ಡಿಸಿ ಗುರುದತ್ತ ಹೆಗಡೆ ಆದೇಶ: ಸಿಟಿಯ ಈ ರೋಡಲ್ಲಿ ಏಕಮುಖ ಸಂಚಾರ ಜಾರಿ

Shivamogga Round up

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ನಗರದಲ್ಲಿ ಮತ್ತೊಂದು ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮ ಜಾರಿಗೊಳಿಸಲಾಗಿದೆ. ಈ ಮೊದಲು ಕಾಂಗ್ರೆಸ್​ ಕಚೇರಿ ಇರುವ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಆದೇಶ ಮಾಡಲಾಗಿತ್ತು. ಇದೀಗ  ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ವಿನೋಬನಗರ ಪೊಲೀಸ್ ಚೌಕಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಿನೋಬನಗರದ 2ನೇ ಹಂತದ 2ನೇ ಮುಖ್ಯ ರಸ್ತೆಯ ಆಯ್ದ ಭಾಗದಲ್ಲಿ ಏಕಮುಖ ಸಂಚಾರಕ್ಕೆ ನಿಯಮ ಮಾಡಲಾಗಿದೆ. ಈ ಸಂಬಂಧ  ಜಿಲ್ಲಾಧಿಕಾರಿ … Read more

ತೀರ್ಥಹಳ್ಳಿ ತುಂಗಾ ಕಾಲೇಜು ಬಳಿ ಬೈಕ್​ ಹಾಗೂ ಬಸ್​ ನಡುವೆ ಅಪಘಾತ : ಸವಾರನ ಸ್ಥಿತಿ ಗಂಭೀರ

Private Bus vs Bike Accident Near Tunga College 

ತೀರ್ಥಹಳ್ಳಿ :   ತೀರ್ಥಹಳ್ಳಿಯ ತುಂಗಾ ಕಾಲೇಜು ಬಳಿ  ಖಾಸಗಿ ಬಸ್​ ಹಾಗು ಬೈಕ್​​ ​ ನಡುವೆ  ಅಪಘಾತ ಸಂಬವಿಸಿದೆ. ಇದರ ಪರಿಣಾಮ ಬೈಕ್​ ಚಾಲಕನ ಸ್ಥಿತಿ ಗಂಭೀರವಾಗಿದೆ.  ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ ಇಂದು ಬೆಳಿಗ್ಗೆ ಕುಶಾವತಿ ರಸ್ತೆ ತಿರುವಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಯ ಹೊನ್ನಾಳಿಯ ಶಾಲಾ ಪ್ರವಾಸದ ವಿದ್ಯಾರ್ಥಿಗಳು ಪಯಣಿಸುತ್ತಿದ್ದ ಬಸ್​ಗೆ  ಸ್ಥಳೀಯ ಬಾನುಗೋಡಿನ ನಿವಾಸಿಯ ಬೈಕ್​​ ಎದುರಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಬಸ್ಸಿನ ಕೆಳಗೆ ನುಗ್ಗಿದ್ದು, ಬೈಕ್​ … Read more

ಹಾರನಹಳ್ಳಿ ಮಾರ್ಗದಲ್ಲಿ ದುರಂತ, ಟ್ರ್ಯಾಕ್ಟರ್ ಹರಿದು ಆಕೀಪ್, ಚಾಂದ್​ಪೀರ್ ಸಾವು!

elderly Woman Stabbed to Death in Kumsi Kumsi police station

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ನಿನ್ನೆ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ಧಾರೆ. ಜಿಲ್ಲೆಯ ಶಿವಮೊಗ್ಗ ಹಾಗೂ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆದಿನ ಶುಕ್ರವಾರ ಎರಡು ಕಡೆಗಳಲ್ಲಿ ಅಪಘಾತವಾಗಿದೆ.  ಮುಂಬೈ ಕ್ರೈಂ ಪೊಲೀಸ್​ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ ಕುಂಸಿ ಸಮೀಪ ಟ್ರ್ಯಾಕ್ಟರ್ ಹರಿದು ಇಬ್ಬರು ಸಾವು/, Shivamogga local News Paper report ಕುಂಸಿ ಸಮೀಪದ ಆಯನೂರು ಮತ್ತು … Read more

ಪ್ರಸೂತಿ ತಜ್ಞೆ ಡಾ. ಜಯಶ್ರೀ ಮತ್ತು ಪುತ್ರ ಆತ್ಮಹತ್ಯೆ! ಕಾರಣವೇನು?

