ಹಬ್ಬಗಳ ಪ್ರಯುಕ್ತ ಪ್ರಯಾಣಿಕರಿಗಾಗಿ ವಿಶೇಷ ಟ್ರೈನ್​ ವ್ಯವಸ್ಥೆ ಕಲ್ಪಿಸಿದ ರೈಲ್ವೆ ಇಲಾಖೆ

Railway department arranged special train for passengers on the occasion of festivals ಹಬ್ಬಗಳ ಪ್ರಯುಕ್ತ ಪ್ರಯಾಣಿಕರಿಗಾಗಿ ವಿಶೇಷ ಟ್ರೈನ್​ ವ್ಯವಸ್ಥೆ ಕಲ್ಪಿಸಿದ ರೈಲ್ವೆ ಇಲಾಖೆ

ಹಬ್ಬಗಳ ಪ್ರಯುಕ್ತ ಪ್ರಯಾಣಿಕರಿಗಾಗಿ ವಿಶೇಷ ಟ್ರೈನ್​  ವ್ಯವಸ್ಥೆ ಕಲ್ಪಿಸಿದ ರೈಲ್ವೆ ಇಲಾಖೆ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

 

ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ ಮತ್ತು ಬೆಳಗಾವಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದ್ದು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದೆ 

ರೈಲುಗಳ ವಿವರ

1. ರೈಲುಗಳ ಸಂಖ್ಯೆ 07389/07390 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ

ಎಕ್ಸ್‌ಪ್ರೆಸ್:(Train No. 07389/07390 Yeswantpur-Belagavi-Yeswantpur Special Express:) 

ಈ ವಿಶೇಷ ರೈಲು (07389) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 15 ರಂದು ಸಂಜೆ 06:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗ ಮಧ್ಯದಲ್ಲಿ ತುಮಕೂರು-07:03/07:05pm, ಅರಸೀಕೆರೆ-08:15/08:20pm, ಬೀರೂರು-08:58/09:00pm, ದಾವಣಗೆರೆ-10:20/10:22pm, ಹರಿಹರ-10:36/10:38pm, ಹಾವೇರಿ- 12:03/12:05am, ಹುಬ್ಬಳ್ಳಿ-02:00/02:10am ಮತ್ತು ಧಾರವಾಡ -02:38/02:40 am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07390 ಬೆಳಗಾವಿ ಮತ್ತು ಯಶವಂತಪುರ ಎಕ್ಸ್‌ಪ್ರೆಸ್ ,ರೈಲು ಸೆಪ್ಟೆಂಬರ್ 16 ರಂದು ಸಂಜೆ 05:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 04:30 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಧಾರವಾಡ-07:48/07:50pm, ಹುಬ್ಬಳ್ಳಿ-08:35/08:45pm, ಹಾವೇರಿ- 09:58/10:00pm, 00-10:43/10:45pm, Wario-11:13/11:15pm, ಬೀರೂರು- 12:38/12:40am, ಅರಸೀಕೆರೆ-01:15/01:20am ಮತ್ತು ತುಮಕೂರು -02:28/02:30am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ರೈಲುಗಳ ಸಂಖ್ಯೆ 07391/07392 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್:

ಈ ವಿಶೇಷ ರೈಲು (07391) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ ಪ್ರೆಸ್ ರೈಲು ಸೆಪ್ಟೆಂಬರ್ 17 ರಂದು ಸಂಜೆ 06:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ

ಈ ರೈಲು ಮಾರ್ಗ ಮಧ್ಯದಲ್ಲಿ (07391) ತುಮಕೂರು-07:03/07:05pm, ಅರಸೀಕೆರೆ- 08:15/08:20pm, ಬೀರೂರು-08:58/09:00pm, ದಾವಣಗೆರೆ-10:20/10:22pm, ಹರಿಹರ-10:36/10:38 pm, ಹಾವೇರಿ-12:03/12:05am, ಹುಬ್ಬಳ್ಳಿ-02:00/02:10am ಮತ್ತು ಧಾರವಾಡ -02:38/02:40am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07392 ಬೆಳಗಾವಿ ಮತ್ತು ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 18 ರಂದು ಸಂಜೆ 06:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 05:25 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.



ಈ ರೈಲು ಮಾರ್ಗ ಮಧ್ಯದಲ್ಲಿ (07392) ಧಾರವಾಡಕ್ಕ-09:18/09:20pm, ಹುಬ್ಬಳ್ಳಿ- 09:50/10:10pm, oo-11:08/11:10pm, 00-11:56/11:58pm, Jario-12:18/12:20am, ಬೀರೂರು-01:40/01:42am, ಅರಸೀಕೆರೆ-02:27/02:30am ಮತ್ತು ತುಮಕೂರು-03:50/03:52am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ಇನ್ನಷ್ಟು ಸುದ್ದಿಗಳು