ದಿನದ ಪಂಚಾಂಗ ಮತ್ತು ಫಲ! ಶುಭ ಕಾರ್ಯಕ್ಕೆ ಶುಭ ಮುಹೂರ್ತ? ದ್ವಾದಶ ರಾಶಿಗಳಲ್ಲಿ ಯಾರಿಗೆ ಅದೃಷ್ಟ?
Horoscope and Panchangam | ಬೆಂಗಳೂರು | ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತುವಿನ ಪುಷ್ಯ ಮಾಸದ ಈ ದಿನ ಬಹುಳ ದಶಮಿ ಮಧ್ಯಾಹ್ನ 3.57 ರವರೆಗೆ ಇದ್ದು, ತದನಂತರ ಏಕಾದಶಿ ಆರಂಭವಾಗಲಿದೆ. ವಿಶಾಖ ನಕ್ಷತ್ರವು ರಾತ್ರಿ 1.01 ರವರೆಗೆ ಇರಲಿದ್ದು, ನಂತರ ಅನುರಾಧ ನಕ್ಷತ್ರವು ಪ್ರವೇಶಿಸಲಿದೆ. ಅಮೃತ ಘಳಿಗೆಯು ಮಧ್ಯಾಹ್ನ 3.21 ರಿಂದ ಸಂಜೆ 5.07 ರವರೆಗೆ ಇರಲಿದೆ.ರಾಹುಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 9.00 ರಿಂದ … Read more