Doctor and Son death in shivamogga

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ನಗರದಲ್ಲಿ ಖ್ಯಾತ ವೈದ್ಯೆ ಮತ್ತು ಅವರ ಮಗ ಒಂದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ಪ್ರತಿಷ್ಠಿತ ವೈದ್ಯಕೀಯ ಕುಟುಂಬವಾಗಿತ್ತು. ನಗರದ ಅಶ್ವಥ್ ನಗರ ಬಡಾವಣೆಯಲ್ಲಿ ಈ ಘಟನೆಯಲ್ಲಿ ನಡೆದಿದೆ.  ನಗರದಲ್ಲಿ ತಾಯಿ ಮತ್ತು ಪ್ರಸೂತಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ. ಜಯಶ್ರೀ (55) ಹಾಗೂ ಅವರ ಮಗ ಆಕಾಶ್ (34) ಮೃತರು. ವಿಷಯ ತಿಳಿದು ಸ್ಥಳಕ್ಕೆ ತೆರಳಿರುವ ವಿನೋಬನಗರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪ್ರಕರಣ ದಾಖಲಿಸಿ, ಮೃತದೇಹವನ್ನು ಮೆಗ್ಗಾನ್ … Read more

ಅಕೇಶಿಯಾ ಕಡಿಯುವ ನೆಪದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ ಏಟು! ಕದ್ದು ಸಾಗಿಸುವ ಹೊತ್ತಲ್ಲಿ ಆಘಾತ!

Malenadu Today

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಗರ ವಲಯದ ಬರದಲವಳ್ಳಿ ಗ್ರಾಮದ ಸರ್ವೆ ನಂಬರ್ 70 ರಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣಮೃಗಗಳ ಮೇಲೆ ನಿಗಾ, 3 ದಿಕ್ಕುಗಳಿಗೂ ಶಿವಮೊಗ್ಗದಿಂದ ರೈಲು ಸಂಪರ್ಕ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ ಗ್ರಾಮಸ್ಥರು ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಸಾಗರ ವಲಯದ ಆರ್‌ಎಫ್‌ಓ ಅಣ್ಣಪ್ಪ ಮತ್ತು ಉಪ ವಲಯ ಅರಣ್ಯಾಧಿಕಾರಿ ಟಿ.ಪಿ. … Read more

ಭದ್ರಾವತಿಯಲ್ಲಿ ಬಸ್ ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು! ಅಪಘಾತ, ಗಲಾಟೆ, ಅಳಿಯನ ಕಿರಿಕಿರಿ! ಇವತ್ತಿನ ಶಾರ್ಟ್ ನ್ಯೂಸ್​

today shivamogga news

ಡಿಸೆಂಬರ್,04, 2025 : ಮಲೆನಾಡು ಟುಡೆ ಸುದ್ದಿ :ಶಿವಮೊಗ್ಗ ಜಿಲ್ಲೆಯ ವಿವಿದೆಡೆ ನಡೆದ ಘಟನೆಗಳು ಇವತ್ತಿನ ಸಂಕ್ಷಿಪ್ತ ವರದಿಯಲ್ಲಿ    ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ ತುಂಗಾನಗರದಲ್ಲಿ ಬೈಕ್ ಮತ್ತು ಕಾರ್ ಅಪಘಾತ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಸ್ತಳಕ್ಕೆ ಬಂದ ಇಆರ್‌ವಿ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದು, ಅಪಘಾತಕ್ಕೆ … Read more

ನೋಡಲು ಮರೆಯದಿರಿ: ವೈಭವದ ಸೀತಾ ಕಲ್ಯಾಣ ಮಹೋತ್ಸವ! ಕೋಟೇ ರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ತಿಂಗಳಿಡಿ ಹಬ್ಬ

Kote Sitaramanjaneya Temple

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ :  ಶಿವಮೊಗ್ಗ ನಗರದ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ (Kote Sitaramanjaneya Temple) ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿಯ ವತಿಯಿಂದ ಡಿಸೆಂಬರ್‌ 7, ಭಾನುವಾರದಿಂದ ಆರಂಭಗೊಂಡು ಜನವರಿ 5, ಸೋಮವಾರದವರೆಗೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾನಾಮಾರ್ಚನ ಮಹೋತ್ಸವವನ್ನು ವೈಭವದಿಂದ ನಡೆಸಲು ಸಕಲ ಸಿದ್ಧತೆ  ಕೈಗೊಳ್ಳಲಾಗಿದೆ.  ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ  ಶಿವಮೊಗ್ಗದಲ್ಲಿ 101 ಈಡುಗಾಯಿ ಸೇವೆ: ಯುವಕರಿಂದ ವಿಶೇಷ ಪೂಜೆ … Read more

ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ!ಕಾವಡಿ, ಪಂಬೈ ವಾದ್ಯಗಳೊಂದಿಗೆಮೆರವಣಿಗೆ

ಡಿ. 3 ರಂದು ಶಿವಮೊಗ್ಗ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ Karthika Deepotsava at Balasubrahmanya Swamy Temple Shivamogga on Dec 3

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಲ್ಲಿ (Balasubrahmanya Swamy Temple) ನಾಳೆ ಅಂದರೆ, ಡಿಸೆಂಬರ್‌ 3 ರಂದು  ಕಾರ್ತಿಕ ದೀಪೋತ್ಸವ ನಡೆಯಲಿದೆ. ಈ ಬಗ್ಗೆ ವಿವರ ಇಲ್ಲಿದೆ. ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು! ಶಿವಮೊಗ್ಗ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಿಪೋತ್ಸವ ನಗರದ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಗುಡ್ಡೇಕಲ್‌ನಲ್ಲಿರುವ ದೇವಾಲಯದ … Read more

ಬಲೆಗೆ ಬಿದ್ದ ಬೀದಿ ನಾಯಿಗೆ ನಿರ್ದಯವಾಗಿ ಹೊಡೆದು ಸಾಯಿಸಿದ ದುಷ್ಕರ್ಮಿಗಳು! ವಿಡಿಯೋ ವೈರಲ್​!

ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದು ಸಾಯಿಸಿದ ಸಿಸಿಟಿವಿ ದೃಶ್ಯ ವೈರಲ್ಪ್ರ ಕರಣ ದಾಖಲು Shivamogga: Group of Pig Catchers Cruelly Kills Street Dog, Case Filed Based on CCTV Footage

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದ ಗೊಪಾಳದಲ್ಲಿ ಬೀದಿ ನಾಯಿಯೊಂದನ್ನ ಕ್ರೂರವಾಗಿ ಹೊಡೆದು ಸಾಯಿಸಲಾಗಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯವನ್ನು ಆದರಿಸಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.  Pig Catchers Cruelly Kills Street Dog /ಗೋಪಾಳದಲ್ಲಿ ಬೀದಿನಾಯಿ ಹೊಡೆದು ಕೊಂದ ವಿಡಿಯೋ ವೈರಲ್ ನವೆಂಬರ್ 28 ರಂದು ನಡೆದ ಘಟನೆ ಇದಾಗಿದ್ದು, ಗೋಪಾಳ ಪೊಲೀಸ್ ಲೇಔಟ್​ನಲ್ಲಿರುವ ವೃದ್ಧಾಶ್ರಮದ ಬಳಿ ಗುಂಪೊಂದು ಈ ಕೃತ್ಯವೆಸಗಿದೆ. ಹಂದಿ ಹಿಡಿಯುವವರ ಗುಂಪೊಂದು ಬೀದಿನಾಯಿಯನ್ನು … Read more

ತೀರ್ಥಹಳ್ಳಿ: ಪೈನಾನ್ಸ್​ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!

Shivamogga Round up

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಎರಡು ಕಡೆಗಳಲ್ಲಿ ರಸ್ತೆ ಅಪಘಾತ, ಸಾಲಬಾಧೆಗೆ ರೈತ ಬಲಿ, ಇವತ್ತಿನ ಬೆಳಗ್ಗಿನ ಸಂಕ್ಷಿಪ್ತ ಸುದ್ದಿಗಳು ವಿವರ ಹೀಗಿದೆ. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿನ್ನೆ ದಿನ ಸೋಮವಾರದಂದು ಎರಡು ಕಡೆಗಳಲ್ಲಿ ರಸ್ತ ಅಪಘಾತ (Accidents in Malenadu)ಸಂಭವಿಸಿದೆ.  ಕೃಷ್ಣಮೃಗಗಳ ಮೇಲೆ ನಿಗಾ, 3 ದಿಕ್ಕುಗಳಿಗೂ ಶಿವಮೊಗ್ಗದಿಂದ ರೈಲು ಸಂಪರ್ಕ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ ಖಾಸಗಿ ಬಸ್‌ಗೆ ಬೈಕ್ ಡಿಕ್ಕಿ: ಗಾರ್ಮೆಂಟ್ಸ್ ಉದ್ಯೋಗಿ ಸಾವು/ Accidents … Read more