointed as New SP of Shivamogga | Mithun Kumar Transferred
ಶಿವಮೊಗ್ಗದ ನೂತನ ಎಸ್ಪಿ ಆಗಿ ನಿಖಿಲ್ ಬಿ ಅಧಿಕಾರ ಸ್ವೀಕಾರ | ಮಿಥುನ್ ಕುಮಾರ್ ವರ್ಗಾವಣೆ, Nikhil B Appointed as New SP of Shivamogga | Mithun Kumar Transferred

ಸದ್ಯ ಶಿವಮೊಗ್ಗಕ್ಕೆ 2014 ರ ಬ್ಯಾಚ್​ ಕರ್ನಾಟಕ ಕೆಡೆರ್​ನ ಅಧಿಕಾರಿ ನಿಖಿಲ್ ಬಿ ಎಸ್​ಪಿಯಾಗಿ ಬರುತ್ತಿದ್ದಾರೆ. ಈ ಹಿಂದೆ ಆಂಟಿ ನಕ್ಸಲ್​ ಫೋರ್ಸ್​​ನಲ್ಲಿದ್ದ ನಿಖಿಲ್​ ಬಿ, ಕೋಲಾರದಲ್ಲಿ ಎಸ್​ಪಿಯಾಗಿದ್ದವರು.  ರಾಯಚೂರು ಜಿಲ್ಲೆಯಲ್ಲಿಯು ಎಸ್​ಪಿ ಆಗಿ ಕೆಲಸ ಮಾಡಿದ್ದರು.  

2022ರ ಅಕ್ಟೋಬರ್‌ 5ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ, ಎಸ್​ಪಿ ಮಿಥುನ್ ಕುಮಾರ್​ರವರನ್ನು  ಬೆಂಗಳೂರು ನಗರದ ಈಶಾನ್ಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಅಡಿಕೆ ಬೆಳೆಗಾರರ ಗಮನಕ್ಕೆ ! ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಓದಿ

ಶಿವಮೊಗ್ಗದ ನೂತನ ಎಸ್ಪಿ ಆಗಿ ನಿಖಿಲ್ ಬಿ ಅಧಿಕಾರ ಸ್ವೀಕಾರ | ಮಿಥುನ್ ಕುಮಾರ್ ವರ್ಗಾವಣೆ, Nikhil B Appointed as New SP of Shivamogga | Mithun Kumar Transferred
ಶಿವಮೊಗ್ಗದ ನೂತನ ಎಸ್ಪಿ ಆಗಿ ನಿಖಿಲ್ ಬಿ ಅಧಿಕಾರ ಸ್ವೀಕಾರ | ಮಿಥುನ್ ಕುಮಾರ್ ವರ್ಗಾವಣೆ, Nikhil B Appointed as New SP of Shivamogga | Mithun Kumar Transferred

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 ಸಾಲು ಸಾಲು ರಜೆಗೆ ಶಿವಮೊಗ್ಗ ಜಿಲ್ಲೆ ಹೌಸ್‌ಫುಲ್

ಶಿವಮೊಗ್ಗದ ನೂತನ ಎಸ್ಪಿ ಆಗಿ ನಿಖಿಲ್ ಬಿ ಅಧಿಕಾರ ಸ್ವೀಕಾರ | ಮಿಥುನ್ ಕುಮಾರ್ ವರ್ಗಾವಣೆ, Nikhil B Appointed as New SP of Shivamogga | Mithun Kumar Transferred

ಶಿವಮೊಗ್ಗದ ನೂತನ ಎಸ್ಪಿ ಆಗಿ ನಿಖಿಲ್ ಬಿ ಅಧಿಕಾರ ಸ್ವೀಕಾರ | ಮಿಥುನ್ ಕುಮಾರ್ ವರ್ಗಾವಣೆ, Nikhil B Appointed as New SP of Shivamogga | Mithun Kumar Transferred
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು