ಮನೆಬಿಟ್ಟಿದ್ದ ತಂದೆ, 112 ಗೆ ಕರೆ ಮಾಡಿದ ಮಗ! ಕೆಲವೇ ಹೊತ್ತಿನಲ್ಲಿ ರಕ್ಷಣೆ! ಹೇಗಿತ್ತು ಕಾರ್ಯಾಚರಣೆ ಓದಿ
ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ನಾಪತ್ತೆಯಾಗಿದ್ದ ವಯೋವೃದ್ಧರೊಬ್ಬರನ್ನು 112 ತುರ್ತು ಸ್ಪಂದನಾ ವ್ಯವಸ್ಥೆಯ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಕೆಲವೇ ಹೊತ್ತಿನಲ್ಲಿ ಸುರಕ್ಷಿತವಾಗಿ ಪತ್ತೆಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ …